TechBee-HCL ನ ಆರಂಭಿಕ ವೃತ್ತಿಜೀವನದ ಕಾರ್ಯಕ್ರಮವು 12ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸೂಕ್ತವಾದ ಆಯ್ಕೆಯಾಗಿದೆ ಏಕೆಂದರೆ ಇದು ಅವರನ್ನು ಆರ್ಥಿಕವಾಗಿ ಸ್ವತಂತ್ರಗೊಳಿಸುತ್ತದೆ, ಅವರು ಬೇಗನೆ ಸಂಬಳ ಗಳಿಸಲು ಪ್ರಾರಂಭಿಸಲಿದ್ದಾರೆ. ಹೌದು ಪಿಯುಸಿ ಪಾಸ್ ಆದವ ವಿದ್ಯಾರ್ಥಿಗಳಿಗೆ ದೊಡ್ಡ ಐಟಿ ಕಂಪನಿಯಾದ HCL ಭರ್ಜರಿ ಆಫರ್ ನೀಡುತ್ತಿದೆ.
ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !
TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ
2021ರ ಸಾಲಿನಲ್ಲಿ ಪಿಯುಸಿಯಲ್ಲಿ ಗಣಿತ / ವ್ಯವಹಾರ (Business) ಗಣಿತ ವಿಷಯಗಳೊಂದಿಗೆ ಪಾಸ್ ಆಗಿರುವ ಮತ್ತು 2022ರಲ್ಲಿ ಪಾಸ ಆಗುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 12 ತಿಂಗಳ ತರಬೇತಿ ನಂತರ HCL Technologies ದಲ್ಲಿ ಕೆಲಸದ ಜೊತೆಯಾಗಿ ಉನ್ನತ ಶಿಕ್ಷಣದ ಅವಕಾಶ ಲಭಿಸಲಿದೆ.
KPSC Recruitment: ಸಹಾಯಕ ಟೌನ್ ಪ್ಲಾನರ್ ಅರ್ಜಿ ಆಹ್ವಾನ.. 62,600 ರೂ ವೇತನ
Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!
12 ತಿಂಗಳ ತರಬೇತಿಯನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಮೊದಲು ಆರು ತಿಂಗಳು ಕ್ಲಾಸ್ ರೂಮ್ ತರಬೇತಿ ನಂತರ ಆರು ತಿಂಗಳು ಇಂಟರ್ನಶಿಪ್ ಇರುತ್ತದೆ. ಈ ಇಂಟರ್ನಶಿಪ್ ಸಮಯದಲ್ಲಿ ವಿದ್ಯಾರ್ಥಿಗಳು ₹10,000 ಪ್ರತಿ ತಿಂಗಳು ಸ್ಟೈಫಂಡ್ ಪಡೆಯಲಿದ್ದಾರೆ.
ತರಬೇತಿ ನಂತರ ಬಿಟ್ಸ್ ಪಿಲಾನಿ, ಸಾಸ್ತ್ರ ವಿಶ್ವವಿದ್ಯಾಲಯ, ಅಮೇತಿ ವಿಶ್ವವಿದ್ಯಾಲಯ ಗಳಿಂದ ಉನ್ನತ ಶಿಕ್ಷಣವನ್ನು ಪೂರೈಸಲಿದ್ದಾರೆ.
12 ತಿಂಗಳ ತರಬೇತಿ ನಂತರ ಉನ್ನತ ಶಿಕ್ಷಣದ ಜೊತೆಯಾಗಿ HCL Technologies ದಲ್ಲಿ ಕೆಲಸವನ್ನು ನೀರ್ವಹಿಸಲಿದ್ದಾರೆ ಅದಕ್ಕೆ ವಿದ್ಯಾರ್ಥಿಗಳು ₹1,70,000-₹2,00,000 ಸಂಬಳವನ್ನು ವಾರ್ಷಿಕವಾಗಿ ಪಡೆಯಲಿದ್ದಾರೆ.
TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ
NDDB ನೇಮಕಾತಿ: ಮಾ. 1,82,200 ಸಂಬಳ!
ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ:
registrations.hcltechbee.com/?utm_source=PawanSharma&utm_medium=referral
ಅಥವಾ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ. +919845454471