News

Gold Rate Today ಚಿನ್ನದ ಬೆಲೆಯಲ್ಲಿ ಮುಂದುವರಿದ ಏರುಪೇರು!

20 February, 2023 2:29 PM IST By: Hitesh
Gold Rate Today Fluctuations in today's gold price!

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ವ್ಯತ್ಯಾಸವಾಗುತ್ತಿದ್ದು, ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ.  

ಹಣದುಬ್ಬರ ಹಾಗೂ ವಿವಿಧ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಚಿನ್ನದ ಖರೀದಿಯಲ್ಲಿ ಗಮನಾರ್ಹವಾದ ಬದಲಾವಣೆಗಳೇನು ಕಂಡುಬಂದಿಲ್ಲ.  

ಯಾವುದೇ ಆರ್ಥಿಕ ಸಂಕಷ್ಟ ಎದುರಾದರೂ ಚಿನ್ನ ಧೈರ್ಯ ನೀಡುತ್ತದೆ. ಸಂಕಷ್ಟ ಕಾಲದಲ್ಲಿ ಕೈಹಿಡಿಯುವಂತೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನ ಬಳಕೆದಾದರೂ ಇನ್ಮುಂದೆ ಶುಲ್ಕ ಪಾವತಿಸಬೇಕು!

ಇನ್ನು ಚಿನ್ನದ ದರ ಭಾನುವಾರಕ್ಕೆ ಹೋಲಿಕೆ ಮಾಡಿದರೆ, ಬೆಂಗಳೂರಿನಲ್ಲಿ ಪ್ರತಿ ಹತ್ತು ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ 52,250 ರೂ. ಆಗಿದೆ.

ಅದೇ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಚಿನ್ನದ ಬೆಲೆಯೂ 52,900  ಬೆಲೆ ರೂ., 52,200, ರೂಪಾಯಿ ಹಾಗೂ 52,200 ರೂಪಾಯಿ ಆಗಿದೆ.  

ಇನ್ನು ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯಲ್ಲಿ ಸೋಮವಾರ ಚಿನ್ನದ ಬೆಲೆಯು 52,350 ರೂಪಾಯಿ ಆಗಿದೆ.

ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 5, 220 ರೂಪಾಯಿ ಆಗಿದ್ದರೆ, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – 5 ,695 ರೂಪಾಯಿ ಮುಟ್ಟಿದೆ. ಅಲ್ಲದೇ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆಯು 41,760 ರೂಪಾಯಿ ತಲುಪಿದೆ.  

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 45,560 ರೂಪಾಯಿ ಮುಟ್ಟಿದೆ.

weather update ರಾಜ್ಯದಲ್ಲಿ ಇಂದು ಹವಾಮಾನ ಹೇಗಿದ, ಇಲ್ಲಿದೆ ಅಪ್ಡೇಟ್‌

Gold Rate Today Fluctuations in today's gold price!

ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 52,200 ರೂಪಾಯಿ ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 56,950 ರೂಪಾಯಿ ಆಗಿದೆ.

ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 5,22,000 ರೂಪಾಯಿ ಆಗಿದೆ.

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,69,500 ರೂಪಾಯಿ ತಲುಪಿದೆ.

ತರಕಾರಿಯಿಂದ ಧಾನ್ಯದವರೆಗೆ ಸೋಮವಾರದ ಮಾರುಕಟ್ಟೆ ದರ ವಿವರ 

Gold Rate Today Fluctuations in today's gold price!

ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿರುವ ರೀತಿಯಲ್ಲೇ  ಬೆಳ್ಳಿಯ ಬೆಲೆಯಲ್ಲೂ ಏರಿಳಿತಗಳು ಕಂಡುಬರುತ್ತಿದೆ.

ಆದರೆ ಕೆಲ ದಿನಗಳಿಂದ ಇಳಿಕೆ ಕಂಡಿರುವ ಬೆಳ್ಳಿ ಪ್ರತಿ ಕೆಜಿಗೆ ಬರೋಬ್ಬರಿ  68,600 ರೂಪಾಯಿ ಮಟ್ಟಿದೆ.

ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯು ಸಹ ಉತ್ತಮ ಹೂಡಿಕೆ ಎಂದು ಗುರುತಿಸಲ್ಪಟ್ಟಿದೆ. ಹೂಡಿಕೆದಾರರು ಬೆಳ್ಳಿಯಲ್ಲೂ ಹೂಡಿಕೆ ಮಾಡುವುದು ಸಹ ನಡೆದಿದೆ.

ಇನ್ನು ಬೆಂಗಳೂರು ನಗರದಲ್ಲಿ ಬೆಲೆ ಗಮನಿಸುವುದಾದರೆ, ಸೋಮವಾರ  ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಏರಿಕೆ ಆಗಿರುವುದು ಕಂಡುಬಂದಿದೆ.   

ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ 718 ರೂ. 7,180 ಹಾಗೂ71,800 ಸಾವಿರ ರೂ ಗಳಾಗಿವೆ.

ಉಳಿದಂತೆ ದೇಶದ  ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 71,800 ರೂಪಾಯಿ ಮುಟ್ಟಿದೆ.

ದೆಹಲಿಯಲ್ಲಿ 68,600 ರೂಪಾಯಿ, ಮುಂಬೈನಲ್ಲಿ 68,600 ರೂಪಾಯಿ ಹಾಗೂ ಕೊಲ್ಕತ್ತದಲ್ಲೂ 68,600 ರೂಪಾಯಿ ಆಗಿರುವುದು ವರದಿ ಆಗಿದೆ. 

ಕಿಸಾನ್‌ ಕಾರ್ಡ್‌ದಾರರಿಗೆ ಸಿಗಲಿದೆ ಬರೋಬ್ಬರಿ 10,000 ಸಾವಿರ ರೂ!