ಕರ್ನಾಟಕ ದಲ್ಲಿ ಈ ವರ್ಷ ವರುಣನ ಆರ್ಭಟ ದಿಂದ ತತ್ತರಿಸಿದ ರೈತರ ಬಾಳಿಗೆ ಸ್ವಲ್ಪ ಶಾಂತಿ ಸಿಗಲಿದೆ.
ಭಾರತ ಸರ್ಕಾರ ಕಿಸಾನ್ ಫಸಲ್ ಯೋಜನೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡುವಲ್ಲಿ ಮುಂದಾಗಿದೆ. ಪ್ರತಿ ಎಕರೆ ಗೆ 15 ಸಾವಿರ ದಷ್ಟು ಪರಿಹಾರ ಧನವನ್ನು ಸರ್ಕಾರ ನೀಡಲಿದೆ.
ಈ ಒಂದು ಯೋಜನೆ ಯಿಂದ ಕರ್ನಾಟಕ ಕ್ಕೆ ತುಂಬಾ ಸಹಾಯ ವಾಗಲಿದೆ. ಕಾರಣ ಈ ವರ್ಷ ಇಡೀ ಭಾರತದಲ್ಲಿಯೇ, ಕರ್ನಾಟಕ ಜಾಸ್ತಿ ಪ್ರಕೃತಿಯ ಪ್ರಕೋಪಕ್ಕೆ ಒಳಗಾಗಿದೆ. ಏಕೆಂದರೆ ಸುಮಾರು 15 ಲಕ್ಷ ಎಕರೆ ಬೆಳೆನಾಶ ವಾಗಿದೆ ಕರ್ನಾಟಕ ರಾಜ್ಯ ದಲ್ಲಿ.
ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೂಡಿ ಜಾರಿಗೆ ತರಲಿವೆ.
ಕಿಸಾನ್ ಫಸಲ್ ಬೀಮಾ ಯೋಜನೆ: ಈ ಒಂದು ಯೋಜನೆಯಲ್ಲಿ ರೈತರು ಸಮಯ ಇರುವಾಗಲೇ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ಕಾರಣ ಈ ಒಂದು ಯೋಜನೆಯಿಂದ ರೈತರಿಗೆ ಒಂದು ಆರ್ಥಿಕ ಸಹಾಯ ಸಿಗುವುದು .
ನಾಶ ಗೊಂಡ ಬೆಳೆಗಳಿಗೆ ಸಿಗುವಂತ ರಾಶಿಗಳ ಪಟ್ಟಿ: ಧಾನ್ಯ, ಗೋದಿ, ಹತ್ತಿ ಮತ್ತು ಕಬ್ಬು ಈ ಎಲ್ಲ ಬೆಳೆಗಳು ಸುಮಾರು 75 ಪ್ರತಿಶತ ದಷ್ಟು ನಾಶವಾಗಿದ್ದರೆ, 15 ಸಾವಿರ ಪರಿಹಾರಧನ ಪ್ರತಿ ಎಕರೆಗೆ ಸಿಗುವುದು.
ಮತ್ತು ಬೇರೆ ಬೆಳೆಗಳಿಗೆ ಸುಮಾರ್ 12 ಸಾವಿರದಷ್ಟು ಪರಿಹಾರಧನ ಸಿಗುವುದು.
ಕರ್ನಾಟಕ ಸರ್ಕಾರವು ಈ ಒಂದು ಯೋಜನೆ ಗೆ ತನ್ನ ಕೈಗೂಡಿಸಿಲ್ಲ . ಯಾಕೆಂದರೆ ವಿಪಕ್ಷದಲ್ಲಿರುವ ಕಾಂಗ್ರೆಸ್, ಸರ್ಕಾರಕ್ಕೆ ಸಲಹೆ ನೀಡಿತ್ತು. 'ಸರ್ಕಾರವು, ಬೆಳೆ ಕಳೆದು ಕೊಂಡ ರೈತರಿಗೆ ಸುಮಾರು 10,000 ರೂ. ದಷ್ಟು ಪರಿಹಾರ ಧನ ವನ್ನು ನೀಡಬೇಕೆಂದು ಬೇಕೆಂದು ಹೇಳಿತ್ತು'.
ಇನ್ನಷ್ಟು ಓದಿರಿ:
ಕೋವಿಡ್-19 ನ ಮತ್ತೊಬ್ಬ ತಮ್ಮನ ಹಾರಾಟ !! ಓಮಿಕ್ರೋನ್ ನಿಂದ ಭಾರತ ದಲ್ಲಿ 21 ಜನ ಸೋಂಕಿತರಾಗಿದ್ದಾರೆ.
ರೈತರ ಸಂಕಷ್ಟಗಳ ಮೇಲೆ ಬರೆ ಎಳೆಯುತ್ತಿದೆ ಭತ್ತ ಕಟಾವು ಯಂತ್ರದ ದುಬಾರಿ ಬಾಡಿಗೆ
Share your comments