News

ಎಚ್ಚರ! ಮುಂದಿನ 48 ಗಂಟೆಗಳಲ್ಲಿಜಾಗತಿಕಇಂಟರ್ನೆಟ್ಸ್ಥಗಿತ!

13 October, 2018 5:37 PM IST By:

ಹೊಸದಿಲ್ಲಿ: ಇಂಟರ್‌ನೆಟ್ಇಲ್ಲದಬದುಕನ್ನುಊಹಿಸುವುದುಅಸಾಧ್ಯ. ಸಾಮಾನ್ಯಜನರಿಂದಹಿಡಿದುಶ್ರೀಮಂತರುಇಂಟರ್‌ನೆಟ್‌ನ್ನುಅತಿಹೆಚ್ಚುನೆಚ್ಚಿಕೊಂಡಿದ್ದಾರೆ. ಹಾಗಿರುವಾಗಮುಂದಿನ 48 ಗಂಟೆಗಳಲ್ಲಿಜಾಗತಿಕಇಂಟರ್‌ನೆಟ್ಸ್ಥಗಿತಅಥವಾಏರುಪೇರಾಗುವಬಗ್ಗೆಮಾಹಿತಿಗಳುಹೊರಬಂದಿದೆ.

ರಷ್ಯಾಟುಡೇವರದಿಪ್ರಕಾರ, ಮುಂದಿನ 48 ಗಂಟೆಗಳಲ್ಲಿಜಾಗತಿಕಇಂಟರ್‌ನೆಟ್ಬಳಕೆದಾರರುನೆಟ್ವರ್ಕ್ಸಂಪರ್ಕಜಾಲವೈಫಲ್ಯಗಳನ್ನುಎದುರಿಸುವಸಾಧ್ಯತೆಯಿದೆ.ಈವೇಳೆಯಲ್ಲಿಮುಖ್ಯಡೊಮೇನ್ಸರ್ವರ್ಹಾಗೂಇದಕ್ಕೆಸಂಬಂಧಿಸಿದನೆಟ್ವರ್ಕ್ಮೂಲಸೌಕರ್ಯವುಸ್ವಲ್ಪಸಮಯದವರೆಗೆಡೌನ್ಆಗಿರಲಿದೆ.

ಮುಖ್ಯಡೊಮೇನ್ಸರ್ವರ್‌ಗಳುರೂಟೀನ್ನಿರ್ವಹಣೆಗೆಒಳಪಡಿಸುವುದರಭಾಗವಾಗಿಇಂಟರ್‌ನೆಟ್‌ ಸಂಪರ್ಕಜಾಲದಲ್ಲಿಏರು-ಪೇರಾಗಲಿದೆ.ಇಂಟರ್‌ನೆಟ್ಕಾರ್ಪೋರೇಷನ್ಆಫ್ಆಸೈಡ್ಡ್ನೇಮ್ಸ್ಆ್ಯಂಡ್ನಂಬರ್ಸ್ (ಐಸಿಎಎನ್ಎನ್), ನಿರ್ವಹಣೆಯನ್ನುಹಮ್ಮಿಕೊಂಡಿದೆ.

ಸೈಬರ್ದಾಳಿಯಪ್ರಕರಣಗಳುಹೆಚ್ಚುತ್ತಿರುವಹಿನ್ನಲೆಯಲ್ಲಿಇವೆಲ್ಲವನ್ನುಎದುರಿಸಲುಇಂಟರ್‌ನೆಟ್ನಿರ್ವಹಣೆಅತ್ಯಗತ್ಯವೆನಿಸಿದೆ.ಈಮೂಲಕಇಂಟರ್‌ನೆಟ್‌ನವಿಳಾಸಪುಸ್ತಕಆಗಿರುವಡೊಮೈನ್ನೇಮ್ಸಿಸ್ಟಂಗೆ (ಡಿಎನ್‌ಎಸ್) ಹೆಚ್ಚಿನಭದ್ರತೆನೀಡಲುಕ್ರಮಕೈಗೊಳ್ಳಲಾಗಿದೆ .