1. ಸುದ್ದಿಗಳು

KMFನಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Yogendra Jayagonde
Yogendra Jayagonde

KMFನಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಎಸ್‌ಡಿಎ,ಎಫ್ ಡಿಎ ಸೇರಿದಂತೆ  ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.ಈ ಹುದ್ದೆಗಳು ವಿವಿಧ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ.

ಹುದ್ದೆಗಳ ಹೆಸರು                                  ಹುದ್ದೆಯ ಸಂಖ್ಯೆ

ಸಹಾಯಕ ವ್ಯವಸ್ಥಾಪಕರು                  -            7

ತಾಂತ್ರಿಕ ಅಧಿಕಾರಿ (ಡಿ.ಟಿ)                   -            4

ತಾಂತ್ರಿಕಾಧಿಕಾರಿ (ಪರಿಸರ)                  -            1

ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್) -            1

ವಿಸ್ತರಣಾಧಿಕಾರಿ ದರ್ಜೆ -3                  -            8

ಡೈರಿ ಸೂಪರ್‌ವೈಸರ್ ದರ್ಜೆ -2           -            5

ಆಡಳಿತ ಸಹಾಯಕರು ದರ್ಜೆ-2          -            5

ಮಾರುಕಟ್ಟೆ ಸಹಾಯಕರು ದರ್ಜೆ -2    -            5

ಕೆಮಿಸ್ಟ್ ದರ್ಜೆ -2                              -            12

ಲೆಕ್ಕ ಸಹಾಯಕರು ದರ್ಜೆ -2                -           2

ಕಿರಿಯ ತಾಂತ್ರಿಕರು (ಇಲೆಕ್ಟಿಷಿಯನ್)    -           6

ಕಿರಿಯ ತಾಂತ್ರಿಕರು (ಎಂ.ಆರ್.ಎ.ಸಿ)    -           7

ಕಿರಿಯ ತಾಂತ್ರಿಕರು (ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್)- 6

ಕಿರಿಯ ತಾಂತ್ರಿಕರು (ಫಿಟ್ಟರು)                         - 6

ಕಿರಿಯ ತಾಂತ್ರಿಕರು ( ವೆಲ್ಡರ್ )                        - 2

ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ / ಪಿಯುಸಿ / ಪದವಿ / ಸ್ನಾತಕೋತ್ತರ ಪದವಿ / ಐಟಿಐ ತೇರ್ಗಡೆ ಆಗಿರಬೇಕು.

*ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:-28-4-2021

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-28-5-2021

ಅರ್ಜಿಶುಲ್ಕ:

>ಸಾಮಾನ್ಯ ಹಾಗೂ ಒಬಿಸಿ: ರೂ.800

>ಎಸ್.ಸಿ, ಎಸ್.ಬಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ರೂ.500

ಅರ್ಜಿ ಸಲ್ಲಿಸಲು ಅವಶ್ಯ ವಯೋಮತಿ

>ಕನಿಷ್ಠ ವಯೋಮಿತಿ: 18 ವರ್ಷ(ಎಲ್ಲರಿಗೂ)

ಗರಿಷ್ಠ ವಯೋಮಿತಿ:

  • ಸಾಮಾನ್ಯ ಅಭ್ಯರ್ಥಿಗಳಿಗೆ: 35 ವರ್ಷ ಒಬಿಸಿ ಅಭ್ಯರ್ಥಿಗಳಿಗೆ:38 ವರ್ಷ
  • ಎಸ್.ಸಿ. ಎಸ್.ಟಿ ಅಭ್ಯರ್ಥಿಗಳಿಗೆ:40 ವರ್ಷ
;

ಅರ್ಜಿ ಸಲ್ಲಿಸುವ ವಿಧಾನ?

ಮೇಲ್ಕೆಂಡ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

*ಅಧಿಕೃತ ವೆಬ್ ಸೈಟ್- http://103.21.232.59:98/login.aspx

ಈ ಮೇಲಿನ ಲಿಂಕ್ ಮುಖಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸೂಚನೆ-  ಈ ಲಿಂಕ್ ಮೊಬೈಲ್ ನ Desktop Site ನಲ್ಲಿ ಮಾತ್ರ ತೆರೆಯುವುದು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.