ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಚಾಲನೆ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ:-38 ಹುದ್ದೆ, ಹುದ್ದೆಯ ವಿವರ: ಲ್ಯಾಬ್ ಟೇಕ್ನಿಷಿಯನ್- 06, ಶೂಶ್ರೂಷಕರು -26 , ಫಾರ್ಮಾಸಿಸ್ಟ್ -06, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಣಕಯಂತ್ರ ತರಬೇತಿ ಕಡ್ಡಾಯ ಮುಗಿಸಿರಬೇಕು.
ವೇತನ: ಲ್ಯಾಬ್ ಟೇಕ್ನಿಷಿಯನ್- ರೂ.20000, •ಶೂಶ್ರೂಷಕರು -ರೂ.25000, ಫಾರ್ಮಾಸಿಸ್ಟ್ -ರೂ.20000
ವಯೋಮಿತಿ: ಕನಿಷ್ಠ-18 ವರ್ಷ, ಗರಿಷ್ಠ- 40 ವರ್ಷ
ಪ್ರಮುಖ ದಿನಾಂಕ:- 18-5-2021 ಸಂಜೆ 5ರೊಳಗೆ ಅಭ್ಯರ್ಥಿಗಳು ಆನ್-ಲೈನ್ ಆರ್ಜಿಗಳನ್ನು ಸಲ್ಲಿಸಬಹುದು.
ವಿದ್ಯಾರ್ಹತೆ:-(ಹುದ್ದೆಗಳಿಗನುಸಾರವಾಗಿ)
ಬಿ.ಎಸ್ಸಿ ನರ್ಸಿಂಗ್ / ಜೆ.ಎನ್.ಎಂ / ಡಿ.ಎಮ್.ಎಲ್.ಟಿ / ಡಿಪ್ಲೋಮಾ ಇನ್ ಫಾರ್ಮಸಿಯಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಸಂದರ್ಶನ ನಡೆಯುವ ದಿನಾಂಕ: 19-5-2021 ಬೆಳಗ್ಗೆ 11 ಗಂಟೆ
ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ , ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ-562101
ಈ ಲಿಂಕ್ ಮುಖಾಂತರ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. https://chikkaballapur.nic.in/en/notice_category/recruitment/
Share your comments