1. ಸುದ್ದಿಗಳು

Breaking ಇನ್ಮುಂದೆ ಚಲಾವಣೆಯಲ್ಲಿ ಇರಲ್ಲ 2000 ನೋಟು

Maltesh
Maltesh
Rs 2,000 currency notes to be withdrawn

ರೂ. 2000 ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ, ತಕ್ಷಣದ ಜಾರಿಗೆ ರೂ. 2000 ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಸೂಚಿಸಿದೆ

ಈ ನೋಟುಗಳು ಸೆಪ್ಟೆಂಬರ್ 30ರವರೆಗೆ ಚಾಲ್ತಿಯಲ್ಲಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಮೇ 23, 2023 ರಿಂದ ಯಾವುದೇ ಬ್ಯಾಂಕ್‌ನಲ್ಲಿ ರೂ. 2,000 ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ಒಂದು ಸಮಯದಲ್ಲಿ ರೂ. 20,000 ವರೆಗೆ ಮಾಡಬಹುದು ಎಂದು  ಹೇಳಿದೆ. 

ಠೇವಣಿ ನೀಡುವಂತೆ ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಿದೆ. ಅಥವಾ ಸೆಪ್ಟೆಂಬರ್ 30, 2023 ರವರೆಗೆ ರೂ. 2,000 ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.

PHOTO COURTESY @UNSPLASH

Published On: 19 May 2023, 07:48 PM English Summary: Rs 2,000 currency notes to be withdrawn

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.