ದೇಶದ ಶಿಕ್ಷಣ ಪದ್ಧತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ದೇಶ ಹಾಗೂ ರಾಜ್ಯದಲ್ಲಿಯೂ ಬದಲಾವಣೆಗಳು ಆಗುತ್ತಿವೆ.
ಅಡಿಕೆಗೆ ಎಲೆಚುಕ್ಕಿ, ಹಳದಿ ರೋಗ; ತಜ್ಞರ ಸಮಿತಿ ಭೇಟಿ – ರೋಗದ ಮೂಲ ಪರಿಶೀಲನೆಯೇ ಸವಾಲು!
ಇದೀಗ ಡಿಗ್ರಿ (ಪದವಿ) ಶಿಕ್ಷಣದ ಅವಧಿಯ ಪ್ರಸ್ತಾವವೂ ಮುನ್ನೆಲೆಗೆ ಬಂದಿದೆ. ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣ
(ಡಿಗ್ರಿ) ಪೂರ್ಣಗೊಳಿಸಲು ನಾಲ್ಕು ವರ್ಷದ ಅವಧಿಯನ್ನು ಜಾರಿಗೆ ತರುವ ಪ್ರಸ್ತಾವ ಮುನ್ನೆಲೆಗೆ ಬಂದಿದೆ.
ನಿರ್ದಿಷ್ಟ ವಿಶ್ವವಿದ್ಯಾಲಯಗಳಲ್ಲಿ ಈ ಯೋಜನೆ ಜಾರಿಗೆ ಬಂದರೆ, ಡಿಗ್ರಿ ಪಡೆದುಕೊಳ್ಳಲು ಪದವಿ ವಿದ್ಯಾರ್ಥಿಗಳು ಕನಿಷ್ಠ 4 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಬೇಕಾಗಬಹುದು.
ರಾಜ್ಯದಲ್ಲಿ ಧಾರಾಕಾರ ಮಳೆ; ಅಡಿಕೆ ಬೆಳೆಗಾರರಿಗೆ ಸಂಕಷ್ಟ!
ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) 4 ವರ್ಷದ ಪದವಿಪೂರ್ವ ಕಾರ್ಯಕ್ರಮ (ಎಫ್‌ವೈಯುಜಿಪಿ)ವನ್ನು ಇದೀಗ ಪೂರ್ಣಗೊಳಿಸಿದೆ.
ಯುಜಿಸಿ ರೂಪಿಸಿರುವ ನೂತನ ನಿಯಮವು ಮುಂದಿನ ವಾರದಿಂದ ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ರವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರಲ್ಲಿ ದೇಶದ 45 ಕೇಂದ್ರೀಯ ವಿಶ್ವವಿದ್ಯಾಲಯಗಳು ಇರಲಿವೆ. 2023-24ನೇ ಸಾಲಿನ ಶೈಕ್ಷಣಿಕ ಅವಧಿಯಿಂದ ಎಲ್ಲಾ ವಿಶ್ವವಿದ್ಯಾಲಯಗಳ
ಹೊಸ ವಿದ್ಯಾರ್ಥಿಗಳು 4 ವರ್ಷಗಳ ಪದವಿ ಕೋರ್ಸ್‌ಗಳಿಗೆ ಬಿಎ, ಬಿ. ಕಾಂ ಮತ್ತು ಬಿಎಸ್‌ಸಿ (BA, B.Com, B.Sc.) ಪದವಿಗಳಿಗೆ ಶಿಕ್ಷಣ ಪಡೆಯಬೇಕಾಗುತ್ತದೆ.
Ration card: “ದತ್ತಾ” ಬದಲು “ಕುತ್ತಾ”; ಅಧಿಕಾರಿ ಮುಂದೆ ಆತ ಮಾಡಿದ್ದೇನು ಗೊತ್ತಾ!
ಹೊಸ ಮಾದರಿಯು ಮುಂದಿನ ಅವಧಿಯಿಂದಲೇ ಜಾರಿ ಆಗುವ ಸಾಧ್ಯತೆ ಇದೆ. ಆದರೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಪದವಿಯನ್ನು 3 ವರ್ಷಗಳಲ್ಲಿ ಪೂರ್ಣಗೊಳಿಸುವ ಆಯ್ಕೆಯೂ ಇದೆ.
ಮುಂದಿನ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಅಪ್‌ಗ್ರೇಡ್ ಮಾಡಲು ಸಾಧ್ಯವಾಗುತ್ತದೆ.
ಈಗಾಗಲೇ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅಥವಾ ಪ್ರಸ್ತುತ ಮೊದಲ ಅಥವಾ ಎರಡನೇ ವರ್ಷದಲ್ಲಿ
ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಫ್‌ವೈಜಿಪಿ (FYUGP)ನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯ ಅವಕಾಶವನ್ನು ಹೊಂದಿರುತ್ತಾರೆ.
ಈಗಾಗಲೇ ಡೀಮ್ಡ್ ವಿಶ್ವವಿದ್ಯಾನಿಲಯಗಳು ಕಾರ್ಯಕ್ರಮವನ್ನು ಜಾರಿಗೆ ತರಲು ಸಮ್ಮತಿ ನೀಡಲಿವೆ.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ನಾಲ್ಕು ವರ್ಷಗಳ ಪದವಿಪೂರ್ವ (FYUGP)ಯನ್ನು ಅಂತಿಮ ಮಾಡಿದ್ದು,
ಈ ವ್ಯವಸ್ಥೆಯು ಮುಂಬರುವ ಶೈಕ್ಷಣಿಕ ಅಧಿವೇಶನ 2023-24ರಿಂದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.
ವಿಶ್ವವಿದ್ಯಾಲಯಗಳಿಗೆ ಮುಕ್ತ ಅವಕಾಶನ್ನೂ ನೀಡಲಾಗಿದೆ.
ರಾಜ್ಯದಲ್ಲಿ ಧಾರಾಕಾರ ಮಳೆ; ಅಡಿಕೆ ಬೆಳೆಗಾರರಿಗೆ ಸಂಕಷ್ಟ!
ವರ್ಷಗಳ ಕೋರ್ಸ್‌ಗಳ ಸಂದರ್ಭದಲ್ಲಿ ಯುಜಿಸಿ ವಿವಿಧ ವಿಶ್ವವಿದ್ಯಾಲಯಗಳಿಗೆ ಕೆಲವು ನಿಯಮಗಳನ್ನು ಮಾಡಲು ಅವಕಾಶವನ್ನು ಕಲ್ಪಿಸಿದೆ.
4 ವರ್ಷಗಳ ಪದವಿಪೂರ್ವ ಕಾರ್ಯಕ್ರಮ ಎಲ್ಲಾ 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲದೆ, ಮುಂದಿನ ಶೈಕ್ಷಣಿಕ ಅಧಿವೇಶನದಿಂದ
ಹೆಚ್ಚಿನ ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಎಫ್‌ವೈ ಯುಜಿಪಿಯನ್ನು ಅಳವಡಿಸಲಾಗುವುದು.
ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲಿ ಈ ನಿಟ್ಟಿನಲ್ಲಿ ಅಗತ್ಯ ನಿಯಮಗಳನ್ನು ನಿರ್ಧರಿಸಬಹುದು.
ನಿರ್ದಿಷ್ಟ ಮಾರ್ಪಾಡುಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ.
Railways Plan: ರೈಲ್ವೆ ಯೋಜನೆಗಳ ತ್ವರಿತ ಜಾರಿಗೆ ಸಮಿತಿ ರಚನೆ!
ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್‌ಗಳ ಭಾಗವಾಗಿರಬಹುದು ಎಂದು ಯುಜಿಸಿ ವಿಶ್ವವಿದ್ಯಾಲಯಕ್ಕೆ ವಿನಾಯಿತಿ ನೀಡಿದೆ.
ಆರ್ಥಿಕ ಹಿಂಜರಿತ ಸಾಧ್ಯತೆ, ಹಣಕಾಸಿನ ಬಗ್ಗೆ ಎಚ್ಚರ ಇರಲಿ: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್!
ಇನ್ನು ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು, ಪಿಜಿ ಮತ್ತು ಎಂಫಿಲ್‌ನಲ್ಲಿ ಪ್ರವೇಶಕ್ಕಾಗಿ ಶೇ 55% ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ಅಲ್ಲದೇ ಹೊಸ ನಿಯಮಗಳ ಪ್ರಕಾರ, ಈಗ ಅವರು ತಮ್ಮ ಎಂಫಿಲ್ ಕಾರ್ಯಕ್ರಮವನ್ನು ಬಹಳ ದಿನಗಳವರೆಗೆ ಮುಂದುವರಿಸಲು ಆಗುವುದಿಲ್ಲ.
4 ವರ್ಷಗಳ ಪದವಿಪೂರ್ವ ಕಾರ್ಯಕ್ರಮ ಎಲ್ಲಾ 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲದೆ, ಮುಂದಿನ ಶೈಕ್ಷಣಿಕ ಅಧಿವೇಶನದಿಂದ ಹೆಚ್ಚಿನ ರಾಜ್ಯ
ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಎಫ್‌ವೈ ಯುಜಿಪಿಯನ್ನು ಅಳವಡಿಸಲಾಗುವುದು.
ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲಿ ಈ ನಿಟ್ಟಿನಲ್ಲಿ ಅಗತ್ಯ ನಿಯಮಗಳನ್ನು ನಿರ್ಧರಿಸಬಹುದು.
ನಿರ್ದಿಷ್ಟ ಮಾರ್ಪಾಡುಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ.