1. ಸುದ್ದಿಗಳು

Gold Rate: ಬಂಗಾರ ಪ್ರಿಯರ ಗಮನಕ್ಕೆ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ, ಎಷ್ಟು ಗೊತ್ತೆ?

Kalmesh T
Kalmesh T
Attention Gold Lovers; A slight decrease in the price of gold, how much do you know?

ಸಹಜವಾಗಿ ಬಂಗಾರದ ಬೆಲೆಗಳ ಕುರಿತು ಎಲ್ಲರಿಗೂ ಕುತೂಹಲ ಇದ್ದದ್ದೆ. ಈ ದಿನ ಬಂಗಾರದ ಬೆಲೆ (Gold price today) ಎಷ್ಟಿದೆ? ಎಷ್ಟು ಕಡಿಮೆಯಾಗಿದೆ? ಹೀಗೆ ಸಂಪೂರ್ಣ ವಿವರ ಇಲ್ಲಿದೆ\

Sitrang Cyclone Effect: ಮುಂದಿನ 5 ದಿನ ರಾಜ್ಯದಲ್ಲಿ ಧಾರಾಕಾರ ಗಾಳಿ-ಮಳೆ! ಯೆಲ್ಲೊ ಅಲರ್ಟ್‌ ಘೋಷಣೆ

(Gold price today): ಹಳ್ಳಿಯಿಂದ ನಗರದವರೆಗೆ ಎಲ್ಲ ವರ್ಗದ ಜನರನ್ನು ಸೆಳೆಯುವ ವಸ್ತು ಬಂಗಾರ. ಬಂಗಾರ ಕೇವಲ ಆಡಂಬರಕ್ಕಷ್ಟೇ ಸೀಮಿತವಾಗದೇ ಕಷ್ಟಕಾಲದಲ್ಲಿ ಕೈಹಿಡಿಯುವ ಆಪತ್ಬಾಂಧವ ಕೂಡ ಹೌದು.

ಹಾಗಾಗಿ ಸಹಜವಾಗಿ ಬಂಗಾರದ ಬೆಲೆಗಳ ಕುರಿತು ಎಲ್ಲರಿಗೂ ಕುತೂಹಲ ಇದ್ದದ್ದೆ. ಈ ದಿನ ಬಂಗಾರದ ಬೆಲೆ ಎಷ್ಟಿದೆ? ಎಷ್ಟು ಕಡಿಮೆಯಾಗಿದೆ? ಹೀಗೆ ಸಂಪೂರ್ಣ ವಿವರ ಇಲ್ಲಿದೆ

ದೇಶದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿರುತ್ತದೆ.

ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ?

(Gold price today): ಇದರಿಂದ ದೇಶೀಯ ಬಂಗಾರ-ಬೆಳ್ಳಿ ದರಗಳ ಮೇಲೆ ಪರಿಣಾಮ ಉಂಟಾಗುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರಗಳಲ್ಲಿಯೂ ವ್ಯತ್ಯಾಸವಾಗುತ್ತಿರುತ್ತದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (10 ಗ್ರಾಂ) ₹ 46,400 ಆಗಿದೆ.

ಚೆನ್ನೈನಲ್ಲಿ ₹47,000, ಮುಂಬೈನಲ್ಲಿ ₹46,300 ಹಾಗೂ ಕೋಲ್ಕತ್ತಾದಲ್ಲಿ ₹46,350 ಹಾಗೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ ₹46,500 ರೂಪಾಯಿ ಇದೆ.

HURLನ ಬರೌನಿ ಸ್ಥಾವರವು ಯೂರಿಯಾ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ

ಈ ದಿನದ ಬೆಳ್ಳಿಯ ಬೆಲೆ

ಹಾಗೆಯೇ ಬೆಂಗಳೂರಲ್ಲಿ  10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 564, ರೂ. 5,640 ಹಾಗೂ ರೂ. 56,400 ಗಳಾಗಿವೆ.

ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 61,500 ಆಗಿದ್ದರೆ, ಮುಂಬೈನಲ್ಲಿ ರೂ.56,400 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 56,400 ಗಳಾಗಿದೆ.

ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 56,400 ಆಗಿದೆ.

Published On: 20 October 2022, 02:39 PM English Summary: Attention Gold Lovers; A slight decrease in the price of gold, how much do you know?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.