ದಾವಣಗೆರೆ DCC ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಾವಣಗೆರೆ ಡಿಸಿಸಿ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಅಧಿಸೂಚನೆ ಕುರಿತ ಮಾಹಿತಿ ಇಲ್ಲಿದೆ. ಜೂ. ಅಸಿಸ್ಟೆಂಟ್, ಕಂಪ್ಯೂಟರ್ ಇಂಜಿನಿಯರ್, ಕಂಪ್ಯೂಟರ್ ಆಪರೇಟರ್, ಅಟೆಂಡರ್, ವಾಹನ ಚಾಲಕ ಸೇರಿದಂತೆ ಒಟ್ಟು 48 ಹುದ್ದೆಗಳು ನೇಮಕಾತಿ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 1, 2022 ಆಗಿದೆ.
ಸಂಸ್ಥೆ ಹೆಸರು ಡಿಸಿಸಿ ಬ್ಯಾಂಕ್
ಹುದ್ದೆಗಳ ಸಂಖ್ಯೆ: 48
ಉದ್ಯೋಗ ಸ್ಥಳ: ದಾವಣಗೆರೆ
ವೇತನ:ರೂ.23500-47650ರೂ ಮಾಸಿಕ
ಹುದ್ದೆ ಹುದ್ದೆ ಸಂಖ್ಯೆ ವಿದ್ಯಾರ್ಹತೆ
ಜೂನಿಯರ್ ಅಸಿಸ್ಟೆಂಟ್/ ಫೀಲ್ಡ್ ಆಫೀಸರ್ 29 ಪದವಿ
ಕಂಪ್ಯೂಟರ್ ಇಂಜಿನಿಯರ್ 1 ಬಿಇ, ಎಂಸಿಎ
ಕಂಪ್ಯೂಟರ್ ಆಪರೇಟರ್ 1 ಪಿಯುಸಿ, ಡಿಪ್ಲೋಮೊ ಇನ್ ಕಮರ್ಷಿಯಲ್ ಪ್ರಾಕ್ಟಿಸ್ಕಂಪ್ಯೂಟರ್
ಅಟೆಂಡರ್ 16 ಎಸ್ಎಸ್ಎಲ್ಸಿ
ಡ್ರೈವರ್ 1 ಎಸ್ಎಸ್ಎಲ್ಸಿ
ವಯಸ್ಸಿನ ಸಡಿಲಿಕೆ: ಹಿಂದುಳಿದ ಅಭ್ಯರ್ಥಿಗಳು, 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 03 ವರ್ಷಗಳು
ವಯೋಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಜೂನ್-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ನೇಮಕಾತಿ: ₹1,77,500ರವರೆಗೆ ಸಂಬಳ!
Recruitment: ಹೆಡ್ ಕಾನ್ಸ್ಟೆಬಲ್, ಎಎಸ್ಐ ಹುದ್ದೆಗಳ ನೇಮಕಾತಿ…₹92,300 ವರೆಗೆ ಸಂಬಳ!
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು: 5 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
ಹಿಂದುಳಿದ ಅಭ್ಯರ್ಥಿಗಳು, 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: ರೂ.1000/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ವಿಧವೆ ಅಭ್ಯರ್ಥಿಗಳು: ರೂ.500/-
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-ಜೂನ್-2022
ಆಯ್ಕೆ ಪ್ರಕ್ರಿಯೆ:
ಪರೀಕ್ಷೆ (ಮೆರಿಟ್ ಪಟ್ಟಿ 1:5), ಡ್ರೈವಿಂಗ್ ಟೆಸ್ಟ್
SBI ಅಲರ್ಟ್: ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI
Petrol ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ ಸಿಹಿಸುದ್ದಿ; 2025 ಕ್ಕೆ ಬರಲಿದೆ ಪರಿಸರ ಸ್ನೇಹಿ ಪೆಟ್ರೋಲ್!
ವೇತನ
ಲಿಖಿತ ಪರೀಕ್ಷೆಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ. 85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.
ಅಧಿಕೃತ ವೆಬ್‌ಸೈಟ್: ddccbank.co.in
ಸೂಚನೆ:
ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆಗಳಿಗೆ - ಇಬ್ಬರು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಆನ್ಲೈನ್ ಮೂಲಕ ಸಲ್ಲಿಸಬೇಕು
ಅಭ್ಯರ್ಥಿಗಳು ಇಬ್ಬರು ಸ್ಥಳೀಯ ಗಣ್ಯ ವ್ಯಕ್ತಿಗಳಿಂದ ಗುಣ ನಡತೆಯ ಬಗ್ಗೆ ಪತ್ರವನ್ನು ದೃಢೀಕರಿಸಿ ಆನ್ಲೈನ್ ಮೂಲಕ ಸಲ್ಲಿಸಬೇಕು.
Asani Cyclone ನ ಕಾರಣ ಕರ್ನಾಟದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ!
PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ