News

ಜಿಗಿತ ಕಂಡ ಚಿನ್ನ ಹಾಗೂ ಬೆಳ್ಳಿಯ ಬೆಲೆ..ಇವತ್ತಿನ ರೇಟ್‌ ಎಷ್ಟು..?

05 January, 2023 3:27 PM IST By: Ashok Jotawar
Latest Gold And Silver Price । today Business News

ಇಂದು ಚಿನ್ನದ ಬೆಲೆ 170 ರೂ. ಜಿಗಿತ ಕಂಡಿದೆ.ಇನ್ನೊಂದೆಡೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಈಗ ಚಿನ್ನದ ಮತ್ತು ಬೆಳ್ಳಿಯ ಬೆಲೆ ಏನು ಎಂದು ನೀವೇ ಓದಿರಿ!

ಇವು ಚಿನ್ನ ಮತ್ತು ಬೆಳ್ಳಿಯ ಬೆಲೆಗಳಾಗಿವೆ

ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ. ಇಂದು ಬೆಳಗ್ಗೆ ಚಿನ್ನದ ಬೆಲೆ 10 ಗ್ರಾಂಗೆ 55,905 ರೂ ಇದ್ದು, ಇದೀಗ 10 ಗ್ರಾಂಗೆ 56,142 ರೂ.ಗೆ ಏರಿಕೆಯಾಗಿದೆ. ಮತ್ತು ಬೆಳ್ಳಿಯ ದರ ಬೆಳಗ್ಗೆ ಕೆ.ಜಿ.ಗೆ 68,880 ರೂ.ಗಳಷ್ಟಿದ್ದು, ಸಂಜೆ ವೇಳೆಗೆ 69,371 ರೂ.ಗೆ ಏರಿಕೆಯಾಗಿದೆ.

ವಸತಿ ರಹಿತರಿಗೆ ಸಿಹಿಸುದ್ದಿ: ವಸತಿ ಸಬ್ಸಿಡಿ 1.20 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಳ

ನಿಜಕ್ಕೂ ಎಷ್ಟು ಬೆಲೆ ಏರಿಕೆಯಾಗಿದೆ?

ಚಿನ್ನದ ಶುದ್ಧತೆ  10 ಗ್ರಾಂ ಪ್ರಕಾರ ದರ

75.0 ಶುದ್ಧತೆ (18 ಕ್ಯಾರೆಟ್)            ರೂ. 42107

91.6 ಶುದ್ಧತೆ (22 ಕ್ಯಾರೆಟ್)            ರೂ. 51426

99.9 ಶುದ್ಧತೆ (24 ಕ್ಯಾರೆಟ್)            ರೂ. 56142

ಕೋಲ್ಡ್‌ ಸ್ಟೋರೇಜ್‌ ಘಟಕದ ಕೊರತೆ: ಕರ್ನಾಟಕದ ಒಣದ್ರಾಕ್ಷಿಯಿಂದ ಮಹಾರಾಷ್ಟ್ರಕ್ಕೆ ಲಾಭ!

 

ನಗರ                                                        

   22 ಕೆ

24 ಕೆ

ಬೆಳ್ಳಿ

ಚೆನ್ನೈ

ರೂ. 52080

ರೂ. 56800

ರೂ. 75500

ಮುಂಬೈ

ರೂ. 51100

ರೂ. 55750

ರೂ. 72000

ದೆಹಲಿ

ರೂ. 51250

ರೂ. 55900

ರೂ. 72000

ಕೋಲ್ಕತ್ತಾ

ರೂ. 51100

ರೂ. 55750

ರೂ. 72000

ಬೆಂಗಳೂರು

ರೂ. 51150

ರೂ. 55800

ರೂ. 75500

ಹೈದರಾಬಾದ್

ರೂ. 51100

ರೂ. 55750

ರೂ. 75500

ಅಹಮದಾಬಾದ್

ರೂ. 51150

ರೂ. 55800

ರೂ. 72000

ಸೂರತ್

ರೂ. 51150

ರೂ. 55800

ರೂ. 72000

ನಾಗ್ಪುರ

ರೂ. 51100

ರೂ. 55750

ರೂ. 72000

ಪುಣೆ

ರೂ. 51100

ರೂ. 55750

ರೂ. 72000

ಭುವನೇಶ್ವರ್

ರೂ. 51100

ರೂ. 55750

ರೂ. 75500

 

ಚಿನ್ನ ಮತ್ತು ಬೆಳ್ಳಿಯ ಬೆಲೆ ತಿಳಿಯಲು ಇಲ್ಲಿದೆ ನಂಬರ್!

ಚಿನ್ನದ ಚಿಲ್ಲರೆ ದರಗಳನ್ನು ತಿಳಿಯಲು ನೀವು 8955664433 ಗೆ ಮಿಸ್ಡ್ ಕಾಲ್ ನೀಡಬಹುದು. ಈ ಸಂಖ್ಯೆಗೆ ಮಿಸ್ ಕಾಲ್ ನೀಡಿದ ಸ್ವಲ್ಪ ಸಮಯದ ನಂತರ, ನೀವು SMS ಮೂಲಕ ದರಗಳನ್ನು ಪಡೆಯುತ್ತೀರಿ.

EPFO Update: ಈ ಸದಸ್ಯರು ಇದೀಗ  ಹೆಚ್ಚಿನ ಪೆನ್ಷನ್‌ ಪಡೆಯುತ್ತಾರೆ!

ಈ ರೀತಿ ನೀವು ಚಿನ್ನದ ಶುದ್ಧತೆಯನ್ನು ನಿರ್ಧರಿಸಬಹುದು

ಗ್ರಾಹಕರು BIS ಕೇರ್ ಅಪ್ಲಿಕೇಶನ್ ಬಳಸಿ ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ಮಾತ್ರವಲ್ಲದೆ ಅದರ ಬಗ್ಗೆ ದೂರು ಸಲ್ಲಿಸಲು ನೀವು ಈ ಅಪ್ಲಿಕೇಶನ್ ಅನ್ನು ಬಳಸಬಹುದು.