1. ಸುದ್ದಿಗಳು

15th installment of PM Kisan ಇದನ್ನು ಮಾಡದಿದ್ದರೆ ಪಿ.ಎಂ ಕಿಸಾನ್‌ನ 15ನೇ ಕಂತಿನ ಹಣ ಬರಲ್ಲ!

Hitesh
Hitesh
If this is not done, the money for the 15th installment of PM Kisan will not come!

ಪಿ.ಎಂ ಕಿಸಾನ್‌ನ 15ನೇ (PM Kisan 15th installment) ಕಂತಿನ ಹಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ.

ಹೌದು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಪಿ.ಎಂ ಕಿಸಾನ್‌ ಆಗಿದೆ. ಈ ಯೋಜನೆಯ ಮೂಲಕ ಮೂರು ಕಂತುಗಳಲ್ಲಿ

ರೈತರಿಗೆ ಹಣವನ್ನು ಕೇಂದ್ರ ಸರ್ಕಾರವು ನೀಡುತ್ತದೆ.

ಈಗಾಗಲೇ ಕೇಂದ್ರ ಸರ್ಕಾರವು (PM Kisan 15th installment)  ಪಿ.ಎಂ ಕಿಸಾನ್‌ ಯೋಜನೆಯ ಅಡಿಯಲ್ಲಿ 14 ಕಂತುಗಳನ್ನು ರೈತರಿಗೆ ವರ್ಗಾಯಿಸಲಾಗಿದೆ.

ಇದೀಗ ರೈತರು ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ನ 15ನೇ ಕಂತಿನ (PM Kisan 15th installment)  ಹಣಕ್ಕಾಗಿ ಕಾಯುತ್ತಿದ್ದು,

ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಸಂದೇಶವೊಂದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದೆ. 

If this is not done, the money for the 15th installment of PM Kisan will not come!

ಪಿ.ಎಂ, ಕಿಸಾನ್ (PM Kisan 15th installment)   ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯುವುದಕ್ಕೆ e KYC ಮಾಡಿಸಿಕೊಳ್ಳಲು

ರೈತ ಬಾಂಧವರಲ್ಲ ಮನವಿ ಮಾಡಲಾಗಿದೆ.

PM-KISAN ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವಿಗಾಗಿ ರೈತರು Bee e-KYC ಮಾಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.   

ಪಿ.ಎಂ.ಕಿಸಾನ್ (PM Kisan 15th installment e-KYC) ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ.

e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು

ಸರ್ಕಾರದಿಂದ (Notice from Govt) ವಿಶೇಷ ಸೂಚನೆ

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದಾಗಿ ಆರ್ಥಿಕ ನೆರವು ವರ್ಗಾವಣೆ- • PM-KISAN ಆ್ಯಪ್ ನಲ್ಲಿ ಮುಖಚರ್ಯೆ ಗುರುತಿಸುವ ಯಾಗದಿರುವ

ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದು ಇದಕ್ಕಾಗಿ (FACE AUTHENTICATION APP) e-KYC ಮಾಡಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಆಗಿದ್ದರೆ ತಡವೇಕೆ ನೀವಿನ್ನೂ ಇ- ಕೆವೈಸಿ ಮಾಡದೆ ಇದ್ದರೆ ಕೂಡಲೇ ಇ- ಕೆವೈಸಿಯನ್ನು ಮಾಡಿಕೊಳ್ಳಿ. 

Published On: 19 October 2023, 06:28 PM English Summary: If this is not done, the money for the 15th installment of PM Kisan will not come!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.