1. ಸುದ್ದಿಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.ಚಾಮರಾಜನಗರ  ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಚಾಲನೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ:-149 ಹುದ್ದೆ

ಹುದ್ದೆಯ  ವಿವರ:

ವೈದ್ಯಾಧಿಕಾರಿ- 03 

ಶೂಶ್ರೂಷಾಧಿಕಾರಿ -03

ಕಿರಿಯ ಆರೋಗ್ಯ ಸಹಯಕರು ( ಮಹಿಳೆ) -111

ಗ್ರೂಪ್- ಡಿ  -32

ವಿದ್ಯಾರ್ಹತೆ:-(ಹುದ್ದೆಗಳಿಗನುಸಾರವಾಗಿ) ಎಂ.ಬಿ.ಬಿ.ಎಸ್ ,  ಜೆ.ಎನ್ .ಎಂ ಹಾಗೂ  ಎಸ್.ಎಸ್.ಎಲ್.ಸಿ.

ಸಂದರ್ಶನ ನಡೆಯುವ ದಿನಾಂಕಗಳು:  ವೈದ್ಯಾಧಿಕಾರಿ/ಶೂಶ್ರೂಷಾಧಿಕಾರಿ ಹುದ್ದೆಗೆ ಸಂದರ್ಶನ - 15/05/2021

ಕಿರಿಯ ಆರೋಗ್ಯ ಸಹಯಕರು ( ಮಹಿಳೆ) ಹುದ್ದೆಗೆ ಸಂದರ್ಶನ - 17/05/2021, ಗ್ರೂಪ್- ಡಿ  ಹುದ್ದೆಗೆ ಸಂದರ್ಶನ  - 17/05/2021

ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣಾಧಿಕಾರಿಗ ಕಛೇರಿ, ಕೊಟಡಿ ಸಂಖ್ಯೆ 312  ಮೂರನೇ ಮಹಡಿ ಜಿಲ್ಲಾಡಳಿತ ಭವನ, ಚಾಮರಾಜನಗರ.

Published On: 14 May 2021, 09:07 PM English Summary: Application invited for filling up of posts in Health Department

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.