News

ಈ ದಿನದ ಪೆಟ್ರೋಲ್ , ಡಿಸೆಲ್ ದರಗಳು

12 April, 2022 12:17 PM IST By: Kalmesh T
Today’s Petrol-Diesel Price in Karnataka

ದಿನೆ ದಿನೆ ಹೆಚ್ಚುತ್ತಿರುವ ಮಾರುಕಟ್ಟೆ ಬೆಲೆಗಳಿಂದ ಬಳಲುತ್ತಿದ್ದ ಜನರಿಗೆ ಪೆಟ್ರೋಲ್‌ – ಡಿಸೆಲ್‌ ದರಗಳು ಕೂಡ ಬರೆ ನೀಡುತ್ತಲೆ ಬರುತ್ತಿವೆ. ಈಗಲೂ ಪೆಟ್ರೋಲ್‌-ಡಿಸೆಲ್‌ ದರಗL 110 ಗಡಿ ದಾಟಿಯೇ ಇವೆ. ಇಂದಿನ ದರಗಳು ಇಂತಿವೆ.

ಅಂತಾರಾಷ್ಟ್ರೀಯ ಕಚ್ಚಾತೈಲ (International Crude Oil Price Today) ಬೆಲೆ ಬ್ಯಾರೆಲ್‌ಗೆ 105 ಡಾಲರ್‌ ಮುಟ್ಟಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್‌ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ.

ಇದನ್ನು ಓದಿರಿ:

“ಸಾವಯವ ಆಹಾರ ರಫ್ತು ಭಾರತದ ಆರ್ಥಿಕತೆ ಬದಲಾಯಿಸಬಹುದು”- ಅಮಿತ್ ಶಾ

ಗುಡ್‌ನ್ಯೂಸ್‌: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!

ಡೀಸೆಲ್‌ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಬೆಲೆ ಏರಿಕೆಗೆ ಕಡಿವಾಣ ಹಾಕಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದರೆ, ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ (State Government Tax on Fuel) ಕಡಿತಗೊಳಿಸುತ್ತಿಲ್ಲ. ಕೋವಿಡ್‌ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್‌ - ಡೀಸೆಲ್‌ ಇಂದಿನ ದರ ಈ ಕೆಳಗಿದೆ. 

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 111.59
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 111.40 
ಬೆಳಗಾವಿ - ರೂ. 111.81
ಬಳ್ಳಾರಿ - ರೂ. 113.03
ಬೀದರ್ - ರೂ. 111.69 
ವಿಜಯಪುರ - ರೂ. 111.21
ಚಾಮರಾಜನಗರ - ರೂ. 111.18
ಚಿಕ್ಕಬಳ್ಳಾಪುರ - ರೂ. 110.84 
ಚಿಕ್ಕಮಗಳೂರು - ರೂ. 112.43 
ಚಿತ್ರದುರ್ಗ - ರೂ. 112.51
ದಕ್ಷಿಣ ಕನ್ನಡ - ರೂ. 110.92
ದಾವಣಗೆರೆ - ರೂ. 112.89 
ಧಾರವಾಡ - ರೂ. 110.84 
ಗದಗ - ರೂ. 111.38
ಕಲಬುರಗಿ - ರೂ. 111.10
ಹಾಸನ - ರೂ. 111.98
ಹಾವೇರಿ - ರೂ. 111.98
ಕೊಡಗು - ರೂ. 112.55
ಕೋಲಾರ - ರೂ. 110.79 
ಕೊಪ್ಪಳ - ರೂ. 111.99
ಮಂಡ್ಯ - ರೂ. 110.85 
ಮೈಸೂರು - ರೂ. 110.95
ರಾಯಚೂರು - ರೂ. 110.91 
ರಾಮನಗರ - ರೂ. 111.44 
ಶಿವಮೊಗ್ಗ - ರೂ. 112.57
ತುಮಕೂರು - ರೂ. 111.80
ಉಡುಪಿ - ರೂ.  110.60 
ಉತ್ತರ ಕನ್ನಡ - ರೂ. 111.14
ಯಾದಗಿರಿ - ರೂ. 111.53

ಮೀನುಗಾರರು ಹಾಗೂ ನೇಕಾರರ ಸಮುದಾಯಕ್ಕೆ ಬಂಪರ್‌ ಗಿಫ್ಟ್‌ ನೀಡಿದ ಸಿಎಂ ಬೊಮ್ಮಾಯಿ..!

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.26
ಬೆಂಗಳೂರು - ರೂ. 94.79
07ಬೆಂಗಳೂರು ಗ್ರಾಮಾಂತರ - ರೂ. 95.07
ಬೆಳಗಾವಿ - ರೂ. 95.47
ಬಳ್ಳಾರಿ - ರೂ. 96.56 
ಬೀದರ್ - ರೂ. 95.35 
ವಿಜಯಪುರ - ರೂ. 94.92
ಚಾಮರಾಜನಗರ - ರೂ. 94.87
ಚಿಕ್ಕಬಳ್ಳಾಪುರ - ರೂ. 94.57
ಚಿಕ್ಕಮಗಳೂರು - ರೂ. 95.87 
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.60
ದಾವಣಗೆರೆ - ರೂ. 96.29
ಧಾರವಾಡ - ರೂ. 94.59
ಗದಗ - ರೂ. 95.07
ಕಲಬುರಗಿ - ರೂ. 94.82
ಹಾಸನ - ರೂ. 94.51
ಹಾವೇರಿ - ರೂ. 95.61
ಕೊಡಗು - ರೂ. 95.97
ಕೋಲಾರ - ರೂ. 94.52
ಕೊಪ್ಪಳ - ರೂ. 95.62
ಮಂಡ್ಯ - ರೂ. 94.57
ಮೈಸೂರು - ರೂ. 94.66
ರಾಯಚೂರು - ರೂ. 94.67
ರಾಮನಗರ - ರೂ. 95.10
ಶಿವಮೊಗ್ಗ - ರೂ. 96.05
ತುಮಕೂರು - ರೂ.95.43
ಉಡುಪಿ - ರೂ. 94.31 
ಉತ್ತರ ಕನ್ನಡ - ರೂ. 94.85
ಯಾದಗಿರಿ - ರೂ. 95.21

EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !