1. ಸುದ್ದಿಗಳು

SSLC Result : ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ ..ಇಲ್ಲಿದೆ ಡೈರೆಕ್ಟ್‌ ರಿಸಲ್ಟ್‌ ಲಿಂಕ್‌

Maltesh
Maltesh
karnataka sslc result 2023 Announced

ಸುಮಾರು 8 ಲಕ್ಷ ವಿದಾರ್ಥಿಗಳು ಕಾತುರದಿಂದ ಕಾಯುತಿದ್ದ ಹತ್ತನೇ ತರಗತಿಯ ಫಲಿತಾಂಶವು ಇಂದು ಬಿಡುಗಡೆಗೊಂಡಿದೆ (SSLC RESULT 2023) ಸುಮಾರು 8.2 ಲಕ್ಷ ವಿದ್ಯಾರ್ಥಿಗಳು 2022-2023ರ ಶೈಕ್ಷಣಿಕ ವರ್ಷದಲ್ಲಿ ನಡೆದ SSLC ಪರೀಕ್ಷೆಗಳು 2023 ಕ್ಕೆ ಹಾಜರಾಗಿದ್ದರು. ಕರ್ನಾಟಕ ಬೋರ್ಡ್ ಮಾರ್ಚ್ 28 ರಿಂದ ಏಪ್ರಿಲ್ 11, 2023 ರವರೆಗೆ 10 ನೇ ತರಗತಿ ಪರೀಕ್ಷೆಯನ್ನು ಬಹಳ ಯಶಸ್ವಿಯಾಗಿ ನಡೆಸಿದೆ. ಇಂದು SSLC ಬೋರ್ಡ್‌ 10 ನೇ ತರಗತಿಯ ಫಲಿತಾಂಶವನ್ನು (sslc.karnataka.gov.in) ಮಂಡಳಿಯು ರಿಲೀಸ್‌ ಮಾಡಿದೆ.

ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC)  ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗ 11 ಗಂಟೆಯ ನಂತರ ಈ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಕರ್ನಾಟಕ SSLC ಫಲಿತಾಂಶ ದಿನಾಂಕ ಮತ್ತು ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಲು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ, ಮತ್ತು ಜನ್ಮ ದಿನಾಂಕವನ್ನು (DOB) ನಮೂದಿಸಬೇಕು.

ಆ ಮೇಲೆ ಪರದೆಯ ಮೇಲೆ ಪ್ರದರ್ಶಿತಗೊಳ್ಳುವ ವಿದ್ಯಾರ್ಥಿಯ ಹೆಸರು, ರೋಲ್ ಸಂಖ್ಯೆ, ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಪಡೆದ ಗ್ರೇಡ್ ಮುಂತಾದ ವಿವಿಧ ವಿವರಗಳನ್ನು ಒಳಗೊಂಡಿರುವ  ಎಸ್‌ಎಸ್‌ಎಲ್‌ಸಿ ಫಲಿತಾಂಶದ (SSLC Result) ಅಂಕಪಟ್ಟಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.

SSLC ಫಲಿತಾಂಶ 2023 ಅನ್ನು ಹೇಗೆ ಪರಿಶೀಲಿಸುವುದು (How to check SSLC result)

ಕರ್ನಾಟಕ ಎಸ್‌ಎಸ್‌ಎಲ್‌ಸಿ 10 ನೇ  (Karnataka SSLC) ತರಗತಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಕೆಳಗಿನ ಎಲ್ಲಾ ಸ್ಟೆಪ್‌ಳನ್ನು ಅನುಕ್ರಮವಾಗಿ ಅನುಸರಿಸಬೇಕು. ಆ ಬಳಿಕ ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.  ಇಲ್ಲಿ ಒದಗಿಸಲಾಗಿರುವ ಅಧಿಕೃತ ವೆಬ್‌ಸೈಟ್‌ನಿಂದ ನೀವಿ ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಬಹುದು

ಅಧಿಕೃತ ವೆಬ್‌ಸೈಟ್ sslc.karnataka.gov.in ಗೆ ಹೋಗಿ

ಈಗ ಮುಖಪುಟದಲ್ಲಿ ಫಲಿತಾಂಶದ ಲಿಂಕ್‌ ಮೇಕೆ ಕ್ಲಿಕ್‌ ಮಾಡಿ

ಮುಂದಿನ ಪುಟದಲ್ಲಿ ಗೋಚರಗೊಳ್ಳುವ ನಿಮ್ಮ ಕರ್ನಾಟಕ SSLC ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ .

ನಿಮ್ಮ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕಂಪ್ಯೂಟರ್ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಫಲಿತಾಂಶವನ್ನು ಡೌನ್‌ಲೋಡ್ ಮಾಡಿ

SSLC ಫಲಿತಾಂಶಗಳನ್ನು ಪರಿಶೀಲಿಸಲು ವೆಬ್‌ಸೈಟ್‌ಗಳ ಪಟ್ಟಿ

sslc.karnataka.gov.in

https://kseeb.karnataka.gov.in 

http://karresults.nic.in

https://karresults.nic.in/first_sslc_kar2023.asp 

ಇನ್ನು ನೀವು ಫಲಿತಾಂಶವನ್ನು SMS ಮೂಲಕವು ಪರಿಶೀಲಿಸಬಹುದು.

ಈ ನಮೂನೆಯಲ್ಲಿ SMS ಕಳುಹಿಸಿ: KAR10 Reg.No. ಮತ್ತು ಅದನ್ನು 56263 ಗೆ ಕಳುಹಿಸಿ.

Published On: 08 May 2023, 09:53 AM English Summary: karnataka sslc result 2023 will be Announced today

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.