ಹೊಸ ಸಿಮ್ ಖರೀದಿಸುವವರಿಗೆ ಸರ್ಕಾರದಿಂದ ಹೊಸ ರೂಲ್ಸ್! ಏನೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
ಇದನ್ನೂ ಓದಿರಿ: ಗುಡ್ನ್ಯೂಸ್: ರೈತರ ಕರೆಂಟ್ ಬಿಲ್ ಮನ್ನಾ: ಈ ಸರ್ಕಾರದ ಮಹತ್ವದ ಘೋಷಣೆ..!
ಸಿಹಿಸುದ್ದಿ: ರೈತರಿಗಾಗಿ “ಕೃಷಿ ಯಂತ್ರಧಾರೆ ಯೋಜನೆ”..! ಕಡಿಮೆ ಬಾಡಿಗೆಯಲ್ಲಿ ಹೆಚ್ಚಿನ ಲಾಭ..
ಮೊದಲಿನಂತೆ ಇನ್ಮುಂದೆ ನೇರವಾಗಿ ಹೋಗಿ ಹೊಸದಾದ ಸಿಮ್ ಖರೀದಿಸಲು ಸಾಧ್ಯವಿಲ್ಲ. ಯಾಕೆಂದರೆ ಸಿಮ್ ನಿಯಮದಲ್ಲಿ ಬದಲಾವಣೆ ಕಾಣಬಹುದಾಗಿದೆ.
ಹೊಸ ಸಿಮ್ ಪಡೆಯಲು ಮುಂದಾದಾಗ, ಮೊದಲಿಗೆ ಸರಿಯಾದ ದಾಖಲೆಯನ್ನು ಇಟ್ಟುಕೊಂಡು ನಂತರ ಸಿಮ್ ಖರೀದಿಸುತ್ತೇವೆ. ಅಂಗಡಿಗೆ ತೆರಳಿ ಮತ್ತು ಗುರುತಿನ ಚೀಟಿಯ ಮೂಲಕ ಸಿಮ್ ಅನ್ನು ಖರೀದಿಸುತ್ತೇವೆ. ಖರೀದಿಸಿದ ಬಳಿಕ ಕೆಲವೇ ಹೊತ್ತಿನಲ್ಲಿ ಸಿಮ್ ಸಕ್ರಿಯಗೊಳ್ಳುತ್ತದೆ.
ಆದರೆ ಸಿಮ್ ನಿಯಮದಲ್ಲಿ ಬದಲಾವಣೆ ಕಾಣಬಹುದಾಗಿದೆ. ಅಂಗಡಿಗೆ ತೆರಳಿ ಸಿಮ್ ಖರೀದಿಸುವ ಯೋಚನೆ ಇದ್ದರೆ, ಅಷ್ಟು ಸುಲಭದಲ್ಲಿ ಸಿಮ್ ಖರೀದಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸರ್ಕಾರವು Sim Card ಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.
Subsidy: ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೈತರಿಗೆ ಸಿಗಲಿದೆ ₹27000 ಸಹಾಯಧನ..!
ಹೌದು. ಸಿಮ್ ಖರೀದಿ ನಿಯಮದಲ್ಲಿ ಕೊಂಚ ಬದಲಾವಣೆಯನ್ನು ತಂದಿದೆ. ಹಿಂದಿಗಿಂತಲೂ ಸದ್ಯ ಸಿಮ್ ಖರೀದಿಸುವುದು ಸುಲಭವಾಗಿರುತ್ತದೆ. ಆದರೆ ಕೆಲವರಿಗೆ ಈ ನಿಮಯ ದೊಡ್ಡ ಸಮಸ್ಯೆಯಾಗಿ ಎದುರಿಸಬಹುದು.
ವಾಸ್ತವವಾಗಿ, ಗ್ರಾಹಕರು ಈಗ ಆನ್ಲೈನ್ನಲ್ಲಿ ಹೊಸ ಸಿಮ್ಗಾಗಿ ಅರ್ಜಿ ಸಲ್ಲಿಸಬಹುದು. ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈಗ ಕಂಪನಿಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರಿಗೆ ಹೊಸ ಸಿಮ್ ನೀಡುವುದಿಲ್ಲ.
18 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಹಕರು ತಮ್ಮ ಹೊಸ ಸಿಮ್ಗಾಗಿ ಆಧಾರ್ ಅಥವಾ ಡಿಜಿಲಾಕರ್‌ನಲ್ಲಿ ಸಂಗ್ರಹವಾಗಿರುವ ಯಾವುದೇ ದಾಖಲೆಯೊಂದಿಗೆ ತಮ್ಮನ್ನು ತಾವು ಪರಿಶೀಲಿಸಿಕೊಳ್ಳಬಹುದು.
ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ನೇಮಕಾತಿ; ₹85000 ಸಂಬಳ!
Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದರೆ, ಅವನಿಗೆ ಹೊಸ ಸಿಮ್ ಕಾರ್ಡ್ (Sim Card) ಅನ್ನು ಸಹ ನೀಡಲಾಗುವುದಿಲ್ಲ. ಅಂತಹ ವ್ಯಕ್ತಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ, ಸಿಮ್ ಮಾರಾಟ ಮಾಡುವ ಟೆಲಿಕಾಂ ಕಂಪನಿಯನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ.
ಹೊಸ ನಿಯಮಗಳ ಪ್ರಕಾರ, ಹೊಸ ಮೊಬೈಲ್ ಸಂಪರ್ಕಕ್ಕಾಗಿ UIDAI ಯ ಆಧಾರ್ ಆಧಾರಿತ E-KYC ಸೇವೆಯ ಮೂಲಕ ಪ್ರಮಾಣೀಕರಣಕ್ಕಾಗಿ ಬಳಕೆದಾರರು ಕೇವಲ 1 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!
DoT ಪ್ರಕಾರ, ಅಪ್ಲಿಕೇಶನ್/ಪೋರ್ಟಲ್ ಆಧಾರಿತ ಪ್ರಕ್ರಿಯೆಯ ಮೂಲಕ ಗ್ರಾಹಕರಿಗೆ ಮೊಬೈಲ್ ಸಂಪರ್ಕವನ್ನು ನೀಡಲಾಗುವುದು, ಇದರಲ್ಲಿ ಗ್ರಾಹಕರು ಮನೆಯಲ್ಲಿ ಕುಳಿತು ಮೊಬೈಲ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು.
ಗಮನಾರ್ಹವಾಗಿ, ದೂರಸಂಪರ್ಕ ಇಲಾಖೆಯ (DoT) ಈ ಕ್ರಮವು ಸೆಪ್ಟೆಂಬರ್ 15 ರಂದು ಕ್ಯಾಬಿನೆಟ್ ಅನುಮೋದಿಸಿದ ದೂರಸಂಪರ್ಕ ಸುಧಾರಣೆಗಳ ಭಾಗವಾಗಿದೆ.