1. ಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕರಿಗಾಗಿ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.  ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು  ಹುದ್ದೆಗಳಿಗಾಗಿ ವಿವಿಧ ಜಿಲ್ಲೆ ಗಳಲ್ಲಿ  ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

 ಖಾಲಿ ಇರುವ ಹುದ್ದೆಗಳ ಸ್ಥಳ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಖಾಲಿ  ಇರುವ ಹುದ್ದೆಗಳು

ಬೆಂಗಳೂರು ನಗರ :21/11 20 to 21/12/20=264 ಹುದ್ದೆಗಳು

ಕೋಲಾರ್ :13/11/20-19/12/20=221 ಹುದ್ದೆಗಳು

ರಾಮನಗರ :25/11/20 to 24/12/20=153 ಹುದ್ದೆಗಳು

ಮೈಸೂರ್ :23/11/20 to 24/12/20=160 ಹುದ್ದೆಗಳು

ಉತ್ತರ ಕನ್ನಡ :21/11/20-24/12/20=300ಹುದ್ದೆಗಳು (ಮೈಸೂರ್, ಬೆಂಗಳೂರು ಹಾಗೂ ಉತ್ತರ ಕನ್ನಡ )

 ವಯೋಮಿತಿ:

 ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಹಾಗು ಗರಿಷ್ಠ 35 ವರ್ಷ.

ಆಯ್ಕೆಯಾದ ವಿಧಾನ:

 ಅಭ್ಯರ್ಥಿಗಳನ್ನು ಲಿಖಿತ  ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದ

 ಅರ್ಜಿಯನ್ನು ಸಲ್ಲಿಸುವ ಮೊದಲು  ಅಭ್ಯರ್ಥಿಗಳು ಸೂಚನೆಯನ್ನು ಚೆನ್ನಾಗಿ ಓದಿಕೊಂಡು ನಂತರವಷ್ಟೇ ಅರ್ಜಿಯನ್ನು ಸಲ್ಲಿಸಬೇಕು, ಹಾಗೂ ಅದಕ್ಕೆ ಬೇಕಾದ ದಾಖಲೆಗಳನ್ನು ಸರಿಯಾಗಿ ಒದಗಿಸಬೇಕು.

 ಕರ್ನಾಟಕ ಸರ್ಕಾರದಿಂದ ಬಿಡುಗಡೆಯಾದ  ಅಧಿಸೂಚನೆಯನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ-https://anganwadirecruit.kar.nic.in/docs/553036545.pdf

 ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ- https://anganwadirecruit.kar.nic.in/

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.