ಪಿಎಂ ಕಿಸಾನ್ ಯೋಜನೆ ಯ 8 ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದೆ

ಡಿಸೆಂಬರ್ 25 2020 ರಂದು ರೈತರ ಖಾತೆಗಳಿಗೆ 7 ನೆ ಕಂತಿನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು,ಭಾರತದ 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 18000 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕವಾಗಿ 3 ಕಂತುಗಳಲ್ಲಿ 6000 ರೂಪಾಯಿಗಳನ್ನು ನೀಡುತಿತ್ತು.ಈ ಯೋಜನೆಯು ಕೇಂದ್ರ ಸರ್ಕಾರದ ಒಂದು ಅದ್ಬುತ ಯೋಜನೆಯಗಿದ್ದು ಈ ಯೋಜನೆ ಮೂಲಕ ರೈತರಿಗೆ ಕೊಂಚ ನೆರವು ನೀಡುತ್ತಿದೆ.

ಇದನ್ನೂ ಓದಿ:ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹೆಸರು ನೋಂದಾಯಿಸಿಲ್ಲವೇ? 6 ಸಾವಿರ ಸಹಾಯಧನ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯು ದೇಶದ ಸಣ್ಣ, ದೊಡ್ಡ, ಹಾಗೂ ಅತಿದೊಡ್ಡ ರೈತರಿಗೆ ಅಂದರೆ ಎಲ್ಲ ವರ್ಗದ ರೈತರಿಗೆ ಅನುಕೂಲವಾಗುವ ಯೋಜನರಯಾಗಿದೆ ಈ ಯೋಜನೆಯ ಲಾಭ ಪಡೆದುಕೊಳ್ಳದ ರೈತರು ಈ ಕೂಡಲೇ ಇಲಾಖೆಗೆ ಭೇಟಿ ನೀಡಿ ನೋಂದಾಯಿಸಬೇಕು ಇಲ್ಲವಾದಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ -https://pmkisan.gov.in/

ಪಿಎಂ ಕಿಸಾನ್ ಯೋಜನೆಯ 8 ನೆ ಕಂತಿನ ಹಣ ಮಾರ್ಚ್ ಕೊನೆಯಲ್ಲಿ ರೈತರ ಖಾತೆಗೆ ಬಂದು ಜಮೆಯಗಲಿದೆ.ಈ ಬಾರಿ ಈ ಯೋಜನೆಯಡಿಯಲ್ಲಿ ರೈತರಿಗೆ ಹೆಚ್ಚಿನ ಹಣ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ,ಆದರೆ ಬನ್ನಿ ಕಾದು ನೋಡೋಣ ಏನಾಗಲಿದೆ ಎಂದು.

Published On: 20 January 2021, 09:20 PM English Summary: Pm kissan fund to be released soon

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.