1. ಇತರೆ

ಆಸ್ಕರ್ ರೇಸ್ ನಲ್ಲಿ ಸೂರಾರೈ ಪೊಟ್ರು ಚಿತ್ರ

KJ Staff
KJ Staff

 ತಮಿಳು ನಟನಾದ ಸೂರ್ಯ ಅಭಿನಯದ ಸೂರಾರೈ ಪೊಟ್ರು ಚಿತ್ರ ಆಸ್ಕರ್ ರೇಸ್ಗಾಗಿ ಹಲವಾರು ವಿಭಾಗಗಳಲ್ಲಿ ಆಯ್ಕೆಯಾಗಿದೆ..ಚಿತ್ರವು ಸುಧಾ ಕೊಂಗ ರವರ ನಿರ್ದೇಶನದಲ್ಲಿ ಮೂಡಿ ಬಂದಿದೆ.ಸಾಂಕ್ರಾಮಿಕ ರೋಗದ ನಡುವೆ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಮೊದಲ ತಮಿಳು ಚಿತ್ರ ಸೂರಾರೈ ಪೊಟ್ರು.ಈ ಚಿತ್ರ ಕಳೆದ ವರ್ಷ ನವೆಂಬರ್ 12 ರಂದು ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿತ್ತು.

ಆಸ್ಕರ್ ರೇಸ್ ನಲ್ಲಿ ಚಿತ್ರವು ಈ ವರ್ಷದ ಅತ್ಯುತ್ತಮ ನಟ, ಅತ್ಯುತ್ತಮ ನಟಿ,ಅತ್ಯುತ್ತಮ ನಿರ್ದೇಶಕ ಹಾಗೂ ಹಲವಾರು ವಿಭಾಗಗಳಲ್ಲಿ ಆಸ್ಕರ್ ರೇಸ್ ನಲ್ಲಿದೆ.

 

;

 ಈ ಚಿತ್ರವು ಬಜೆಟ್ ವಿಮಾನಯಾನ ಏರ್ ಡೆಕ್ಕನ್ ಸ್ಥಾಪಿಸಿದ ಅಂತಹ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧಾರಿತ ಚಿತ್ರ.ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಾರೆ.ಅವರೊಂದಿಗೆ ಅಪರ್ಣ ಬಾಲಮುರ್ಲಿ ಹಾಗೂ ಪರೇಶ್ ರವಲ್ ಅವರನ್ನು ನಾವು ಚಿತ್ರದಲ್ಲಿ ಕಾಣಬಹುದು.

 

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.