1. ಸುದ್ದಿಗಳು

ಉತ್ತರ ಕೊರಿಯಾದಲ್ಲಿ ಮಕ್ಕಳಿಗೆ ಬಾಂಬ್‌,ಗನ್‌ ಹೆಸರು, ಕಾರಣವೇನು ಗೊತ್ತೆ?!

Hitesh
Hitesh
Do children in North Korea know the names of bombs and guns and why?!

ಉತ್ತರ ಕೊರಿಯಾ ಆಗ್ಗಾಗೇ ವಿಚಿತ್ರ ವಿಷಯಗಳಿಗೆ ಸುದ್ದಿ ಆಗುತ್ತದೆ. ಈ ಬಾರಿಯೂ ಅಂತಹದ್ದೇ ಒಂದು ವಿಚಿತ್ರ ಘಟನೆಗಳಿಂದ ಮುನ್ನೆಲೆಗೆ ಬಂದಿದೆ. ಅದೇನು ಇಲ್ಲಿದೆ ಅದರ ವಿವರ…

ಉತ್ತರ ಕೊರಿಯಾದ ಸರ್ವಾಧಿಕಾರಿ ಮತ್ತೆ ಆ ದೇಶದಲ್ಲಿನ ಜನರಿಗೆ ವಿಚಿತ್ರವಾದ ಆದೇಶವನ್ನು ನೀಡಿದ್ದಾರೆ.

ಅದೇ ತಮ್ಮ ಮಕ್ಕಳಿಗೆ ಬಾಂಬ್ ಮತ್ತು ಗನ್ ಸೇರಿದಂತೆ ದೇಶಭಕ್ತಿಯ ಹೆಸರುಗಳನ್ನು ನಾಮಕರಣ ಮಾಡುವಂತೆ ಪೋಷಕರಿಗೆ ನಿರ್ದೇಶನ ನೀಡಿದ್ದಾರೆ.

ನಾಗರಹೊಳೆ ಉದ್ಯಾನದಂಚಿನಲ್ಲಿ ಹುಲಿ ದಾಳಿ: ಆತಂಕದಲ್ಲಿ ರೈತರು!

ದೇಶಭಕ್ತಿಯನ್ನು ಉತ್ತೇಜಿಸಲು ಉತ್ತರ ಕೊರಿಯಾ ಈ ಕ್ರಮಕ್ಕೆ ಮುಂದಾಗಿದೆ. ಹಿಂದೆ, ಎ ಆರ್‌ಐ ಮತ್ತು ಸು ಮಿ ಯಂತಹ ಮೃದುವಾದ ಸ್ವರಗಳಲ್ಲಿ

ಕೊನೆಗೊಳ್ಳುವ ಹೆಸರುಗಳನ್ನು ಬಳಸಲು ಪ್ಯೊಂಗ್ಯಾಂಗ್ ಜನರಿಗೆ ಸೂಚನೆ ನೀಡಲಾಗಿತ್ತು.

ಕ್ರಾಂತಿಕಾರಿ ಆಗದಿದ್ದರೆ ತಮ್ಮ ಮತ್ತು ಅವರ ಮಕ್ಕಳ ಹೆಸರನ್ನು ಹೆಚ್ಚು ಸೈದ್ಧಾಂತಿಕ ಮತ್ತು ಮಿಲಿಟರಿವಾದಿಗಳಿಗೆ ಬದಲಾಯಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ಜನರು ತಮ್ಮ ಮಕ್ಕಳ ಹೆಸರನ್ನು ಅಂತಿಮ ವ್ಯಂಜನದೊಂದಿಗೆ  ಇರುವಂತೆ ಇರಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಈ ಆದೇಶವನ್ನು ಅನುಸರಿಸದವರಿಗೆ ದಂಡ ವಿಧಿಸುತ್ತಾರೆ. ಸೂಕ್ತವಾದ ಹೆಸರುಗಳಲ್ಲಿ

ಚೋಂಗ್ ಇಲ್ (ಗನ್), ಚುಂಗ್ ಸಿಮ್ (ನಿಷ್ಠೆ), ಪೋಕ್ ಇಲ್ (ಬಾಂಬ್) ಮತ್ತು ಉಯಿ ಸಾಂಗ್ (ಉಪಗ್ರಹ) ಎಂಬ ವಿಚಿತ್ರವಾದ ಹೆಸರುಗಳೂ ಸಹ ಸೇರಿವೆ.

PmKisan | ಪಿ.ಎಂ ಕಿಸಾನ್‌ ಸಮ್ಮಾನ್‌ 13ನೇ ಕಂತಿನ ಹಣಕ್ಕೆ ಕ್ಷಣಗಣನೆ!

Do children in North Korea know the names of bombs and guns and why?!

ಎಲ್ಲ ಹೆಸರುಗಳನ್ನು ಅಂತಿಮ ವ್ಯಂಜನಗಳಿಲ್ಲದೆ ಸರಿಪಡಿಸಿಕೊಳ್ಳಲು ಕಾವಲು ಘಟಕದ ನಿವಾಸಿಗಳ ಸಭೆಗಳಲ್ಲಿ

ನಿರಂತರವಾಗಿ ಸೂಚನೆಗಳನ್ನು ನೀಡುತ್ತಿರುವುದು ವಿಶೇಷವಾಗಿದೆ.

ಅಂತಿಮ ವ್ಯಂಜನವನ್ನು ಹೊಂದಿರದ ಹೆಸರನ್ನು ಹೊಂದಿರುವ ಜನರು ಕ್ರಾಂತಿಕಾರಿ

ಮಾನದಂಡಗಳನ್ನು ಪೂರೈಸಲು ತಮ್ಮ ಹೆಸರಿಗೆ ರಾಜಕೀಯ ಅರ್ಥಗಳನ್ನು ಸೇರಿಸಲು ವರ್ಷಾಂತ್ಯದವರೆಗೆ ಕಾಲಾವಲಾಶವನ್ನು ನೀಡಲಾಗಿದೆ.  

ಆದರೆ, ಸರ್ಕಾರದ ಈ ಕ್ರಮವು ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ಕೆಲವರು ಮಕ್ಕಳ ಹಾಗೂ ಅವರ ಹೆಸರುಗಳನ್ನು ಬದಲಾಯಿಸಲು ಹಿಂಜರಿಯುತ್ತಿದ್ದಾರೆ.

ಅಧಿಕಾರಿಗಳು ಈ ಕ್ರಮವನ್ನು ಪರಿಚಯಿಸುತ್ತಿದ್ದಾರೆಯೇ ಎಂದು ಅವರು ಗಾಬರಿಗೊಂಡಿದ್ದಾರೆ.

ಇದರಿಂದಾಗಿ ಹೆಸರುಗಳು ಹಸಿವು ಮತ್ತು ದಬ್ಬಾಳಿಕೆಯ ಕಾಲದ ಸಂಕೇತವಾಗಿ ಇದು ಇದೆ ಎಂದು ಅಭಿಪ್ರಯಪಟ್ಟಿದ್ದಾರೆ. 

7th Pay Commission ಏಳನೇ ವೇತನ ಆಯೋಗ ರಚನೆಗೆ ಜಾಗ ನಿಗದಿ ಮಾಡಿ ಆದೇಶ!

Published On: 05 December 2022, 12:26 PM English Summary: Do children in North Korea know the names of bombs and guns and why?!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.