ಸರ್ಕಾರಿ ನೌಕರರಿಗೆ ಸುಪ್ರೀಂ ಕೋರ್ಟ್‌ನಿಂದ ಸಿಹಿಸುದ್ದಿ. ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಮಹತ್ವದ ತೀರ್ಪು ನೀಡಿ ಆದೇಶ. ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ
ಭಾರತೀಯ ಅಂಚೆ ಇಲಾಖೆಯಲ್ಲಿವೆ 40,889 ಭರ್ಜರಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಕೆಗೆ ಫೆ.16 ಕೊನೆ ದಿನ
ಸಾಕಷ್ಟು ಕಡೆಗಳಲ್ಲಿ ಹಳೆ ಪಿಂಚಣಿ ಯೋಜನೆ ಮರು ಆರಂಭ ಮಾಡುವಂತೆ ಆಗ್ರಹಿಸಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಹಳೆ ಪಿಂಚಣಿ ವ್ಯವಸ್ಥೆಯ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಇದರ ನಡುವೆಯೇ ಈ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
ಸರ್ಕಾರಿ ನೌಕರರಲ್ಲಿ ಪ್ರಮುಖವಾಗಿ ಈ ನೌಕರರಿಗೆ ಮಾತ್ರ ಮತ್ತೆ ಈ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವಂತೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
Today Gold Rate| ವಾರಾಂತ್ಯದಲ್ಲಿ ಚಿನ್ನದ ಬೆಲೆ ತುಸು ಇಳಿಕೆ, ಎಷ್ಟಿದೆ ಇಂದಿನ ಚಿನ್ನದ ದರ!
ಯಾರು ಯಾರಿಗೆ ದೊರೆಯಲಿದೆ ಈ ಯೋಜನೆ ಲಾಭ?
ದೆಹಲಿ ಹೈಕೋರ್ಟ್ನ ಪ್ರಕಾರ ಕೇಂದ್ರದ ಅರೆಸೇನಾ ಪಡೆಗಳಿಗೆ (CAPF) ಹಳೆಯ ಪಿಂಚಣಿ ಯೋಜನೆಯ ಲಾಭ ದೊರೆಯಲಿದೆ. ಇದು ಸಶಸ್ತ್ರ ಪಡೆ ಎಂದು ಕೋರ್ಟ್ ಹೇಳಿದೆ.
ಆದ್ದರಿಂದ ಈ ಅಧಿಕಾರಿಗಳು ಹಳೆ ಪಿಂಚಣಿ ಯೋಜನೆಯ (Old Pension Scheme) ಲಾಭ ಪಡೆಯುತ್ತಾರೆ. ಈ ನ್ಯಾಯಾಲಯದ ತೀರ್ಪಿನಿಂದ ಮಾಜಿ ಸೈನಿಕರಿಗೆ ಹೆಚ್ಚಿನ ಪರಿಹಾರ ಸಿಗುವ ನಿರೀಕ್ಷೆ ಇದೆ.
ಆಧಾರ್ ಕಾರ್ಡ್ ಇ-ಕೆವೈಸಿ ವಹಿವಾಟು ಪ್ರಮಾಣ 84.8 ಕೋಟಿಗೆ ಏರಿಕೆ!
ನ್ಯಾಯಮೂರ್ತಿ ಸುರೇಶ್ ಕೈಟ್ ಮತ್ತು ನೀನಾ ಬನ್ಸಾಲ್ ಅವರ ನೇತೃತ್ವದ ಪೀಠವು 82 ಅರ್ಜಿಗಳ ಕುರಿತು ತೀರ್ಪು ನೀಡಿದೆ.
ಅಷ್ಟೇ ಅಲ್ಲದೆ, ಈ ಸಶಸ್ತ್ರ ಪಡೆಗಳಲ್ಲಿ ಇಂದು ಯಾರನ್ನೂ ನೇಮಿಸಲಾಗಿಲ್ಲ, ಹಿಂದೆ ಯಾರೂ ನೇಮಕಗೊಂಡಿಲ್ಲ ಮತ್ತು ಭವಿಷ್ಯದಲ್ಲಿ ಕೂಡ ಯಾರೂ ನೇಮಕಗೊಳ್ಳುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ಇದು ಕೇವಲ ಹಳೆಯ ಪಿಂಚಣಿ ವ್ಯಾಪ್ತಿಗೆ ಮಾತ್ರ ಬರಲಿದೆ ಎಂದು ಸ್ಪಷ್ಟಪಡಿಸಿದೆ.