1. ಸುದ್ದಿಗಳು

MFOI ಮಿಲಿಯನೇರ್ ಫಾರ್ಮರ್‌ ಆಫ್‌ ಇಂಡಿಯಾ ಮಹೀಂದ್ರ ಟ್ರಾಕ್ಟರ್ಸ್ ಕೇಂದ್ರ ಬಿಂದು, ಏನೆಲ್ಲ ಇದೆ ನೋಡಿ !

Hitesh
Hitesh
ಮೇಳದ ಕೇಂದ್ರ ಬಿಂದು ಮಹೀಂದ್ರ ಟ್ರಾಕ್ಟರ್ಸ್‌

ವಿಶ್ವದಲ್ಲಿಯೇ ಮೊದಲ ಬಾರಿ ಕೃಷಿ ಜಾಗರಣದ ವತಿಯಿಂದ ಮಿಲಿಯನೇರ್ ಫಾರ್ಮರ್‌ ಆಫ್‌ ಇಂಡಿಯಾ 2023 ಮಹೀಂದ್ರ ಟ್ರಾಕ್ಟರ್ಸ್‌ಗೆ ಅದ್ವಿತೀಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೃಷಿಜಾಗರಣವು ರೈತರು ಸಹ ಶ್ರೀಮಂತರಾಗಬಹುದು. ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದನ್ನು ನಂಬುತ್ತದೆ. ದೇಶಕ್ಕೆ ಅನ್ನ ನೀಡುವ ಕೈಗಳನ್ನು ಗುರುತಿಸುವ ಪ್ರಯತ್ನ ನಮ್ಮದಾಗಿದೆ. ಇದೇ ಕಾರಣಕ್ಕಾಗಿ ಮಿಲಿಯೇನರ್‌ ಫಾರ್ಮರ್‌ ಆಫ್‌ ಇಂಡಿಯಾ 2023ಅನ್ನು ಆಯೋಜಿಸಲಾಗಿದೆ. ಇದಕ್ಕೆ ಮಹೀಂದ್ರ ಟ್ರಾಕ್ಟರ್ಸ್‌ ಮುಖ್ಯ ಪ್ರಾಯೋಜಿಕತ್ವ ವಹಿಸಿದ್ದು, ಹಲವು ಸಂಸ್ಥೆಗಳು ಸಹಕಾರ ನೀಡಿವೆ. RFOI ಅಂದರೆ ರಿಚೆಸ್ಟ್‌ ಫಾರ್ಮರ್‌ ಆಫ್‌ ಇಂಡಿಯಾ ಹಾಗೂ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ರನ್ನು ನಾವು ಪರಿಚಯಿಸಿದ್ದೇವೆ. ರೈತರಿಗೆ ಪ್ರಶಸ್ತಿ ನೀಡುವ ಕೃಷಿ ಜಾಗರಣದ ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನುವುದು ನಮ್ಮ ಹೆಮ್ಮೆ.

ಎಂ.ಸಿ ಡೊಮಿನಿಕ್‌ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ ಡೊಮಿನಿಕ್‌.

ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಮಹೀಂದ್ರ ಟ್ರಾಕ್ಟರ್ಸ್‌ ಈ ಮಹಾಕುಂಭದ ಕೇಂದ್ರ ಬಿಂದುವಾಗಿದೆ.

ಆಗಿದ್ದರೆ ಈ ಮಹಾಕುಂಭ ಹಾಗೂ ಉತ್ಸವದಲ್ಲಿ ಯಾವೆಲ್ಲ ಮಳಿಗೆಗಳಿವೆ ಏನು ಎನ್ನುವದರ ವಿವರ ನೋಡೋಣ ಬನ್ನಿ…  

MFOI 2023 ಮೂರು ದಿನಗಳ ಕಾರ್ಯಕ್ರಮದಲ್ಲಿ ಆಯೋಜಿಸಲಾದ ಅನೇಕ ಕಂಪನಿಗಳ ಪ್ರದರ್ಶನ ನೀಡಲಾಗುತ್ತಿದೆ.  

'ಮಹೀಂದ್ರಾ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ 2023' ಇಂದು ಅಂದರೆ ಬುಧವಾರ (ಡಿಸೆಂಬರ್ 6) ಪ್ರಾರಂಭವಾಗಿದೆ.

ಇದರಲ್ಲಿ 40 ಕ್ಕೂ ಹೆಚ್ಚು ಕಂಪನಿಗಳು ಸೇರಿವೆ.

ಈ ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳ ಮಾಹಿತಿಯನ್ನು ರೈತರಿಗೆ ಪ್ರಸಾರ ಮಾಡಲು MFOI ಪ್ರಶಸ್ತಿಗಳು 2023ರ ಈ ಕಾರ್ಯಕ್ರಮದಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸಿವೆ.  

ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ 2023 ಮಹೀಂದ್ರ ಟ್ರಾಕ್ಟರ್ಸ್‌ ಪ್ರಯೋಜಕತ್ವಕ್ಕೆ

ದೇಶದ ರೈತರಿಗೆ ವಿಶಿಷ್ಟವಾದ ಗುರುತನ್ನು ನೀಡಲು ಪ್ರಮುಖ ಕೃಷಿ-ಮಾಧ್ಯಮ ಸಂಸ್ಥೆ

ಕೃಷಿ ಜಾಗರಣ ಆರಂಭಿಸಿದ್ದು ಬುಧವಾರ (ಡಿಸೆಂಬರ್ 6) ಆರಂಭವಾಗಿದೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ

ದೇಶಾದ್ಯಂತ ಹಲವು ದೊಡ್ಡ ಕಂಪನಿಗಳು ಭಾಗವಹಿಸಿವೆ.

ಇದರಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿವೆ. ಈ ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳ ಮಾಹಿತಿಯನ್ನು

ರೈತರಿಗೆ ಪ್ರಸಾರ ಮಾಡಲು MFOI ಪ್ರಶಸ್ತಿಗಳು 2023 ರ ಈ ಕಾರ್ಯಕ್ರಮದಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸಿವೆ.

ಇದಲ್ಲದೆ, ಈ ಕಾರ್ಯಕ್ರಮದ ಬ್ಯಾಂಕಿಂಗ್ ಪಾಲುದಾರರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ.

ಅಲ್ಲದೆ, ಈ ಕಾರ್ಯಕ್ರಮದ ಕಿಟ್ ಪ್ರಾಯೋಜಕರು ಧನುಕಾ ಅಗ್ರಿಟೆಕ್ ಲಿಮಿಟೆಡ್ ಆಗಿದ್ದರೆ, ಆಹಾರ ಮತ್ತು ಪಾನೀಯ

ಪಾಲುದಾರರು ಆನಂದ್, ಬಿರಾ, ಎಂಡಿಹೆಚ್, ಸಫಲ್, ಡಿಸಿಎಂ ಶ್ರೀರಾಮ್ ಶುಗರ್ ಮತ್ತು ಡಾಬರ್ ಹರೇ ಕೃಷ್ಣ ಗೌಶಾಲಾ ಆಗಿವೆ.   

MFOIನ ಈ ಕಾರ್ಯಕ್ರಮದಲ್ಲಿ ಪ್ರದರ್ಶ

ಕೋರಮಂಡಲ್ ಫ್ಯೂಚರ್ ಪಾಸಿಟಿವ್, FMC ಕಾರ್ಪೊರೇಶನ್ ಕೆಮಿಕಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ, ಹೋಂಡಾ, ಸೋಮಾನಿ ಸೀಡ್ಸ್, ನ್ಯಾಷನಲ್ ಕಮಾಡಿಟಿ

ಮತ್ತು ಡೆರಿವೇಟಿವ್ಸ್ ಎಕ್ಸ್‌ಚೇಂಜ್ ಲಿಮಿಟೆಡ್ (NCDEX), ಮತ್ತು AGMA ಪ್ರೈ. ಲಿ. ಜೊತೆಗೆ, ಜ್ಞಾನ ಪಾಲುದಾರ ಮ್ಯಾನೇಜ್

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಮತ್ತು ಡಿಜಿಟಲ್ ಪಾಲುದಾರ ಡೈಲಿಹಟ್ ಸಹ ಭಾಗವಹಿಸಿವೆ. 

ಈ ಕಂಪನಿಗಳು MFOIನ ಈ ಕಾರ್ಯಕ್ರಮದಲ್ಲಿ ಭಾಗಿ  

ಕೋರಮಂಡಲ್ ಫ್ಯೂಚರ್ ಪಾಸಿಟಿವ್, FMC ಕಾರ್ಪೊರೇಶನ್ ಕೆಮಿಕಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ, ಹೋಂಡಾ, ಸೋಮಾನಿ ಸೀಡ್ಸ್, ನ್ಯಾಷನಲ್ ಕಮಾಡಿಟಿ

ಮತ್ತು ಡೆರಿವೇಟಿವ್ಸ್ ಎಕ್ಸ್‌ಚೇಂಜ್ ಲಿಮಿಟೆಡ್ (NCDEX), ಮತ್ತು AGMA ಪ್ರೈ. ಲಿ. ಜೊತೆಗೆ, ಜ್ಞಾನ ಪಾಲುದಾರ ಮ್ಯಾನೇಜ್,

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಮತ್ತು ಡಿಜಿಟಲ್ ಪಾಲುದಾರ ಡೈಲಿಹಟ್ ಸಹ ಇದ್ದಾರೆ. 

Published On: 06 December 2023, 01:02 PM English Summary: MFOI Millionaire Farmer of India Mahindra Tractors Central point, see where it is!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.