1. ಸುದ್ದಿಗಳು

ಜೋರಾಗಿ ಬರಲಿದೆ ಚಂಡಮಾರುತ ಜವಾದ್! ಆಂಧ್ರಪ್ರದೇಶ, ಒಡಿಶಾ ರಾಜ್ಯಗಳಲ್ಲಿ ಆಗಲಿದೆ ಭಾರಿ loss

KJ Staff
KJ Staff
Cyclone Jawad

ಡಿಸೆಂಬರ್ 5  ರಂದು ನಡೆಯಲಿರುವ UGC , NET  ಪರೀಕ್ಷೆಗಳು ರದ್ದಾಗಿವೆ. ಆಂಧ್ರಪ್ರದೇಶ, ಮತ್ತು ಒಡಿಶಾ ರಾಜ್ಯಗಳಲ್ಲಿ ಹೈ ಅಲರ್ಟ್!!

ಚಂಡಮಾರುತ ಜವಾದ್ ಡಿಸೆಂಬರ್ 4  ರಂದು ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಬಹು ಕಡಲು ಭಾಗಗಳಾದ ವಿಶಾಖಪಟ್ಟಣಂ,  ಪುರಿ ಮುಂತಾದ ಕಡಲು ತೀರಗಳನ್ನು ಬಂದ್ ಮಾಡಲಾಗಿದೆ, ಮತ್ತು ಬಹುತೇಕ ಕೆಲಸ ಕಾರ್ಯಗಳನ್ನೂ ಕೂಡ ಸ್ಥಗಿತಗೊಳಿಸಲಾಗಿದೆ. ಕಾರಣ  5  ಡಿಸೆಂಬರ ರಂದು  ಜರುಗಲಿರುವ UGC , NET ಪರೀಕ್ಷೆಗಳ ನ್ನು ರದ್ದು ಮಾಡಲಾಗಿದೆ. ಸರ್ಕಾರವು ಈ ಒಂದು ಪರೀಕ್ಷೆಗಳ ನ್ನು ಮುಂಬರುವ ದಿನಗಳಲ್ಲಿ  ಮತ್ತೆ ನಡಿಸ  ಬಹುದು.

ಈ ಒಂದು ಚಂಡಮಾರುತದಿಂದ ಕರ್ನಾಟಕಕ್ಕೆ ತುಂಬಾ ಹಾ ನಿ ಯಾಗಲಿದೆ. ಏಕೆಂದರೆ ಕರ್ನಾಟಕದಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ, ಕಾ ರಣ ರೈಲಿನಿಂದ ಆಗುವ ಯಾವುದೇ ವ್ಯವಹಾರವು ಚಂಡಮಾರುತದ ಅಬ್ಬರ ಕಡಿಮೆ ಆಗುವ ವರೆಗೂ ಸಾಧ್ಯವಿಲ್ಲ.

ಪ್ರಸ್ತುತಸಮಯದಲ್ಲಿ ರದ್ದಾದ ರೈಲುಗಳು-  22832 ಶ್ರೀ ಸತ್ಯ ಸಾಯಿ ಪ್ರಸಂತಿ ನಿಲಯಂ-ಹೌರಃ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್  ಡಿಸೆಂಬರ್ 3 ಕ್ಕೆ; ರೈಲು ಸಂಖ್ಯೆ 02983 ಬೆಂಗಳೂರು ಕಾಂಟೆನ್ಮೆಂಟ್-ಅಗರ್ತಲಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಡಿಸೆಂಬರ್ 3 ಕ್ಕೆ;  ರೈಲು ಸಂಖ್ಯೆ 22884 ಯಶವಂತಪುರ-ಪುರಿ ಎಕ್ಸ್ಪ್ರೆಸ್ ಡಿಸೆಂಬರ್  4;  22818  ಮೈಸೂರು-ಹೌರಃ ಎಕ್ಸ್ಪ್ರೆಸ್ ಡಿಸೆಂಬರ್ 5; 12890 ಯಶವಂತಪುರ-ತಾತನಗರ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಡಿಸೆಂಬರ್  6  ಮುಂತಾದ ರೈಲು ಗಳನ್ನು ಬಂದ್ ಮಾಡಲಾಗಿದೆ.

ಕಳೆದ ವರ್ಷ ಆಂಧ್ರಪ್ರದೇಶ ಮೀನುಗಾರಿಕೆಯಲ್ಲಿ ನಂಬರ್ 1  ಸ್ಥಾನ ದಲ್ಲಿ ಇದ್ದ ರಾಜ್ಯ, ಆದರೆ ಈ ಸಾರಿ ಜವಾದ್ ಚಂಡಮಾರುತದಿಂದ ಸಾಕಷ್ಟು ಹಾನಿ ಯು ಆಗಬಹುದು.

ಮತ್ತಷ್ಟು ಓದು:

ಭಾರತ ಸರ್ಕಾರದಿಂದ ಬಿಗ ಅನೌನ್ಸಮೆಂಟ್!! ಕನಿಷ್ಠ ಬೆಂಬಲ ಬೆಲೆ ಮುಂದುವರಿಯುದು

ರೈತರ ಸಂಕಷ್ಟಗಳ ಮೇಲೆ ಬರೆ ಎಳೆಯುತ್ತಿದೆ ಭತ್ತ ಕಟಾವು ಯಂತ್ರದ ದುಬಾರಿ ಬಾಡಿಗೆ

Published On: 04 December 2021, 03:42 PM English Summary: Cyclone Jawad! Odisha, Andhra Pradesh may bear huge loss

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.