1. ಸುದ್ದಿಗಳು

ಈ ಜಿಲ್ಲೆಗಳಲ್ಲಿ Petrol ಹಾಗೂ Diesel ದರಗಳಲ್ಲಿ ಇಳಿಕೆ..ಇಂದಿನ ದರದ ಪಟ್ಟಿ ಇಲ್ಲಿದೆ

Maltesh
Maltesh
Petrol

ದಿನದಿಂದ ದಿನಕ್ಕೆ ಪೆಟ್ರೋಲ್‌, ಡಿಸೇಲ್‌, LPG ಸಿಲಿಂಡರ್‌ ಗಳ ಏರುತ್ತಿರುವ ಬೆಲೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಇದೀಗ ಕೊಂಚ ರಿಲ್ಯಾಕ್ಸ್‌ ಆದಂತಿದೆ. ಹೌದು ಪೆಟ್ರೋಲ್‌, ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕವನ್ನುಕೇಂದ್ರ ಸರ್ಕಾರ  ಕಡಿಮೆ ಮಾಡಿದ್ದರಿಂದ ಈ ತೈಲಗಳ ಬೆಲೆಗಳಲ್ಲಿ ಕೊಂಚ ಏರಿಳಿಕೆ ಕಂಡು ಬಂದಿದೆ.

ಪೆಟ್ರೋಲ್‌ ಹಾಗೂ ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕಗಳ ಕಡಿತದ ಪರಿಣಾಮ ಪೆಟ್ರೋಲ್ ದರ ಲೀಟರ್‌ಗೆ 9.5 ರೂಪಾಯಿ. ಜೊತೆಗೆ  ಡೀಸೆಲ್ ಬೆಲೆ ಲೀಟರ್‌ಗೆ 7 ರೂಪಾಯಿ ಕಡಿಮೆ ಮಾಡೋದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ತಿಳಿಸಿದ್ದರು.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36

ಬೆಂಗಳೂರು - ರೂ. 87.89

ಬೆಂಗಳೂರು ಗ್ರಾಮಾಂತರ - ರೂ. 87.89

ಬೆಳಗಾವಿ - ರೂ. 88.23

ಬಳ್ಳಾರಿ - ರೂ. 89.50

ಬೀದರ್ - ರೂ. 88.18

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

LIC ಯಿಂದ ಗುಡ್ನ್ಯೂಸ್: ಈಗ ನಿಮ್ಮ 40ನೇ ವರ್ಷದಿಂದಲೇ ಪಿಂಚಣಿ ಪಡೆಯಬಹುದು! ಏನಿದು ಹೊಸ ಯೋಜನೆ?

ವಿಜಯಪುರ - ರೂ. 88.01

ಚಾಮರಾಜನಗರ - ರೂ. 88

ಚಿಕ್ಕಬಳ್ಳಾಪುರ - ರೂ.87.89

ಚಿಕ್ಕಮಗಳೂರು - ರೂ. 88.27

ಚಿತ್ರದುರ್ಗ - ರೂ. 90.08

ದಕ್ಷಿಣ ಕನ್ನಡ - ರೂ. 87.13

ದಾವಣಗೆರೆ - ರೂ. 89.23

ಧಾರವಾಡ - ರೂ. 87.68

ಗದಗ - ರೂ. 88.17

ಕಲಬುರಗಿ - ರೂ. 87.66

ಹಾಸನ - ರೂ. 88.02

ಗುಡ್‌ನ್ಯೂಸ್‌: ದೇಶದಲ್ಲಿ ಅಡುಗೆ ಎಣ್ಣೆಯ ದರ ಏರಿಕೆಯಾಗಲ್ಲ ಎಂದ ಕೇಂದ್ರ

ಗುಡ್‌ನ್ಯೂಸ್‌: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!

ಹಾವೇರಿ - ರೂ. 88.71

ಕೊಡಗು - ರೂ. 89.06

ಕೋಲಾರ - ರೂ. 87.77

ಕೊಪ್ಪಳ - ರೂ. 88.89

ಮಂಡ್ಯ - ರೂ. 87.55

ಮೈಸೂರು - ರೂ. 87.45

ರಾಯಚೂರು - ರೂ. 87.76

ರಾಮನಗರ - ರೂ. 88.08

ಶಿವಮೊಗ್ಗ - ರೂ. 89.13

ತುಮಕೂರು - ರೂ. 95.73

ಉಡುಪಿ - ರೂ. 88.36

ಉತ್ತರ ಕನ್ನಡ - ರೂ. 88.36

ಯಾದಗಿರಿ - ರೂ. 88.31

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.43

ಬೆಂಗಳೂರು - ರೂ. 101.94

ಬೆಂಗಳೂರು ಗ್ರಾಮಾಂತರ - ರೂ. 101.94

ಬೆಳಗಾವಿ - ರೂ. 102.28

ಬಳ್ಳಾರಿ - ರೂ. 103.70

ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರಿಂದ ವಿದ್ಯಾರ್ಥಿಗಳಿಗೆ “ಗೋ ಕಾಶ್ಟ್” ಯಂತ್ರ ವಿತರಣೆ!

ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!

ಬೀದರ್ - ರೂ. 102.90

ವಿಜಯಪುರ - ರೂ. 101.65

ಚಾಮರಾಜನಗರ - ರೂ. 101.88

ಚಿಕ್ಕಬಳ್ಳಾಪುರ - ರೂ. 101.94

ಚಿಕ್ಕಮಗಳೂರು - ರೂ. 102.48

ಚಿತ್ರದುರ್ಗ - ರೂ. 104.51 

 ದಕ್ಷಿಣ ಕನ್ನಡ - ರೂ. 101.13

ದಾವಣಗೆರೆ - ರೂ. 103.56

ಧಾರವಾಡ - ರೂ. 101.69

ಗದಗ - ರೂ. 102.22

ಕಲಬುರಗಿ - ರೂ. 101.66

ಹಾಸನ - ರೂ. 102.23

ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!

ಗೋಧಿ ಪೂರೈಕೆ, ದಾಸ್ತಾನು ಮತ್ತು ರಫ್ತಿನ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಮಂತ್ರಿ ಸಭೆ!

ಹಾವೇರಿ - ರೂ. 102.82

ಕೊಡಗು - ರೂ. 103.39

ಕೋಲಾರ - ರೂ. 101.81

ಕೊಪ್ಪಳ - ರೂ. 103.02

ಮಂಡ್ಯ - ರೂ. 111

ಮೈಸೂರು - ರೂ. 101.56

ರಾಯಚೂರು - ರೂ. 101.76

ರಾಮನಗರ - ರೂ. 102.14

ಶಿವಮೊಗ್ಗ - ರೂ. 103.40

ತುಮಕೂರು - ರೂ. 102.45

ಉಡುಪಿ - ರೂ.  101.44

ಉತ್ತರ ಕನ್ನಡ - ರೂ. 102.49

ಯಾದಗಿರಿ - ರೂ. 102.38

 

Published On: 24 May 2022, 10:23 AM English Summary: Petrol, Diesel Price Today: Fuel Cheaper In These Districts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.