ಚೆನ್ನೈ ಮೂಲದ ಧಕ್ಷ ಅನ್‌ಮ್ಯಾನ್ಡ್ ಸಿಸ್ಟಮ್ಸ್ ಖಾಸಗಿ ಲಿಮಿಟೆಡ್ ಪ್ರಮುಖ ಡ್ರೋನ್ ತಯಾರಿಕಾ ಸಂಸ್ಥೆಯಾಗಿದ್ದು, ಈ ಸಂಸ್ಥೆ ಕೃಷಿ, ರಕ್ಷಣೆ, ನಿಗಾ, ಲ್ಯಾಜಿಸ್ಟಿಕ್ಸ್ ಮತ್ತು ಸಮೀಕ್ಷೆಯಂತಹ ವಿವಿಧ ರಂಗಗಳಿಗೆ ಅಗತ್ಯವಾದ ಡ್ರೋನ್ಗಳನ್ನು ತಯಾರಿಸುತ್ತದೆ.
ಹುಬ್ಬಳ್ಳಿಗೆ ಮೋದಿ: ಬ್ಯಾರಿಕೇಡ್ ಹಾರಿ ಹೂ ಮಾಲೆ ಹಾಕಲು ಬಂದ ಬಾಲಕ
ಧಕ್ಷದ ಅಗ್ರಿಗೇಟರ್ ಡ್ರೋನ್ (DH-AG-H1) ಸರ್ಟಿಫೈಡ್ ಪೆಟ್ರೋಲ್ ಇಂಜನ್ , ಬ್ಯಾಟರಿ ಆಧಾರಿತ ಹೈಬ್ರಿಡ್ ಡ್ರೋನ್ ಇದನ್ನು ರೈತರು ಇದನ್ನು ಚಾರ್ಜ್ ಮಾಡದೆಯೇ ಸುಲಭವಾಗಿ ಬಳಸಬಹುದು .
ಈ ಕಾರ್ಯಕ್ರಮದಲ್ಲಿ ಧಕ್ಷ ಕಂಪನಿ ಸಿಇಓ ಶ್ರೀ ರಾಮನಾಥನ್ ನಾರಾಯಣನ್ ಅವರು ಧಕ್ಷ ಡ್ರೋನ್‌ಗಳು ತಮ್ಮ ಸುಧಾರಿತ ತಾಂತ್ರಿಕತೆ ಬಳಸಲಾಗಿದೆ ಎಂದರು. ಈ ಡ್ರೋನ್ ಅನ್ನು ತಯಾರಿಸುವುದಾಗಿ ಇತ್ತೀಚೆಗೆ ಡೇರ್ ವೆಂಚರ್ಸ್ (ಕೋರೋಮಾಂಡಲ್‌ನ ವೆಂಚರ್ ಕ್ಯಾಪಿಟಲ್ ಆರ್ಮ್) ಮೂಲಕ ಸಂಸ್ಥೆಯಲ್ಲಿ ಹೂಡಿಕೆಯನ್ನು ಪೂರೈಸುವಲ್ಲಿ ಸಂಸ್ಥೆಯು ಹೆಚ್ಚಿಸಲು ಸಹಾಯ ಮಾಡುತ್ತಿದೆ ಎಂದು ಹೇಳಿದರು.
ಶಬರಿಮಲೆ ಪ್ರಸಾದ ಮಾರಾಟಕ್ಕೆ ಕೇರಳ ಹೈಕೋರ್ಟ್ ತಡೆ ಕಾರಣವೇನು?
ಯೂನಿಯನ್ ಬ್ಯಾಂಕ್‌ನಲ್ಲಿರುವ 8500 ಶಾಖೆಗಳ ಮೂಲಕ ಡ್ರೋನ್ ಸಾಲಗಳನ್ನು ಒದಗಿಸುತ್ತದೆ. ಕಿಸಾನ್ ಡ್ರೋನ್‌ಗಳು ರೈತರಿಗೆ ಪೋಷಕಾಂಶಗಳು ಮತ್ತು ಬೆಳೆ ರಕ್ಷಣೆಯ ರಾಸಾಯನಿಕಗಳನ್ನು ಸುರಕ್ಷಿತವಾಗಿ ಸಿಂಪಡಣೆಯನ್ನು ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಪರಿಣಾಮಕಾರಿ ಕೃಷಿ ಮಾಡಲು ಡ್ರೋನ್‌ಗಳನ್ನು ಉತ್ತೇಜಿಸಲು ಕೃಷಿ ಇಲಾಖೆಯು ಈ ಅರಿವಿನ ಒಪ್ಪಂದವನ್ನು ಉತ್ತೇಜಿಸುತ್ತದೆ ). ರೈತರು ಬ್ಯಾಂಕ್‌ನ ಮೂಲಕ ಸಾಲವನ್ನು ಪಡೆಯಬಹುದು ಎಂದು ಅಗ್ರಿ ಬಿಸಿನೆಸ್ ವರ್ಟಿಕಲ್ ಪ್ರಧಾನ ವ್ಯವಸ್ಥಾಪಕ ಬಿ.ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ವಿವಿಧ ರಂಗಗಳಲ್ಲಿ ಭೂಮಿ ದಾಖಲೆಗಳು ಮತ್ತು ಚಟುವಟಿಕೆಗಳನ್ನು ಡಿಜಿಟಲೀಕರಣ ಮಾಡುವುದು , ಸ್ಪ್ರೇಯಿಂಗ್ ದ್ರವೌಷಧಗಳು, ಬೆಳೆ ರಕ್ಷಣೆಯ ರಾಸಾಯನಿಕಗಳು ಸ್ಪೆಯಿಂಗ್ ಡ್ರೋನ್‌ಗಳಿಗಾಗಿ ಬ್ಯಾಂಕ್‌ಗಳ ಮೂಲಕ ಒದಗಿಸಲು ಯೂನಿಯನ್ ಕಿಸಾನ್ ಪುಷ್ಪಕ್ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .