1. ಸುದ್ದಿಗಳು

Mulberry fruit : ಆ.14ರಂದು ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ!

Kalmesh T
Kalmesh T
Mulberry fruit : Training at Krishi Vigyan Kendra Center on August 14!

Mulberry Fruit Training : ಕೃಷಿ ವಿಜ್ಞಾನ ಕೇಂದ್ರದಿಂದ ಆ.14ರಂದು ಹಿಪ್ಪು ನೇರಳೆ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕುರಿತ ಒಳಾಂಗಣ ತರಬೇತಿ ನಡೆಯಲಿದೆ.

ಚಿಂತಾಮಣಿ: ಇಲ್ಲಿನ ಕುರುಬೂರು ಫಾರ್ಮ್‌ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಿಂದ ಆ.14ರಂದು ಹಿಪ್ಪು ನೇರಳೆ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕುರಿತ ಒಳಾಂಗಣ ತರಬೇತಿ ನಡೆಯಲಿದೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ವ್ಯಾಪ್ತಿಯ ರೈತ, ರೈತ ಮಹಿಳೆಯರಿಗೆ ತರಬೇತಿಗೆ ಅವಕಾಶ ಮಾಡಿಕೊಡಲಾಗಿದೆ. ಮೊದಲು ನೋಂದಾಯಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ 9483537174/ 9901281402/ ಸಂಪರ್ಕಿಸಲು ಕೇಂದ್ರದ ಪ್ರಕಟಣೆ ತಿಳಿಸಿದೆ.

ಇನ್ಮುಂದೆ ಹಸು ರಾಷ್ಟ್ರೀಯ ಪ್ರಾಣಿಯೇ? ಕೇಂದ್ರ ಸರ್ಕಾರ ಹೇಳಿದ್ದೇನು?

Published On: 10 August 2023, 11:06 AM English Summary: Mulberry fruit : Training at Krishi Vigyan Kendra Center on August 14!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.