1. ಸುದ್ದಿಗಳು

8ನೇ ತರಗತಿ ಪಾಸ್‌ ಆದವರಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ; 60,000 ವೇತನ!

Kalmesh T
Kalmesh T
Here is a great job opportunity for those who have passed 8th class; 60,000 salary!

ಇಲ್ಲಿದೆ ಯುವಜನತೆಗೆ ಒಂದು ಭರ್ಜರಿ ಉದ್ಯೋಗಾವಕಾಶ. ಕೇವಲ 8ನೇ ತರಗತಿ ಪಾಸ್‌ ಆಗಿದ್ರೆ ಸಾಕು 60 ಸಾವಿರ ಸಂಬಳದ ಉದ್ಯೋಗ ಪಡೆಯಬಹುದು. ಇದನ್ನು ಓದಿರಿ

ಮತ್ತಷ್ಟು ಓದಿರಿ: ನಿಯಮಗಳ ಉಲ್ಲಂಘನೆ; ಕರ್ನಾಟಕದಲ್ಲಿ Ola, Uber, Rapido ಆಟೋ ಸೇವೆ ಸ್ಥಗಿತಗೊಳಿಸುವಂತೆ ಸರ್ಕಾರಿ ಆದೇಶ!

ಸಿಆರ್‌ಪಿಎಫ್‌ ಇದೀಗ ತನ್ನ ಅಧೀಕೃತ ವೆಬ್ಸೈಟ್‌ನಲ್ಲಿ ನೇಮಕಾತಿ ಕುರಿತು ಅಧಿಸೂಚನೆ ಹೊರಡಿಸಿದೆ. ಆಸಕ್ತರು ಈ crpf.gov.in ವೆಬ್ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಸಿಆರ್‌ಪಿಎಫ್‌ನಲ್ಲಿ (CRPF) ಉತ್ತಮ ಅವಕಾಶವಿದೆ.

ಸಿಆರ್‌ಪಿಎಫ್ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ದೇಶ ಸೇವೆ ಮಾಡಲು ಬಯಸುವ ಯುವಕರಿಗೆ ಉತ್ತಮ ಅವಕಾಶವನ್ನು ತಂದಿದೆ.

ಸಿಆರ್‌ಪಿಎಫ್ ನೇಮಕಾತಿ 2022 (CRPF Recruitment 2022) ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (CRPF) ನ ಅಧಿಕೃತ ವೆಬ್‌ಸೈಟ್ crpf.gov.in  ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಅಕ್ಟೋಬರ್‌ 11ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಸೂಚನೆ! ಇಲ್ಲಿದೆ ಜಿಲ್ಲಾವಾರು ವಿವರ.

ಹುದ್ದೆಯ ವಿವರಗಳು:

ಸ್ಥಳ: ಬಿಜಾಪುರ್

128 ಹುದ್ದೆಗಳು ದಂತೇವಾಡ

144 ಹುದ್ದೆಗಳು ಸುಕ್ಮಾ

128 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ- 400

DA Hike: ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಸುದ್ದಿ! ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ!

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೇ, ಅಭ್ಯರ್ಥಿಯು ಛತ್ತೀಸ್ಗಢದ ಸ್ಥಳೀಯ ಭಾಷೆಯನ್ನು ಬರೆಯುವ ಅಥವಾ ಮಾತನಾಡುವ ಜ್ಞಾನವನ್ನು ಇರಬೇಕು.

ದಿನಾಂಕ: ನೇಮಕಾತಿ ನಡೆಯುವ ದಿನಾಂಕ- ಅಕ್ಟೋಬರ್ 10 ರಿಂದ 22 ವರೆಗೆ ನೇಮಕಾತಿ ರ್ಯಾಲಿ ನಡೆಯಲಿದೆ.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 21,700 ರಿಂದ ರೂ. 69,100 ವೇತನ ನೀಡಲಾಗುತ್ತದೆ.

Published On: 10 October 2022, 10:25 AM English Summary: Here is a great job opportunity for those who have passed 8th class; 60,000 salary!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.