1. ಸುದ್ದಿಗಳು

MFOI ರಿಜಿಸ್ಟ್ರೇಷನ್‌ಗೆ ಇನ್ನು ಕೆಲವೇ ಗಂಟೆಗಳು ಬಾಕಿ, ಮಿಸ್‌ ಮಾಡ್ಲೇಬೇಡಿ!

Hitesh
Hitesh

ಭಾರತದ ಮಿಲಿಯನೇರ್ ಫಾರ್ಮರ್ಸ್ ಆಫ್‌ ಇಂಡಿಯಾ ಅವಾರ್ಡ್ಸ್ 2023ಗೆ ರಿಜಿಸ್ಟ್ರೇಷನ್‌ ಮಾಡಿಕೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ.

ಈ ಕೊನೆಯ ಅವಕಾಶವನ್ನು ನೀವು ಮಿಸ್‌ ಮಾಡಿಕೊಳ್ಳಲೇಬೇಡಿ!

ಮಹೀಂದ್ರಾ ಟ್ರಾಕ್ಟರ್ಸ್ ಪ್ರಾಯೋಜಿಸಿದ ಭಾರತದ ಮಿಲಿಯನೇರ್ ಫಾರ್ಮರ್ಸ್ ಆಫ್‌ ಇಂಡಿಯಾ ಅವಾರ್ಡ್ಸ್ 2023 (Millionaire Farmers of India Awards 2023 sponsored by Mahindra Tractors)

ದೇಶದಲ್ಲೇ ಮೊದಲ ಬಾರಿ ಕೃಷಿ ಜಾಗರಣದಿಂದ ರೈತರನ್ನು ಗೌರವಿಸಿ, ಸನ್ಮಾನಿಸುವ ವಿನೂತನ ಪ್ರಯತ್ನವಾಗಿದೆ.

ಕೃಷಿ ಜಾಗಣರಣವು (millionairefarmer)ದೇಶದಲ್ಲೇ ಇದೇ ಮೊದಲ ಬಾರಿ ವಿನೂತನವಾದ ಪ್ರಯತ್ನವೊಂದನ್ನು ಮಾಡಿದೆ.

ಅದೇ ದೇಶದ ಶ್ರೀಮಂತ ರೈತರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದು.  

ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು ಹಾಗೂ ಶ್ರೀಮಂತರಾಗಬಹುದು ಎನ್ನುವುದು ಕೃಷಿ ಜಾಗರಣ ಸಂಸ್ಥೆಯ

ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾದ ಎಂ. ಸಿ. ಡೊಮಿನಿಕ್‌ ಅವರ ಆಶಯ. ಅವರ ಆಶಯದಂತೆಯೇ MFOI ಎನ್ನುವ ಮಹಾಕುಂಭವನ್ನು ಆಯೋಜಿಸಲಾಗಿದೆ.

Millionaire Farmers of India Awards 2023 sponsored by Mahindra Tractorsಗೆ ಪ್ರಾಯೋಜಕರಾಗಿದೆ.

ಎಫ್‌ಎಂಸಿ ಕಾರ್ಪೊರೇಷನ್ ಸಹ ಪ್ರಯೋಜಕತ್ವವನ್ನು ವಹಿಸಿದ್ದು, ಹಲವು ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳು

ಹಾಗೂ ಸಂಸ್ಥೆಗಳು ಕೃಷಿ ಜಾಗರಣದೊಂದಿಗೆ ಕೈಜೋಡಿಸಿವೆ. 

Millionaire Farmers of India Awards 2023 sponsored by Mahindra Tractors ಅನ್ನು ಡಿಸೆಂಬರ್‌

6ರಿಂದ ಡಿಸೆಂಬರ್‌ 8ರ ದೆಹಲಿಯ IARI ಪುಸಾ ಮೇಳಾ ಗ್ರೌಂಡ್‌ನಲ್ಲಿ ಆಯೋಜಿಸಲಾಗಿದೆ.  

MFOI ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023: ಇಲ್ಲಿ ನೀವೇ ರಾಜ, ನೀವೇ ಮಂತ್ರಿ!

Millionaire Farmers of India Awards 2023 sponsored by Mahindra Tractorsಗೆ ರಿಜಿಸ್ಟ್ರೇಷನ್‌ ಮಾಡಿಕೊಳ್ಳಲು ಇಂದು

ಅಂದರೆ ನವೆಂಬರ್‌ 22ರ ಮಧ್ಯರಾತ್ರಿ 12 ಗಂಟೆ ಕೊನೆಯ ಅವಕಾಶವಾಗಿದೆ. ಇಂದು ಮಧ್ಯರಾತ್ರಿ 12ರ ವರೆಗೂ ನೀವು ರಿಜಿಸ್ಟ್ರೇಷನ್‌ ಮಾಡಿಕೊಳ್ಳಬಹುದಾಗಿದೆ.  

ಕೃಷಿ ಜಾಗರಣ ಸಂಸ್ಥೆಯು (millionairefarmer) ಕೃಷಿಯಲ್ಲಿ ಯಶಸ್ಸು ಕಂಡ ರೈತರನ್ನು ಪ್ರಶಸ್ತಿ ನೀಡಲು ಗೌರವಿಸಲು

ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023ರನ್ನು ಪರಿಚಯಿಸಿದೆ. ಇದರಲ್ಲಿ ನೀವೇ ರಾಜ ನೀವೇ ಮಂತ್ರಿ!

 MFOI ರಿಜಿಸ್ಟ್ರೇಷನ್‌ ಮಾಡಿಕೊಳ್ಳುವುದು ಹೇಗೆ ?

ನೀವು ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್‌ಗೆ ರಿಜಿಸ್ಟ್ರೇಷನ್‌ ಮಾಡಿಕೊಳ್ಳುವುದು ಅತ್ಯಂತ ಸುಲಭ.

ನೀವು ಸಹ ಸರಳವಾಗಿ ರಿಜಿಸ್ಟ್ರೇಷನ್‌ ಮಾಡಿಕೊಳ್ಳಬಹುದು.

MFOI ಗೆ ರಿಜಿಸ್ಟ್ರೇಷನ್‌ ಮಾಡಿಕೊಳ್ಳಲು ನೀವು Googleನಲ್ಲಿ ಹುಡುಕಿದರೆ, ಫಲಿತಾಂಶಗಳಲ್ಲಿ ಕಂಡುಬರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ಸ್ಕ್ರಾಲ್ ಮಾಡಿ ನಾಮನಿರ್ದೇಶನ ಎಂದು ಕಾಣುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ನಂತರ, ನಿಮ್ಮ ಹೆಸರು ಮತ್ತು ನಿಮ್ಮ ಫೋನ್ ಸಂಖ್ಯೆಯಂತಹ ನಿಮ್ಮ

ಸಂಪರ್ಕ ವಿವರಗಳನ್ನು ಭರ್ತಿ ಮಾಡಿ. ಮುಂದೆ ಕ್ಲಿಕ್ ಮಾಡಿ ಮತ್ತು ಪುರುಷ ಅಥವಾ ಮಹಿಳೆ ಆಯ್ಕೆಯನ್ನು

ಆಯ್ಕೆ ಮಾಡಿ, ನಂತರ ರಾಜ್ಯ, ಜಿಲ್ಲೆ ಮತ್ತು ಗ್ರಾಮದಂತಹ ಇತರ ಪ್ರಮುಖ ವಿವರಗಳನ್ನು ಭರ್ತಿ ಮಾಡಿ.

ನಂತರದ ಹಂತದಲ್ಲಿ ನಿಮ್ಮ ಆದಾಯ ಶ್ರೇಣಿ ಮತ್ತು ನಿಮ್ಮ ಜಮೀನು ಹಿಡುವಳಿಗಳನ್ನು ನೀವು ತುಂಬಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಇದು ನಿಮ್ಮನ್ನು ಕೊನೆಯ ಹಂತಕ್ಕೆ ಕೊಂಡೊಯ್ಯುತ್ತದೆ. 

ಈ ಹಂತದಲ್ಲಿ ನಿಮ್ಮ ನಾಮನಿರ್ದೇಶನಕ್ಕಾಗಿ  ಪ್ರಶಸ್ತಿಯ ವರ್ಗವನ್ನು  ಆಯ್ಕೆಮಾಡಿರಿ.

ನಾವು ಹಲವು ವಿಶಿಷ್ಟವಾದ ನಾಮನಿರ್ದೇಶನ ವರ್ಗಗಳನ್ನು ಹೊಂದಿದ್ದೇವೆ.

ಇವುಗಳಿಂದ ನೀವು ಒಂದನ್ನು ಆಯ್ಕೆ ಮಾಡಬಹುದು ಅಥವಾ ಒಂದಕ್ಕಿಂತ ಹೆಚ್ಚು ವರ್ಗಗಳನ್ನು ಆಯ್ಕೆ ಮಾಡಬಹುದು.

ಮುಂದೆ ಕ್ಲಿಕ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಯೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಿ.

ಇದು ನಂತರದ ಹಂತದಲ್ಲಿ ನಿಮ್ಮ ನಾಮನಿರ್ದೇಶನ ವಿವರಗಳನ್ನು ಎಡಿಟ್ ಮಾಡಲು ಸಹಾಯ ಮಾಡುತ್ತದೆ.

ಈ ಎಲ್ಲ ಪ್ರಕ್ರಿಯೆಗಳ ನಂತರ ನಮ್ಮ  ತಂಡದ ಸದಸ್ಯರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.

Published On: 22 November 2023, 02:35 PM English Summary: MFOI registration Only Few hours left, don't miss it!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.