1. ಸುದ್ದಿಗಳು

ಡಿಪ್ಲೋಮಾ ಪಾಸಾದವರಿಗೆ ಸಂತಸದ ಸುದ್ದಿ- ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

KJ Staff
KJ Staff
job

ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯು ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ.ಒಟ್ಟು 62 ಅಪ್ರೆಂಟಿಸ್ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಟೆಕ್ನಿಷಿಯನ್ ಡಿಪ್ಲೋಮಾ 39 ಹುದ್ದೆಗಳು  ಹಾಗೂ ಟೆಕ್ನಿಷಿಯನ್ ಐ.ಟಿ.ಐ 23 ಹುದ್ದೆಗಳು ಖಾಲಿ ಇವೆ.  ಈ ಅರ್ಜಿಯನ್ನು ಸಲ್ಲಿಸಲು  ಪ್ರಾರಂಭ ದಿನಾಂಕ 24-01-2021 ಹಾಗೂ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 27-02-2021 ಇದೆ.

ಅರ್ಹತೆ:-

*ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗಾಗಿ NATS ಫೋರ್ಟೊನಲ್ಲಿ ರಿಜಿಸ್ಟರ್ ಮಾಡಿರಬೇಕು ಐ.ಟಿ.ಐ‌ ಅಪ್ರೆಂಟಿಸ್ ಹುದ್ದೆಗಳಿಗಾಗಿ National Apprentice Promotion Scheme ಫೋರ್ಟೊನಲ್ಲಿ ರಿಜಿಸ್ಟರ್ ಮಾಡಿರಬೇಕು

ವಿದ್ಯಾರ್ಹತೆ:- Diploma ಅಥವಾ ITI ಯನ್ನು 2018,2019,2020 ಈ ವರ್ಷಗಳಲ್ಲಿ ಪೂರ್ಣಗೊಳಿಸರಬೇಕು. Post graduation ಮುಗಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.ಇದು ತಾತ್ಕಾಲಿಕ ಹುದ್ದೆ ಆಗಿದ್ದು ಇಲ್ಲಿ ತಿಂಗಳಿಗೆ ವೇತನ 7000 ದಿಂದ 8000 ರೂ ವರೆಗೆ ಇರುತ್ತದೆ.ಆಯ್ಕೆ ವಿಧಾನ ಅಭ್ಯರ್ಥಿಗಳ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು

ಅರ್ಜಿ ಸಲ್ಲಿಸುವುದು ಹೇಗೆ?

https://in.docworkspace.com/d/sIHqc8bNFjNDAgAY  ಈ ಲಿಂಕಿನ ಮೇಲೆ ಕ್ಲಿಕ್ ಮಾಡಿದಾಗ ಬರುವ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಿಕೊಳ್ಳುಬೇಕು.

;

ಈ ಫೈಲಿನಲ್ಲಿ ಇರುವ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಅದನ್ನು ಸ್ಕ್ಯಾನ್ ಮಾಡುವ ಮೂಲಕ director@pxe.drdo.in ಈ ಇಮೇಲ್ ಗೆ  ಕಳುಹಿಸಬೇಕು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.