ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮ ಪಾಸ್ ಆದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಐಎಸ್) ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಕ ನಿರ್ದೇಶಕ, ವಿಭಾಗ ಸಹಾಯಕ ಅಫೀಸರ್, ಪರ್ಸೊನೆಲ್ ಅಸಿಸ್ಟಂಟ್, ಜೂನಿಯರ್ ಟ್ರ್ಯಾನ್ಸ್‌ಲೇಟರ್(ಹಿಂದಿ) ಮತ್ತು ಇತರೆ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 26 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಗ್ರೂಪ್ ಎ ಹುದ್ದೆಗಳು:
ಅಸಿಸ್ಟಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಷನ್ ಮತ್ತು ಫೈನಾನ್ಸ್) |
02 |
ಅಸಿಸ್ಟಂಟ್ ಡೈರೆಕ್ಟರ್ ( ಮಾರ್ಕೆಟಿಂಗ್ ಮತ್ತು ಕಂಸ್ಯೂಮರ್ ಅಫೇರ್ಸ್) |
01 |
ಅಸಿಸ್ಟಂಟ್ ಡೈರೆಕ್ಟರ್ ( ಲೈಬ್ರರಿ) |
01 |
ಗ್ರೂಪ್ ಬಿ ಹುದ್ದೆಗಳು:
ಅಸಿಸ್ಟಂಟ್ ಸೆಕ್ಷನ್ ಆಫೀಸರ್ |
17 |
ಪರ್ಸೊನೆಲ್ ಅಸಿಸ್ಟಂಟ್ |
16 |
ಜೂನಿಯರ್ ಟ್ರ್ಯಾನ್ಸ್‌ಲೇಟರ್ |
01 |
ಗ್ರೂಪ್ ಸಿ ಹುದ್ದೆಗಳು:
ಲೈಬ್ರರಿ ಅಸಿಸ್ಟಂಟ್ |
01 |
ಸ್ಟೆನೋಗ್ರಾಫರ್ |
17 |
ಸೀನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ |
79 |
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ |
36 |
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗ್ರೂಪ್ ಎ ಪೋಸ್ಟ್‌ಗಳಿಗೆ 35 ವರ್ಷ, ಗ್ರೂಪ್ ಬಿ ಹುದ್ದೆಗಳಿಗೆ 30 ವರ್ಷ, ಗ್ರೂಪ್ ಸಿ ಹುದ್ದೆಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ: ಹುದ್ದೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮ ಪಾಸ್ ಮಾಡಿರಬೇಕು. ಟೈಪಿಂಗ್ ಜ್ಞಾನ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ |
05-09-2020 |
ಆನ್‌ಲೈನ್ ಅರ್ಜಿಗೆ ಕೊನೆ ದಿನಾಂಕ |
26-09-2020 |
ಪ್ರವೇಶ ಪತ್ರ ಬಿಡುಗಡೆ ದಿನಾಂಕ |
20-10-2020 |
ಆನ್‌ಲೈನ್ ಪರೀಕ್ಷೆ ದಿನಾಂಕ |
08-11-2020 |
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಈ ಮಂದಿನ ಲಿಂಕ್ ಕ್ಲಿಕ್ ಮಾಡಿ .
https://bis2020.azurewebsites.net/#no-back-button
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್. ಕ್ಲಿಕ್ ಮಾಡಿಮಾಹಿತಿ ಪಡೆಯಬಹುದು.
Share your comments