1. ಸುದ್ದಿಗಳು

ಸೆಪ್ಟೆಂಬರ್ 26 ರಂದು ಒಂದು ಎಕರೆಗೆ 100 ಟನ್ ಕಬ್ಬು ಪಡೆಯುವುದು ಹೇಗೆ? ಆನ್ಲೈನ್ ತರಬೇತಿ

ರೈತಬಾಂಧವರು ಮನೆಯಲ್ಲಿಯೇ ಕುಳಿತು ಒಂದು ಎಕರೆಗೆ 100 ಟನ್ ಗೂ ಅಧಿಕ ಇಳುವರಿ ಪಡೆಯುವುದರ ಕುರಿತು ನಡೆಯುವ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡು ತರಬೇತಿಯ ಲಾಭ ಪಡೆದುಕೊಳ್ಳಬಹುದು. ಹೌದು, ಸೆಪ್ಟೆಂಬರ್ 26 ರಂದು ಸಾಯಂಕಾಲ 5.30 ಗಂಟೆಗೆ ಕಬ್ಬಿನಲ್ಲಿ ಇಫ್ಕೋ ನ್ಯಾನೋ ಯೂರಿಯ ಬಳಕೆ ಕುರಿತು ತರಬೇತಿ ನಡೆಯಲಿದೆ.

ಇದಕ್ಕಾಗಿ ರೈತರು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೆಳಗಡೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಬ್ಬು ಒಂದು ಎಕರೆಗೆ 100 ಟನ್ನಿಗೂ ಅಧಿಕ ಇಳುವರಿಯ ಪಡೆಯುವ ಸುಧಾರಿತ ಬೇಸಾಯದ ಆನ್ ಲೈನ್ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದು.

ರೈತ ಬಾಂಧವರು ಇದರ ಸದುಪಯೋಗವನ್ನು ಪಡೆಯಲು ಕೆಳಕಂಡ ಗೂಗಲ್ ಮೀಟ್  ಆ್ಯಪ್  ಮೂಲಕ ಲಿಂಕ್ ಲಾಗಿನ್ ಆಗಬೇಕು.  https://meet.google.com/pku-awif-swv ಈ ಲಿಂಕ್ ಸಿಗದೇ ಇದ್ದಾಗ ಕೆಳಗಿನ ಎರಡನೇಯ ಲಿಂಕ್ https://meet.google.com/utd-ydir-bsr  ಉಪಯೋಗಿಸಬಹುದು

ಇಫ್ಕೋ ಲಿಮಿಟೆಡ್ ನ ವಿಜಯಪುರ ಸಹಾಯಕ ವ್ಯವಸ್ಥಾಕರು, ಶ್ರೀ ರಾಜು ಬಿ. ಎಲ್.  ವಿಷಯ ಮಂಡನೆ ಮಾಡಲಿದ್ದಾರೆ.

ಸೂಚನೆಗಳು :  ಗೂಗಲ್ ಮೀಟ್ ದಲ್ಲಿ ಹಾಜರಾದ ತಕ್ಷಣವೇ ತಮ್ಮ ಮೊಬೈಲನಲ್ಲಿ Mute ಮಾಡಬೇಕು.  ಗೂಗಲ್ ಮೀಟ್ ದಲ್ಲಿ ಒಂದನೇ ಲಿಂಕ್ ಸಿಗದಿದ್ದಲ್ಲಿ ಎರಡನೇಯ ಲಿಂಕ್ ದಲ್ಲಿ ಹಾಜರಾಗಹುದು.

ಹೆಚ್ಚಿನ ಮಾಹಿತಿಗಾಗಿ  *ಆಯೋಜಕರು: ಕೃಷಿ ರತ್ನ ಡಾ. ಸಂಜೀವ ಮಾಣೆ ಅಷ್ಟೆ , ಜಿಲ್ಲಾ ಸಾಂಗಲಿ , ಮಹರಾಷ್ಟ್ರ ಮೊ ನಂ.9404367518,   ಶ್ರೀ ರುದ್ರಕುಮಾರ ಹಾಲಪ್ಪನವರ ಸದಲಗಾ, ತಾ ಚಿಕ್ಕೋಡಿ ಜಿ. ಬೆಳಗಾವಿ ಮೊ. ನಂ.9448112326 ಸುಧೀರ ಮ. ಕತ್ತಿ ಬೆಲ್ಲದ ಬಾಗೇವಾಡಿ. ತಾ. ಹುಕ್ಕೇರಿ ಜಿ ಬೆಳಗಾವಿ ಮೊ. ನಂ. 9449563517 ಇವರ ಸಹಯೋಗದೊಂದಿಗೆ  ಕಾರ್ಯಕ್ರಮ ನಡೆಯಲಿದೆ.

Published On: 25 September 2021, 10:27 PM English Summary: online training to farmer to get 100 tones of sugarcane yield per acre

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.