ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಯ ಹೆಸರು: ಜೂನಿಯರ್ ಇಂಜಿನಿಯರ್, ಹಿಂದಿ ಟ್ರಾನ್ಸ್ ಲೆಟರ್ , ಜೂನಿಯರ್ ಅಕೌಂಟ್ಸ್ ಆಫೀಸರ್, ಅಪ್ಪರ್ ಡಿವಿಷನ್ ಕ್ಲರ್ಕ, ಸೈನೊಗ್ರಾಫರ್ ಗ್ರೇಡ್ -2 , ಲೊವರ್ ಡಿವಿಷ ನ್ ಕ್ಲರ್ಕ್.
ಹುದ್ದೆಗಳ ಸಂಖ್ಯೆ:- 62 ಹುದ್ದೆ
ಹುದ್ದೆಗಳ ವಿವಿರ:
ಜೂನಿಯರ್ ಇಂಜಿನಿಯರ್ - 16
ಹಿಂದಿ ಟ್ರಾನ್ಸ್ಲೆಟರ್ - 01
ಜೂನಿಯರ್ ಅಕೌಂಟ್ ಆಫೀಸರ್ - 05
ಅಪ್ಪರ್ ಡಿವಿಷನ್ ಕ್ಲರ್ಕ - 12
ಸೈನೊಗ್ರಾಫರ್ ಗ್ರೇಡ್ -2 - 05
ಲೊವರ್ ಡಿವಿಷನ್ ಕ್ಲರ್ಕ - 23
ವಯೊಮಿತಿ:
ಅರ್ಜಿ ಸಲ್ಲಿಸಲು ಹಿಂದಿ ಟ್ರಾನ್ಸ್ಲೆಟರ್ ಹಾಗೂ ಜೂನಿಯರ್ ಅಕೌಂಟ್ಸ್ ಆಫೀಸರ್ ಹುದ್ದೆಗೆ 21- 30 ವರ್ಷ
ಉಳಿದ ಹುದ್ದೆಗಳಿಗೆ 18- 27 ವರ್ಷ.ವಯೊಮಿತಿ ನಿಗದಿಪಡಿಸಿದೆ.
ವಿದ್ಯರ್ಹತೆ:
- ಜೂನಿಯರ್ ಇಂಜಿನಿಯರ್~ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್
- ಹಿಂದಿ ಟ್ರಾನ್ಸಲೆಟರ್ ~ ಸ್ನಾತಕೋತ್ತರ ಪದವಿ
- ಜೂನಿಯರ್ ಅಕೌಂಟ್ಸ್ ಆಫೀಸರ್~ ವಾಣಿಜ್ಯ ಪದವಿ
- ಅಪ್ಪರ್ ಡಿವಿಷನ್ ಕ್ಲರ್ಕ~ ಪದವಿ
- ಸೈನೊಗ್ರಾಫರ್ ಗ್ರೇಡ್ -2 ~ ದ್ವಿತೀಯಪಿ ಯುಸಿ
- ಲೊವರ್ ಡಿವಿಷನ್ ಕ್ಲರ್ಕ~ ದ್ವಿತೀಯ ಪಿ ಯುಸಿ.
ವೇತನ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ .19,900 ~ ರೂ . 35,400 ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆ ನಡಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:10 /05/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26/05/2021
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಅಧಿಕೃತ ವೆಬ್ ಸೈಟ್ www.nwda.gov.in