News

ಪಂಜಾಬ್‌ನಲ್ಲಿ 4.1 ತೀವ್ರತೆಯ ಭೂಕಂಪನ!

14 November, 2022 9:45 AM IST By: Hitesh
4.1 magnitude earthquake in Punjab!

ಪಂಜಾಬ್‌ನಲ್ಲಿ ಸೋಮವಾರ ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿದೆ.

ನೇಪಾಳದಲ್ಲಿ ಒಂದೇ ವಾರದಲ್ಲಿ ಮೂರನೇ ಬಾರಿ ಭೂಕಂಪನ: ದೆಹಲಿ ಜನಕ್ಕೆ ಆತಂಕ! 

ಪಂಜಾಬ್‌ನ (Punjab) ಅಮೃತಸರ ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪನ (Earthquake) ಆಗಿರುವುದು ವರದಿ ಆಗಿದೆ.

ಇದನ್ನೂ ಓದಿರಿ ನೇಪಾಳದಲ್ಲಿ ಭೂಕಂಪನ: ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ!  

ನೇಪಾಳ (Nepal )ದಲ್ಲಿ ಈಚೆಗೆ ಮೂರು ಬಾರಿ ಭೂಕಂಪನ ಸಂಭವಿಸಿರುವುದು ವರದಿ ಆಗಿತ್ತು. ಅದರ ಅನುಭವ ದೆಹಲಿ ಮತ್ತು ಎನ್‌ಸಿಆರ್‌ನಲ್ಲೂ ಆಗಿತ್ತು.  

ಪಂಜಾಬ್‌ ರಾಜ್ಯದ ಅಮೃತಸರ ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ಭೂಕಂಪನವಾಗಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿರುವುದು ವರದಿ ಆಗಿಲ್ಲ.

ಭೂಕಂಪದಿಂದ ಕಟ್ಟಡ ರಕ್ಷಣೆಗೆ ಹೊಸ ಪ್ಲಾನ್‌ ಕಂಡುಕೊಂಡ ಸಂಶೋಧಕರು!

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಲಾಗಿದೆ.   

ಭೂಕಂಪದಿಂದ ಕಟ್ಟಡ ರಕ್ಷಣೆಗೆ ಹೊಸ ಪ್ಲಾನ್‌ ಕಂಡುಕೊಂಡ ಸಂಶೋಧಕರು! 

ಇನ್ನು ಭೂಕಂಪನದ ಬಗ್ಗೆ National Center for Seismology
ಈ ಕುರಿತು ಮಾಹಿತಿ ಹಂಚಿಕೊಂಡಿದೆ.  

ದೆಹಲಿಯಲ್ಲಿ ಸಂಭವಿಸಿದ್ದ ಭೂಕಂಪನ

ದೆಹಲಿ–ಎನ್‌ಸಿಆರ್ (Delhi- NCR) ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬುಧವಾರ (ನ.9) ಮುಂಜಾನೆ ಹಾಗೂ ಶನಿವಾರ (ನ.12) ರಾತ್ರಿ 8 ಗಂಟೆಗೆ ಭೂಕಂಪನದ ಅನುಭವವಾಗಿತ್ತು. ಆದರೆ ಯಾವುದೇ ಹಾನಿಯಾಗಿರುವುದು ವರದಿ ಆಗಿರಲಿಲ್ಲ.

MCD ಚುನಾವಣೆ: ಟಿಕೆಟ್ ಕೊಡಲಿಲ್ಲ ಎಂದು ವಿದ್ಯುತ್‌ ಕಂಬ ಏರಿದ ಪಾಲಿಕೆಯ ಮಾಜಿ ಸದಸ್ಯ!