News

Agriculture loan: ಯಾವುದೇ ಭದ್ರತೆ ಇಲ್ಲದೆ ಲಕ್ಷ ಲಕ್ಷ ಕೃಷಿ ಸಾಲ..! ಇದು ಇವರಿಗೆ ಮಾತ್ರ ಅನ್ವಯ..

15 March, 2022 3:42 PM IST By: KJ Staff

ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ..ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಸರಕಾರ ಯಾವುದೇ ಗ್ಯಾರಂಟಿ ಇಲ್ಲಡೇ ಸಾಲ ಕೂಡಲು ತೀರ್ಮಾನಿಸಿದೆ. ಹೌದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ 'ಕಿಸಾನ್ ಕ್ರೆಡಿಟ್ ಕಾರ್ಡ್' ನೀಡು ವುದಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ಘೋಷಿಸಿತ್ತು.

ಇದನ್ನು ಓದಿರಿ:

ಭೂ ಒತ್ತುವರಿ..ಭೂ ಕಬಳಿಕೆ; ಗೊಂದಲ ಬೇಡ..ಯಾಮಾರಿದ್ರೆ ಬೀಳುತ್ತೆ ದಂಡ..!

ಸಮಯೋಚಿತ ಪಾವತಿಯಲ್ಲಿ ಹೆಚ್ಚುವರಿ ಪ್ರಯೋಜನವನ್ನು ಪಡೆಯಿರಿ..!

ಸಕಾಲದಲ್ಲಿ ಪಾವತಿಸಿದರೆ, ರೈತರು 4% ಬಡ್ಡಿದರದಲ್ಲಿ 3 ಲಕ್ಷ ರೂಪಾಯಿ ಮೌಲ್ಯದ ಸಾಲವನ್ನು ಪಡೆಯುತ್ತಾರೆ. ಇದಕ್ಕಾಗಿ, ಕೃಷಿ/ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಕೆವಾಯ್ ಸಿ ನೀಡುವಂತೆ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ.
ಪ್ರಸ್ತುತವಾಗಿ ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆಯುತ್ತಿರುವ ದೇಶದ, ಸುಮಾರು ೧೨ ಕೋಟಿ ರೈತರು ಯಾವುದೇ ಗ್ಯಾರಂಟಿ ಇಲ್ಲದೆ ರೂ ೧.೬೦ ಲಕ್ಷದವರೆಗೆ ಸಾಲವನ್ನು ಪಡೆಯಬಹುದು.

ಇದನ್ನು ಓದಿರಿ:

Ration card Holder's Latest Update! ಸರ್ಕಾರದಿಂದ ದೊಡ್ಡ ಘೋಷಣೆ!

ವಿಶೇಷ ಎಂಬಂತೆ ರೈತನಿಗೆ ಇದಕ್ಕಿಂತ ಹೆಚ್ಚಿನ ಸಾಲದ ಅಗತ್ಯವಿದ್ದಲ್ಲಿ ಮಾತ್ರ ಭದ್ರತೆ ನೀಡಬೇಕಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಎಲ್ಲಾ ಬ್ಯಾಂಕ್‌ಗಳ ಪ್ರಕ್ರಿಯೆ ಶುಲ್ಕವನ್ನು ಸರ್ಕಾರ ತೆಗೆದುಹಾಕಿದೆ. ಜೊತೆಗೆ ಕಳೆದ ವರ್ಷ ಎಲ್ಲಾ ಹೈನುಗಾರಿಕೆ ಮತ್ತು ಮೀನುಗಾರಿಕಾ ರೈತರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಇನ್ನಷ್ಟು ಓದಿರಿ:

ಭೂ ಒತ್ತುವರಿ..ಭೂ ಕಬಳಿಕೆ; ಗೊಂದಲ ಬೇಡ..ಯಾಮಾರಿದ್ರೆ ಬೀಳುತ್ತೆ ದಂಡ..!

SBI Annuity deposit scheme! ನೀವು Deposit ಮಾಡಿದಂತ ಹಣಕ್ಕೆ ದೊಡ್ಡ ಲಾಭ ಸಿಗಲಿದೆ! ಅದು ಕೂಡ ಪ್ರತಿ ತಿಂಗಳು!