News

Good News: ಯುಗಾದಿ ಪ್ರಯುಕ್ತ ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ

02 April, 2022 5:35 PM IST By: Kalmesh T
Good News: Free bus travel for senior citizens of Ugadi Province

ಸಾರಿಗೆ ಸಂಸ್ಥೆಯು ಈ ವರ್ಷದ ಯುಗಾದಿ ಹಬ್ಬದ ಪ್ರಯುಕ್ತ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶವನ್ನು ಕಲ್ಪಿಸಿದೆ.

ಹಬ್ಬಗಳೆಂದರೆ ಒಂದಿಲ್ಲೊಂದು ರೀತಿಯ ಉಡುಗೊರೆಗಳ ನಿರೀಕ್ಷೆಯಲ್ಲಿ ನಾವೆಲ್ಲ ಇದ್ದೇ ಇರುತ್ತೇವೆ. ಈ ವರ್ಷದ ಯುಗಾದಿಗೆ ಸರ್ಕಾರದ ಪರವಾಗಿಯೂ ಕೂಡ ಒಂದು ಒಳ್ಳೆಯ ಉಡುಗೊರೆ ರಾಜ್ಯದಹಿರಿಯ ನಾಗರಿಕರಿಗೆ ದೊರಕಿದೆ.

ಇದನ್ನು ಓದಿರಿ:  Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಎಚ್ಚರಿಕೆ: ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಸಾರಿಗೆ ಸಂಸ್ಥೆಯು ಈ ವರ್ಷದ ಯುಗಾದಿ ಹಬ್ಬದ ಪ್ರಯುಕ್ತ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶವನ್ನು ಕಲ್ಪಿಸಿದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ 65 ವರ್ಷ ಮೇಲ್ಪಟ್ಟವರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶವನ್ನು ಕಲ್ಪಿಸಿ ಕೊಡುವ ಮೂಲಕ ಹಿರಿಯ ನಾಗರಿಕರಿಗೆ ಹಬ್ಬದ ಉಡುಗೊರೆ ನೀಡಿದೆ.

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಈ ಯುಗಾದಿಯಂದು ಹಿರಿಯ ನಾಗರಿಕರಿಗೆ (65+) ಉಚಿತ ಬಸ್ ಪ್ರಯಾಣವನ್ನು TSRTC ನೀಡುತ್ತಿದೆ ಎಂದು VSR, MD, TSRTC VC ಸಜ್ಜನರ್ ಹೇಳಿದರು.

ಸದ್ಯ ತೆಲಂಗಾಣ ಸಾರಿಗೆ ಸಂಸ್ಥೆ ನೀಡುತ್ತಿರುವ ಈ ಉಚಿತ ಸೇವೆಯನ್ನು ಬಳಸಿಕೊಂಡು ಹಿರಿಯ ನಾಗರಿಕರು ತಮ್ಮ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಲು ಮತ್ತು ಸುರಕ್ಷಿತವಾಗಿ ತಮ್ಮ ಪ್ರಯಾಣದ ಸ್ಥಳಗಳನ್ನು ತಲುಪಲು ಅವರು ಮನವಿ ಮಾಡಿಕೊಂಡಿದ್ದಾರೆ.

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

ಅಲ್ಲದೆ, TSRTC ಇತ್ತೀಚೆಗೆ ಯಾದಗಿರಿಗುಟ್ಟಕ್ಕೆ ಮಿನಿಬಸ್ ಸೇವೆಗಳನ್ನು ಫ್ಲ್ಯಾಗ್ ಆಫ್ ಮಾಡಿದೆ. ಈ ಬಸ್‌ಗಳು ಜೆಬಿಎಸ್, ಉಪ್ಪಲ್, ಭುವನೇಶ್ವರ ಮತ್ತು ಯಾದಗಿರಿಗುಟ್ಟಾದಿಂದ ಭಕ್ತರಿಗೆ ಸೇವೆ ನೀಡಲಿವೆ.

ಹಬ್ಬದ ಉಡುಗೊರೆ ನೀಡಿದ್ದಲ್ಲದೇ ಭವಿಷ್ಯದಲ್ಲಿ ಒಂದು ವೇಳೆ ಹೆಚ್ಚಿನ ಬೇಡಿಕೆ ಬಂದರೆ, ಆ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸಂಸ್ಥೆಯು ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬಸರ, ವೇಮುಲವಾಡ, ಕಾಳೇಶ್ವರಂ ಮತ್ತು ಭದ್ರಾಚಲಂನಿಂದ ಯಾದಗಿರಿಗುಟ್ಟಕ್ಕೆ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕೂಡ ತಿಳಿಸಿದ್ದಾರೆ.

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.