ಮಾರುಕಟ್ಟೆ ಧಾರಣೆ ಮಾಹಿತಿ ಇಲ್ಲಿದೆ
ಅಡಿಕೆ ಧಾರಣೆ ( ಕ್ವಿಂಟಾಲ್)
ಬಂಟ್ವಾಳದಲ್ಲಿ ಕೋಕ 8500-19000
ಹೊಸತು 18500-19000
ಹಳತು 24000-39000
ಭೀಮಸಮುದ್ರದಲ್ಲಿ
ಆಪಿ 36319-36729
ಬೆಟ್ಟೆ 26559-26999
ಕೆಂಪುಗೋಟು 19709-20110
ರಾಶಿ 35839-36269
ಪುತ್ತೂರನಲ್ಲಿ
ಕೋಕ 8500-20000
ಹೊಸತು 18000-36000
ಕಾರ್ಕಳದಲ್ಲಿ
ಹಳತು 36500-38700
ಹೊಸತು 35000-35800
ಕಾಫಿ (ಪ್ರತಿ 50 ಕೆ.ಜಿಗೆ)
ಕಾಫಿಡೇ ಮುದ್ರೆಮನೆ
ಎಪಿ 14000 11000
ಎಸಿ 3850 4005
ಆರ್.ಪಿ 6350 5900
ಆರ್.ಸಿ 3300 3400
ಹಾಸನನಲ್ಲಿ
ಪ್ಲಾಂಟರ್ಸ್
ಎಪಿ 10800
ಎಸಿ 3700
ಆರ್.ಪಿ 5900
ಆರ್.ಸಿ 3600
ಏಲಕ್ಕಿಧಾರಣೆ(ಪ್ರತಿ/kg )
ಸಕಲೇಶಪುರದಲ್ಲಿ
ಕೂಳೆ 900-950
ನಡುಗೋಲು 1100-1200
ರಾಶಿ 1400-1450
ರಾಶಿ ಉತ್ತಮ 1600-1650
ಜರಡಿ 1800-1850
ಹೆರಕಿದ್ದು 2200-2300
ಹಸಿರು ಸಾಧರಣ 1000-1050
ಹಸಿರು ಉತ್ತಮ 1400-1500
ಹಸಿರು ಅತೀ ಉತ್ತಮ 1800-1900
ಕಾಳು ಮೆಣಸು 315
ರೇಷ್ಮೆಗೂಡು
ರಾಮನಗರದಲ್ಲಿ
ಮಿಶ್ರತಳಿ (ಸಿ.ಬಿ) 137-302
ದ್ವಿತಳಿ (ಬಿ.ವಿ) 201-400
ಕಲಬುರಗಿ ಎಪಿಎಂಸಿ ಪೇಟೆ ಧಾರಣೆ (ಸೆಪ್ಟೆಂಬರ್ 5 ರಂದು)
ಕೃಷಿ ಉತ್ಪನ್ನ ಕನಿಷ್ಟ ಗರಿಷ್ಠ
ಹೊಸ ತೊಗರಿ 5500 6400
ಹೆಸರು 3875 7000
ಉದ್ದು 4250 6000
ಜೋಳ 2575 3650
ಮೆಕ್ಕೆಜೋಳ 1250 1475
ಅಲಸಂದಿ 5000 5625
ಸೋಯಾಬಿನ್ 3300 3750
ಸಜ್ಜೆ 1125 1575
ಎಳ್ಳು ಬಿಳಿ 4050 6850
ಸೂರ್ಯಕಾಂತಿ 3250 3650
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ಕೊಡುಗೆ ನೀಡಿ (Contribute now)
Published On: 06 September 2020, 10:25 AM
English Summary: Market price
Share your comments