1. ಸುದ್ದಿಗಳು

OUAT Farmers’ Fair 2023: ಒರಿಸ್ಸಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರಾವತ್ ಕುಮಾರ್ ರೌಲ್ ಅವರಿಂದ ಒಯಾಟ್‌ ಕಿಸಾನ್‌ ಮೇಳಕ್ಕೆ ಪೂರ್ವಭಾವಿ ಸಭೆ: ಕೃಷಿ ಜಾಗರಣ ಭಾಗಿ

Hitesh
Hitesh
ಒರಿಸ್ಸಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರಾವತ್ ಕುಮಾರ್ ರೌಲ್ ಅವರು ಒಯಾಟ್‌ ಕಿಸಾನ್‌ ಮೇಳಕ್ಕೆ ಸಂಬಂಧಿಸಿಂದತೆ ಪೂರ್ವಭಾವಿ ಸಭೆ ನಡೆಸಿದರು. ಕೃಷಿ ಜಾಗರಣದ ಸಂಪಾದಕರಾದ ಎಂ.ಸಿ ಡೊಮಿನಿಕ್‌ ಇದ್ದಾರೆ

ಒಡಿಶಾದ ಭುವನೇಶ್ವರದಲ್ಲಿ ಇಂದಿನಿಂದ ಎರಡು ದಿನದ ಕಿಸಾನ್ ಮೇಳ  ಪ್ರಾರಂಭವಾಗಲಿದೆ, ಮೇಳವನ್ನು ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಒಯಾಟ್) ಆಯೋಜಿಸುತ್ತಿದೆ. ಇದಕ್ಕಾಗಿ ಭಾನುವಾರ  ಕೃಷಿ ಜಾಗರಣ ತಂಡವು ಒಯಾಟ್ ಉಪಕುಲಪತಿ ಪ್ರಾವತ್ ಕುಮಾರ್ ರೌಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.  

OUAT Farmers’ Fair 2023:  ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಒಯಾಟ್) ಭಾರತದ ಅತ್ಯಂತ ಹಳೆಯ ಕೃಷಿ ಸಂಸ್ಥೆಗಳಲ್ಲಿ ಒಂದಾಗಿದೆ.

ಕೃಷಿ ಜಾಗರಣದ ಸಂಪಾದಕರಾದ ಎಂ.ಸಿ ಡೊಮಿನಿಕ್‌ ಅವರು ಒರಿಸ್ಸಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರಾವತ್ ಕುಮಾರ್ ರೌಲ್ ಅವರನ್ನು ಭೇಟಿ ಮಾಡಿದರು

ಇದು ಕೃಷಿ ಅಭಿವೃದ್ಧಿಗೆ ಕಾಲಕಾಲಕ್ಕೆ ಅನೇಕ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಈ ಬಾರಿ ಸಂಸ್ಥೆ ಫೆಬ್ರವರಿ 27-28ರಂದು ಭುವನೇಶ್ವರದಲ್ಲಿ ಎರಡು ದಿನಗಳ ರೈತರ ಮೇಳವನ್ನು ಆಯೋಜಿಸಲಿದೆ. 

ಒಡಿಶಾದಲ್ಲಿ ಕೃಷಿ ಜಾಗರಣ ತಂಡ

ಇದರಲ್ಲಿ ಕೃಷಿ ಜಾಗರಣ ಮಾಧ್ಯಮ ಪಾಲುದಾರರ ಪಾತ್ರವನ್ನು ನಿರ್ವಹಿಸುತ್ತಿದೆ.  

Published On: 27 February 2023, 10:37 AM English Summary: Ouat Farmers Fair 2023: Preliminary Meeting of Oat Kisan Mela by Vice Chancellor of Orissa University

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.