1. ಸುದ್ದಿಗಳು

ಗುಡ್‌ನ್ಯೂಸ್‌: 15 ದಿನದಲ್ಲಿ ಸಿಗಲಿದೆ ರೇಷನ್‌ ಕಾರ್ಡ್‌!

Hitesh
Hitesh
15 ದಿನದಲ್ಲಿ ಸಿಗಲಿದೆ ರೇಷನ್‌ ಕಾರ್ಡ್‌ (ಚಿತ್ರ ಕೃಪೆ: KarnatakaVarthe.Official)

ರಾಜ್ಯ ಸರ್ಕಾರವು ಇದೀಗ ರೇಷನ್‌ ಕಾರ್ಡ್‌ಗೆ ಸಂಬಂಧಿಸಿ ಗುಡ್‌ನ್ಯೂಸ್‌ ನೀಡಿದೆ.

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ರೇಷನ್‌ ಕಾರ್ಡ್‌ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇದೀಗ ರಾಜ್ಯ ಸರ್ಕಾರವು ರೇಷನ್‌ ಕಾರ್ಡ್‌ಗೆ ಬಗ್ಗೆ ಹೊಸ ಸುದ್ದಿಯೊಂದು ನೀಡಿದೆ.

ಸರ್ಕಾರದ ಈ ನಿರ್ಧಾರದಿಂದ ಹೊಸ ರೇಷನ್‌ ಕಾರ್ಡ್‌ದಾರರಿಗೆ ಖುಷಿಯಾಗಲಿದೆ.

ರಾಜ್ಯದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ರೇಷನ್‌ ಕಾರ್ಡ್‌ ನೀಡುತ್ತಿರಲಿಲ್ಲ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ರೇಷನ್‌ ಕಾರ್ಡ್‌ ಚೀಟಿಗೆ ಬೇಡಿಕೆ ಹೆಚ್ಚಾಗಿತ್ತು.

ಇದಕ್ಕೆ ಮುಖ್ಯ ಕಾರಣ ಸರ್ಕಾರದ ಐದು ಪ್ರಮುಖ ಯೋಜನೆಗಳು.

ಸರ್ಕಾರದ ಈ ಯೋಜನೆಗಳಿಗೆ ಪಡಿತರ ಚೀಟಿ ಅಗತ್ಯ.

ರೇಷನ್‌ ಕಾರ್ಡ್‌ನ್ನು ಪ್ರದಾನವಾಗಿಸಿ ಸರ್ಕಾರ ಹಲವು ಯೋಜನೆ ಜಾರಿ ಮಾಡಿದೆ.

ಹೀಗಾಗಿ, ನಿರೀಕ್ಷಿತವಾಗಿಯೇ ರೇಷನ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚಿತ್ತು.

ಈ ಸಂಬಂಧ ಸರ್ಕಾರವು ಪ್ರಕಟಣೆ ಹೊರಡಿಸಿದೆ.

ಚುನಾವಣೆ ಅಂಗವಾಗಿ ಹೊಸ ರೇಷನ್‌ ಕಾರ್ಡ್‌ ವಿತರಣೆ ನಿಲ್ಲಿಸಲಾಗಿತ್ತು.

ಇನ್ನು 15 ದಿನದೊಳಗೆ ಪರಿಶೀಲನೆ ನಡೆಸಲಿದ್ದೇವೆ.

ನಂತರ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರೇಷನ್‌ ಕಾರ್ಡ್‌ದಾರರಿಗೆ ಹಣದ ಬದಲು ಅಕ್ಕಿ ನೀಡಲು ಪ್ರಯತ್ನ ನಡೆಸಲಾಗುತ್ತಿದೆ.

ಶೀಘ್ರವೇ  ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

ನಿರೀಕ್ಷಿಗೂ ಮೀರಿದ  ರೇಷನ್‌ ಕಾರ್ಡ್‌ ಬೇಡಿಕೆ

ರೇಷನ್‌ ಕಾರ್ಡ್‌ ಪಡೆಯಲು ಲಕ್ಷಾಂತರ ಜನ ಕಾಯುತ್ತಿದ್ದಾರೆ.

ಹಲವು ವರ್ಷಗಳಿಂದ ಜನ ಪಡಿತರ ಚೀಟಿಗಾಗಿ ಕಾಯುತ್ತಿದ್ದಾರೆ.

15 ದಿನದಲ್ಲಿ ಸಿಗಲಿದೆ ರೇಷನ್‌ ಕಾರ್ಡ್‌ (ಚಿತ್ರ ಕೃಪೆ: KarnatakaVarthe.Official)

ಅಲ್ಲದೇ ರೇಷನ್‌ ಕಾರ್ಡ್‌ ಅನ್ನೇ ಪ್ರದಾನವಾಗಿಸಿಕೊಂಡು ಯೋಜನೆ ಜಾರಿಯಾಗಿವೆ.

ರೇಷನ್‌ ಕಾರ್ಡ್‌ ಸಿಗದೆ ಇದ್ದರೆ ಹಲವರಿ ಯೋಜನೆಗಳ ಲಾಭ ಸಿಗುವುದಿಲ್ಲ.

ಅದೇ ಕಾರಣಕ್ಕೆ ರೇಷನ್‌ ಕಾರ್ಡ್‌ ಬೇಡಿಕೆ ಹೆಚ್ಚಳವಾಗುತ್ತಲ್ಲೇ ಇದೆ.  

Published On: 19 December 2023, 12:31 PM English Summary: Good news: Ration card will be available in 15 days!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.