ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯವು ಅಧಿಕೃತ ಅಧಿಸೂಚನೆ ಮೂಲಕ ಡೇಟಾ ವಿಶ್ಲೇಷಕ (Data Analyst), ಮುಖ್ಯ ತಾಂತ್ರಿಕ ಅಧಿಕಾರಿ (Chief Technical Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಇದನ್ನೂ ಓದಿರಿ: Recruitment: ONGCಯ 922 ಹುದ್ದೆಗಳಿಗೆ ಅರ್ಜಿ ಆಹ್ವಾನ
KPSC Recruitment: ಸಹಾಯಕ ಟೌನ್ ಪ್ಲಾನರ್ ಅರ್ಜಿ ಆಹ್ವಾನ.. 62,600 ರೂ ವೇತನ
ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 24ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು: Directorate of Urban Land Transport Karnataka
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)
ಹುದ್ದೆಯ ಹೆಸರು: ಡೇಟಾ ವಿಶ್ಲೇಷಕ, ಮುಖ್ಯ ತಾಂತ್ರಿಕ ಅಧಿಕಾರಿ
ಸಂಬಳ: DULT ಕರ್ನಾಟಕ ನಿಯಮಗಳ ಪ್ರಕಾರ
TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ
NDDB ನೇಮಕಾತಿ: ಮಾ. 1,82,200 ಸಂಬಳ!
ಹುದ್ದೆಯ ವಿವರ
ಐಟಿಸಿ ತಜ್ಞ 1
ಡೇಟಾ ವಿಶ್ಲೇಷಕ 1
CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ 2
ಸಹಾಯಕ ಸಿವಿಲ್ ಎಂಜಿನಿಯರ್ 1
ಸಂವಹನ ತಜ್ಞ 1
ಸಹಾಯಕ/ಸಹ ನಗರ ಯೋಜಕರು 3
ಸಹಾಯಕ/ಸಹ ಸಾರಿಗೆ ಯೋಜಕರು 2
ಮುಖ್ಯ ತಾಂತ್ರಿಕ ಅಧಿಕಾರಿ 1
ಶೈಕ್ಷಣಿಕ ಅರ್ಹತೆ
ITS ಸ್ಪೆಷಲಿಸ್ಟ್: ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನದಲ್ಲಿ ಪದವಿ.
ಡೇಟಾ ವಿಶ್ಲೇಷಕ: ಪದವಿ, ವಿಜ್ಞಾನ/ಎಂಜಿನಿಯರಿಂಗ್/ಸಂಖ್ಯಾಶಾಸ್ತ್ರ/ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ
ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ
ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !
CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಸಹಾಯಕ ಸಿವಿಲ್ ಎಂಜಿನಿಯರ್: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
ಸಂವಹನ ತಜ್ಞರು: ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ/ಅಸೋಸಿಯೇಟ್ ಅರ್ಬನ್ ಪ್ಲಾನರ್: ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ/ಸಹ ಸಾರಿಗೆ ಯೋಜಕರು: ಸಾರಿಗೆ ಯೋಜನೆ/ಅರ್ಥಶಾಸ್ತ್ರದಲ್ಲಿ ವಿಶೇಷತೆಯೊಂದಿಗೆ ಸಾರಿಗೆ ಎಂಜಿನಿಯರಿಂಗ್/ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಮುಖ್ಯ ತಾಂತ್ರಿಕ ಅಧಿಕಾರಿ: ಸಾರಿಗೆ ಯೋಜನೆ/ಅರ್ಥಶಾಸ್ತ್ರದಲ್ಲಿ ವಿಶೇಷತೆಯೊಂದಿಗೆ ಸಾರಿಗೆ ಎಂಜಿನಿಯರಿಂಗ್ ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಅನುಭವ: ಸಂಬಂಧಪಟ್ಟ ಕ್ಷೇತ್ರದಲ್ಲಿ 1 ರಿಂದ 6 ವರ್ಷಗಳ ಅನುಭವ.
ವಯಸ್ಸಿನ ಮಿತಿ: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DULT ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!
ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ
ವಯೋಮಿತಿ ಸಡಿಲಿಕೆ: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.
ವೆಬ್ಸೈಟ್: dult.karnataka.gov.in
ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ನೇರವಾಗಿ ಅರ್ಜಿ ಹಾಕಿ
ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-05-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-05-2022