ಚಿನ್ನದ ಮೇಲೆ ಪ್ರೀತಿ ಇಟ್ಟುಕೊಂಡವರೇ ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಸೀದಾ ಹೋಗಿ ಮತ್ತು ಚಿನ್ನವನ್ನು ಖರೀದಿಸಿ.
ಏಕೆಂದರೆ ಕಳೆದ ವರ್ಷ ಚಿನ್ನ ತನ್ನ ಗರಿಷ್ಟ ಬೆಲೆಯ ಸ್ಥಾನಕ್ಕೆ ಏರಿತ್ತು. ಈವರ್ಷ ಆ ಒಂದು ರೇಟ್ ಕಡಿಮೆ ಯಾಗಿದೆ. ಸುಮಾರು 8500 ರೂ ಗಳಷ್ಟು ಚಿನ್ನದ ಬೆಲೆ ಕಡಿಮೆ ಯಾಗಿದೆ. ಅಂದರೆ 24 ಕ್ಯಾರೆಟ್ ಚಿನ್ನದ ಬೆಲೆ ಇವಾಗ 49 ,660 ರೂಗಳು. read the 40000 bikes.
ಇವತ್ತಿನ ಒಂದು ಚಿನ್ನದ ಬೆಲೆಯಲ್ಲಿ ಸುಮಾರು ರೇಟ್ ಏರಿಕೆಯಾಗಿದೆ ಮತ್ತು ಬೆಳ್ಳಿ ಯಲ್ಲೂ ಕೂಡ ಬೆಲೆ ಏರಿಕೆ ಯಾಗಿದೆ. ಅದರಲ್ಲೂ ಬೆಳ್ಳಿಯಲ್ಲಿ ಸುಮಾರು ಕೆಜಿ ಗೆ 2000 ರೂ ದಷ್ಟು ಬೆಲೆ ಏರಿಕೆ ಯಾಗಿದೆ. ನಿನ್ನೆ ಗಿಂತಲೂ ಇವತ್ತು ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಜಾಸ್ತಿ ಅಲ್ಲದೆ ಹೋದರು ಕೂಡಾ ಸ್ವಲ್ಪ ಪ್ರಮಾಣದಲ್ಲಿ ಬೆಳೆದಿದೆ.
ಚಿನ್ನ ಅಂದರೆ ಹೆಣ್ಣಿಗೆ ಒಂದು ಶೋಭನೀಯ ವಸ್ತು ಮತ್ತು ಹೆಣ್ಣಿಗೆ ತುಂಬಾ ಪ್ರೀತಿಯ ವಸ್ತು. ಅದರಲ್ಲೂ ಮದುವೆ ಸಮಯದಲ್ಲಂತೂ ಚಿನ್ನದ ಅಂಗಡಿಯಲ್ಲಿ ಕಾಲಿಡಲು ಜಾಗ ಇರುವುದಿಲ್ಲ .ಆದರೂ ಈ ವರ್ಷ ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಅಷ್ಟೇನೂ ಬದಲು ಕಂಡು ಬಂದಿಲ್ಲ. ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮತ್ತೆ ಕಡಿಮೆ ಮತ್ತು ಒಳ್ಳೆಯ ಬೆಲೆಗೆ ಸಿಗುತ್ತಿದೆ.
22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು?
24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಮತ್ತು 22 ಕ್ಯಾರಟ್ ಸರಿಸುಮಾರು 91 ಪ್ರತಿಶತ ಶುದ್ಧವಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಬೆರೆಸಿ ಆಭರಣಗಳನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಐಷಾರಾಮಿಯಾಗಿದೆ, ಆದರೆ ಅದರ ಆಭರಣಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್ ಚಿನ್ನವನ್ನು ಮಾರಾಟ ಮಾಡುತ್ತಾರೆ.
ಸದಾ ನಮ್ಮೊಂದಿಗಿರಿ ಮತ್ತು ವಿಶೇಷ ಸುದ್ದಿಗಳನ್ನು ಪಡೆಯಿರಿ.
ಹೊಸ ಸುದ್ಧಿ ಬಿಸಿ ಸುದ್ಧಿ ಗರ್ಮಾ ಗರಂ ಸುದ್ಧಿ! ತಂಪಾದ ವಾತಾವರಣದಲ್ಲಿ ಬೆಚ್ಚನೆಯ ಗಾಡಿಯ ಸುದ್ಧಿ!
ವಿಶ್ವದ ಮಣ್ಣಿನ ದಿನ 5 ಡಿಸೆಂಬರ್ 2021: “ಮಣ್ಣು ಸವಳಾಗುವುದನ್ನು ನಿಲ್ಲಿಸೋಣ, ಮಣ್ಣಿನ ಉತ್ಪಾದಕತೆ ಹೆಚ್ಚಿಸೋಣ”
ಓಮೈಕ್ರೊನ್ ನ ಹಾವಳಿ! ಮತ್ತೆ ಹೆಚ್ಚಾಗುತ್ತಿದೆ ಓಮೈಕ್ರೊನ್ ವೈರೆಂಟ್ 'ನ' ಸಂಖ್ಯೆ!