1. ಸುದ್ದಿಗಳು

Fertilizer ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರ: ಪ್ರಧಾನಿ ಮೋದಿ ಅನುಮೋದನೆ!

Hitesh
Hitesh
Fertilizer at affordable prices for farmers: PM Modi approves!

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ

ತೆಗೆದುಕೊಳ್ಳಲಾಗಿದ್ದು, ರಸಗೊಬ್ಬರ (Fertilizer subsidy) ಸಬ್ಸಿಡಿ ಅನುಮೋದನೆಯೂ ಒಂದಾಗಿದೆ.

ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ಕ್ಯಾಬಿನೆಟ್‌ (Cabinet meeting) ಸಭೆಯನ್ನು ನಡೆಸಿತು.

ಸಭೆಯಲ್ಲಿ ಶರತ್ಕಾಲದ  (Autumn rabi season ) ರಬಿ ಋತು (ಹಿಂಗಾರು ಹಂಗಾಮು) 2023-24 (01.10.2023 ರಿಂದ 31.03.2024 ಅವಧಿಯ) ವರೆಗೆ

ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.) ದರಗಳನ್ನು (ಕಡಿತ)  ಕೇಂದ್ರ ಸಂಪುಟ ಸಭೆ ಅನುಮೋದಿಸಿದೆ.

ರೈತರಿಗೆ ಕೈಗೆಟುಕುವ ಬೆಲೆಯಲ್ಲಿ (These fertilizers are affordable for farmers) ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು

ಪಿ & ಕೆ ರಸಗೊಬ್ಬರಗಳ ಮೇಲಿನ  (Subsidy on P & K fertilizers) ಸಬ್ಸಿಡಿಯನ್ನು ಕಡಿತ ಮಾಡಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯುಲ್ಲಿ ಈ ನಿರ್ಧಾರವನ್ನು

ತೆಗೆದುಕೊಳ್ಳಲಾಗಿದ್ದು, ಇದರಿಂದ ರೈತರಿಗೆ ಹಿಂಗಾರು ಹಂಗಾಮಿನಲ್ಲಿ ಅನುಕೂಲವಾಗಲಿದೆ. 

ಸದ್ಯ ಪ್ರಾರಂಭವಾಗಲಿರುವ ಹಿಂಗಾರು ಅವಧಿಯಲ್ಲಿ (ಶರತ್ಕಾಲದ ರಬಿ ಋತು) 2023-24ರಲ್ಲಿ, ಎನ್.ಬಿ.ಎಸ್‌ಯಲ್ಲಿ

22,303 ಕೋಟಿ ರೂಪಾಯಿ ವೆಚ್ಚವನ್ನು ನಿರೀಕ್ಷಿಸಲಾಗಿದೆ.

ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು(Subsidy on P & K fertilizers) ಪಿ & ಕೆ ರಸಗೊಬ್ಬರಗಳ

ಮೇಲಿನ ಸಬ್ಸಿಡಿಯನ್ನು ಶರತ್ಕಾಲದ ರಬಿ ಋತು 2023-24 (01.10.2023 ರಿಂದ 31.03.2024 ರವರೆಗೆ ಅನ್ವಯಿಸುವಂತೆ) ಕ್ಕಾಗಿ

ಅನುಮೋದಿತ ದರಗಳ ಆಧಾರದ ಮೇಲೆ ರೈತರಿಗೆ ನೀಡಲು ನಿರ್ಧರಿಸಲಾಗಿದೆ.   

ಕೇಂದ್ರ ಸರ್ಕಾರದ ನಿರ್ಧಾರದಿಂದಾಗುವ ಪ್ರಯೋಜನಗಳು:

* ರೈತರಿಗೆ ಸಬ್ಸಿಡಿ, ಕೈಗೆಟಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗುವುದು.

* ರಸಗೊಬ್ಬರಗಳು ಮತ್ತು ವೆಚ್ಚಗಳ ಒಳಹರಿವಿನ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ  ಬೆಳವಣಿಗೆಗಳ ದೃಷ್ಟಿಯಿಂದ

ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ನಿಗದಿಪಡಿಸಲಾಗಿದೆ.

ಯಾವ ಗೊಬ್ಬರ ಎಷ್ಟಿದೆ ?

ಅವಧಿ: 01.10.2023 ರಿಂದ 31.03.2024 ರವರೆಗೆ ಅನ್ವಯಿಸುವಂತೆ

ಪ್ರತಿ ಕೆ.ಜಿಗೆ

N

47.02

P

20.82

K

2.38

S

1.89

ಹಿನ್ನೆಲೆ ಏನು  

ರಸಗೊಬ್ಬರ ತಯಾರಕರು/ ಆಮದುದಾರರ ಮೂಲಕ ಕೇಂದ್ರ ಸರ್ಕಾರವು 25 ದರ್ಜೆಯ ಪಿ&ಕೆ ರಸಗೊಬ್ಬರಗಳನ್ನು

ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ.

ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಎನ್.ಬಿ.ಎಸ್.  ಸ್ಕೀಮ್ 01.04.2010 ರಿಂದ ಅನ್ವಯವಾಗುವಂತೆ ನಿಯಂತ್ರಿಸಿ ವಿತರಿಸಲಾಗುತ್ತದೆ. 

ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಪಿ&ಕೆ ರಸಗೊಬ್ಬರಗಳ ಲಭ್ಯತೆಯನ್ನು

ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ.

ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ಗಳ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳ ದೃಷ್ಟಿಯಿಂದ

ಶರತ್ಕಾಲದ ರಬಿ ಋತು 2023-24 (01.10.2023 ರಿಂದ 31.03.2024 ರವರೆಗೆ) ಕ್ಕಾಗಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ)

ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.)   ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರಸಗೊಬ್ಬರ ಕಂಪನಿಗಳಿಗೆ ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ಸಬ್ಸಿಡಿಯ ಮೊತ್ತವನ್ನು  

Published On: 26 October 2023, 11:35 AM English Summary: Fertilizer at affordable prices for farmers: PM Modi approves!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.