News

ಈ ದಿನದ ಪೆಟ್ರೋಲ್-ಡಿಸೆಲ್ ದರಗಳು

18 April, 2022 4:28 PM IST By: Kalmesh T

ಈಗಾಗಲೇ ಸಾಕಷ್ಟು ಭಾರೀ ಪೆಟ್ರೋಲ್‌ – ಡಿಸೆಲ್‌ ಬೆಲೆಗಳಲ್ಲಿ ಏರುಪೇರಾಗಿದೆ. ಇಂದಿನ ದರಗL ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್‌ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್‌ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಬೆಲೆ ಏರಿಕೆಗೆ ಕಡಿವಾಣ ಹಾಕಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದರೆ, ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ (State Government Tax on Fuel) ಕಡಿತಗೊಳಿಸುತ್ತಿಲ್ಲ. ಕೋವಿಡ್‌ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್‌ - ಡೀಸೆಲ್‌ ಇಂದಿನ ದರ ಈ ಕೆಳಗಿದೆ. 

ಇದನ್ನೂ ಓದಿರಿ:

ಏಪ್ರಿಲ್ ಕೊನೆಯ15 ದಿನಗಳಲ್ಲಿ ಈ ಬೆಳೆಗಳನ್ನು ಬೆಳೆಸಿ, ಬಂಪರ್‌ ಇಳುವರಿ ಪಡೆಯಿರಿ

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 111.46 
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 111.16 
ಬೆಳಗಾವಿ - ರೂ. 111.10 
ಬಳ್ಳಾರಿ - ರೂ. 113.03
ಬೀದರ್ - ರೂ. 111.63
ವಿಜಯಪುರ - ರೂ. 111.34
ಚಾಮರಾಜನಗರ - ರೂ. 111.22
ಚಿಕ್ಕಬಳ್ಳಾಪುರ - ರೂ. 111.09
ಚಿಕ್ಕಮಗಳೂರು - ರೂ. 112.43 
ಚಿತ್ರದುರ್ಗ - ರೂ. 112.51
ದಕ್ಷಿಣ ಕನ್ನಡ - ರೂ. 110.57
ದಾವಣಗೆರೆ - ರೂ. 113.09 
ಧಾರವಾಡ - ರೂ. 110.84
ಗದಗ - ರೂ. 111.50
ಕಲಬುರಗಿ - ರೂ. 110.81 
ಹಾಸನ - ರೂ. 110.95 
ಹಾವೇರಿ - ರೂ. 111.98
ಕೊಡಗು - ರೂ. 112.55 
ಕೋಲಾರ - ರೂ. 110.79
ಕೊಪ್ಪಳ - ರೂ. 112.11
ಮಂಡ್ಯ - ರೂ. 111.34 
ಮೈಸೂರು - ರೂ. 110.61
ರಾಯಚೂರು - ರೂ. 111.90
ರಾಮನಗರ - ರೂ. 111.56
ಶಿವಮೊಗ್ಗ - ರೂ. 112.57 
ತುಮಕೂರು - ರೂ. 111.61
ಉಡುಪಿ - ರೂ.  110.39
ಉತ್ತರ ಕನ್ನಡ - ರೂ. 113.30
ಯಾದಗಿರಿ - ರೂ. 112.17 

POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.15
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.86
ಬೆಳಗಾವಿ - ರೂ. 94.82 
ಬಳ್ಳಾರಿ - ರೂ. 96.56
ಬೀದರ್ - ರೂ. 95.30 
ವಿಜಯಪುರ - ರೂ. 95.03 
ಚಾಮರಾಜನಗರ - ರೂ. 94.90 
ಚಿಕ್ಕಬಳ್ಳಾಪುರ - ರೂ.94.79 
ಚಿಕ್ಕಮಗಳೂರು - ರೂ. 95.87 
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.28 
ದಾವಣಗೆರೆ - ರೂ. 96.46
ಧಾರವಾಡ - ರೂ. 94.59 
ಗದಗ - ರೂ. 95.07

TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ

ಕಲಬುರಗಿ - ರೂ. 94.56 
ಹಾಸನ - ರೂ. 94.53 
ಹಾವೇರಿ - ರೂ. 95.61
ಕೊಡಗು - ರೂ. 95.97
ಕೋಲಾರ - ರೂ. 94.52 
ಕೊಪ್ಪಳ - ರೂ. 95.75 
ಮಂಡ್ಯ - ರೂ. 95.01
ಮೈಸೂರು - ರೂ. 94.35
ರಾಯಚೂರು - ರೂ. 95.56
ರಾಮನಗರ - ರೂ. 95.21 
ಶಿವಮೊಗ್ಗ - ರೂ. 96.05 
ತುಮಕೂರು - ರೂ. 95.26 
ಉಡುಪಿ - ರೂ. 94.12
ಉತ್ತರ ಕನ್ನಡ - ರೂ. 96.69 
ಯಾದಗಿರಿ - ರೂ. 95.79

Goat&Sheep:ಕುರಿ-ಮೇಕೆ ಸಾಕಾಣಿಕೆದಾರರಿಗೆ ಗುಡ್‌ನ್ಯೂಸ್‌-8 ಲಕ್ಷದವರೆಗೆ ಸಬ್ಸಿಡಿ

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.