Food and Others

ಮಧುಮೇಹ ತಡೆಗೆ ಕೊತ್ತಂಬರಿ ಸಹಕಾರಿ, ಹೇಗೆ ಗೊತ್ತೆ!

04 November, 2022 3:59 PM IST By: Hitesh
Coriander

ನಿತ್ಯ ನೀವು ಅಡುಗೆಯಲ್ಲಿ ಬಳಸುವ ಆಹಾರ ಪದಾರ್ಥವಾದ ಕೊತ್ತಂಬರಿ ಸೊಪ್ಪಿನಲ್ಲಿ ಆರೋಗ್ಯ ಸಂರಕ್ಷಣೆಯ ಗುಟ್ಟು ಇದೆ. ಅದೇನು ಗೊತ್ತೆ. ಇಲ್ಲಿದೆ ಅದರ ವಿವರ.  

Delhi Air Pollution ನಮ್ಮನ್ನಷ್ಟೇ ದೂರಬೇಡಿ, ಪರಿಹಾರ ಹುಡುಕಿ: ಕ್ರೇಜಿವಾಲ್‌! 

ಕೊತ್ತಂಬರಿ ಸೊಪ್ಪಿಗೆ ಭಾರತೀಯ ಅಡುಗೆಯಲ್ಲಿ ಬಹುಮುಖ್ಯವಾದ ಸ್ಥಾನವಿದೆ ಮತ್ತು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.

ಕೊತ್ತಂಬರಿ ಬೀಜದಲ್ಲಿ ಹಲವಾರು ಔಷಧಿಯ ಅಂಶಗಳು ಇವೆ.ಕೊತ್ತಂಬರಿಯು ಕೇವಲ ಆಹಾರದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ!

ಕೊತ್ತಂಬರಿ ಸೊಪ್ಪಿಗೆ ಭಾರತೀಯ ಅಡುಗೆಯಲ್ಲಿ ಬಹುಮುಖ್ಯವಾದ ಸ್ಥಾನವಿದೆ ಮತ್ತು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.

ಕೊತ್ತಂಬರಿ ಬೀಜದಲ್ಲಿ ಹಲವಾರು ಔಷಧಿಯ ಅಂಶಗಳು ಇವೆ.ಕೊತ್ತಂಬರಿಯು ಕೇವಲ ಆಹಾರದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

ಗುಜರಾತ್‌ ಚುನಾವಣೆಗೆ ದಿನಾಂಕ ಫಿಕ್ಸ್‌: ತ್ರಿಕೋನ ಸ್ಪರ್ಧೆ, ಜಿದ್ದಾಜಿದ್ದಿ! 

ಕೊತ್ತಂಬರಿ ಬೀಜಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ.

ಹಾಗಾದರೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ನೀಡುವ ಕೊತ್ತಂಬರಿ ಸೊಪ್ಪನ್ನು ಮಧುಮೇಹವನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ವಿವರ ಇಲ್ಲಿದೆ.

ಇದನ್ನೂ ಓದಿರಿ: ಇನ್ಮುಂದೆ ನಿತ್ಯ ಶಾಲೆಯಲ್ಲಿ ಧ್ಯಾನ: ಸಚಿವ ಬಿ.ಸಿ ನಾಗೇಶ್‌ ಆದೇಶ! 

Coriander

ಕೊತ್ತಂಬರಿ ಸೊಪ್ಪು ಮಧುಮೇಹವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಬಳಸುವುದರಿಂದ ಹಲವು ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಮೆರಿಕದ ಸೌತ್ ಫ್ಲೋರಿಡಾದಲ್ಲಿರುವ ಫ್ಲೋರಿಡಿಯನ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಮಧುಮೇಹವನ್ನು ನಿಯಂತ್ರಿಸಲು ಕೊತ್ತಂಬರಿ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಸಮಗ್ರವಾದ ಅಧ್ಯಯನವನ್ನು ಮಾಡಿದೆ.

ಈ ಇನ್ಸ್‌ಟಿಟ್ಯೂಟ್‌ನಲ್ಲಿ ನಡೆದ ಸಂಶೋಧನೆಯಲ್ಲಿ ಮಧುಮೇಹಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೊತ್ತಂಬರಿಯು ಸಹಾಯಕಾರಿ ಆಗಿದೆ ಎಂದು ತಿಳಿದು ಬಂದಿದೆ.   

ಹಲವು ಅಚ್ಚರಿಗಳಿಗೆ ಸಾಕ್ಷಿಯಾದ GKVK ಕೃಷಿ ಮೇಳ: ವಿಶೇಷತೆಗಳೇನು ಗೊತ್ತೆ?  

Coriander

ಅಧ್ಯಯನದ ಆಧಾರದ ಮೇಲೆ, ಕೊತ್ತಂಬರಿ ನಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಆರೋಗ್ಯಕರವಾಗಿದೆ. ಅಲ್ಲದೇ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಸಹಕಾರಿ ಆಗಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಈ ಅಧ್ಯಯನದ ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನ ಪ್ರಮುಖ ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Delhi Air Pollution ನಮ್ಮನ್ನಷ್ಟೇ ದೂರಬೇಡಿ, ಪರಿಹಾರ ಹುಡುಕಿ: ಕ್ರೇಜಿವಾಲ್‌!

Coriander

ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು

ಮಧುಮೇಹಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕೊತ್ತಂಬರಿ ಬೀಜಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನಂಬಲಾಗಿದೆ.

ಇದು ಇನ್ಸುಲಿನ್ ಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದು ತುಂಬಾ ಸಹಾಯಕವಾಗಿದೆ

ಎನ್ನುವ ಅಂಶ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಫಲಿತಾಂಶಗಳ ಪ್ರಕಾರ,

ಕೊತ್ತಂಬರಿ ಬೀಜಗಳು ಸ್ಟ್ರೆಪ್ಟೋಜೋಟೋಸಿನ್-ಪ್ರೇರಿತವನ್ನು ಬಿಡುಗಡೆ ಮಾಡುವುದರಿಂದಾಗಿ ಮಧುಮೇಹ ಪ್ರಮಾಣ ಕಡಿಮೆ ಆಗಲು ಸಹಕಾರಿ ಆಗಿದೆ.

ಪ್ಯಾಂಕ್ರಿಯಾಟಿಕ್ ಬೀಟಾ ಕೋಶಗಳಿಂದ ಇನ್ಸುಲಿನ್ ಬಿಡುಗಡೆಯನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ಪರಿಣಾಮಕಾರಿಯಾಗಿದೆ.