1. ಸುದ್ದಿಗಳು

ಬ್ಲಾಕ್ ಸರ್ವೇಯರ್ ಹಾಗೂ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಗ್ರಾಮೀಣ ರೋಜಗಾರ್ ಕಲ್ಯಾಣ ಸಂಸ್ಥಾನ ಕರ್ನಾಟಕದಿಂದ ಬ್ಲಾಕ್ ಸರ್ವೇಯರ್ ಹಾಗೂ ಕಂಪ್ಯೂಟರ್ ಆಪರೇಟರ್  ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಹುದ್ದೆಯ ಹೆಸರುಗಳು:  ಡಿಸ್ಟ್ರಿಕ್ ಕೋ ಆರ್ಡಿನೇಟರ್ , ಬ್ಲಾಕ್ ಕೋ ಆರ್ಡಿನೇಟರ್ ,ಕಂಪ್ಯೂಟರ್ ಆಪರೇಟರ್ , ಬ್ಲಾಕ್ ಸರ್ವೇಯರ್

ಒಟ್ಟು ಹುದ್ದೆಗಳು:- 37

  • ಡಿಸ್ಟ್ರಿಕ್ಟ್ಕೋಆರ್ಡಿನೇಟರ್ - 31
  • ಬ್ಲಾಕ್ಕೋಆರ್ಡಿನೇಟರ್ - 01
  • ಕಂಪ್ಯೂಟರ್ಆಪರೇಟರ್ -01
  • ಬ್ಲಾಕ್ಸರ್ವೇಯರ್ -04

ವಿದ್ಯಾರ್ಹತೆ: 

ಡಿಸ್ಟ್ರಿಕ್ಟ್ ಆರ್ಡಿನೇಟರ್  - ಪದವಿ, ಬ್ಲಾಕ್ ಕೋಆರ್ಡಿನೇಟರ್      - ಪದವಿ ಕಂಪ್ಯೂಟರ್ ಆಪರೇಟರ್      - 10+2 ಹಾಗೂ ಕಂಪ್ಯೂಟರ್ ಜ್ಞಾನ, ಬ್ಲಾಕ್ ಸರ್ವೇಯರ್ ಗೆ  ಎಸ್.ಎಸ್.ಎಲ್.ಸಿ ಪಾಸ್ ಆಗಿರಬೇಕು.

ವೇತನ:

  • ಡಿಸ್ಟ್ರಿಕ್ಟ್ ಕೋಆರ್ಡಿನೇಟರ್  - 16,500-19,500
  • ಬ್ಲಾಕ್ಕೋಆರ್ಡಿನೇಟರ್     - 15,000-17,500
  • ಕಂಪ್ಯೂಟರ್ಆಪರೇಟರ್     - 13,500-15,500
  • ಬ್ಲಾಕ್ಸರ್ವೇಯರ್           - 12,000-14,500

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:-26-04-2021, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-28-05-2021

ಅರ್ಜಿಶುಲ್ಕ: ಸಾಮಾನ್ಯ ಹಾಗೂ ಒಬಿಸಿ: ರೂ320, ಎಸ್.ಸಿ, ಎಸ್.ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ರೂ.170

ಶುಲ್ಕ ಪಾವತಿಸುವ ವಿಧಾನಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್,ಕ್ರೆಡಿಟ್ ಕಾರ್ಡ್,ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು

*ಅರ್ಜಿ ಸಲ್ಲಿಸಲು: ಕನಿಷ್ಠ ವಯೋಮಿತಿ:  17ವರ್ಷ(ಎಲ್ಲರಿಗೂ)

ಗರಿಷ್ಠ ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ:  37 ವರ್ಷ, ಎಸ್.ಸಿ. ಎಸ್.ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷ‌ ಸಡಿಲಿಕೆ ಇರಲಿದೆ.

ಅರ್ಜಿ ಸಲ್ಲಿಸುವ ವಿಧಾನ?

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್-ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್- www.grks.org ಗೆ ಸಂಪರ್ಕಿಸಬಹುದು.

Published On: 10 May 2021, 04:28 PM English Summary: Application invited for District Co-coordinator

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.