ಕಳೆದ 15 ದಿನಗಳಿಂದ ರಾಜ್ಯದಲ್ಲಿ ಗೋಲ್ಡ್ ರೇಟ್ ದುಬಾರಿಯಾಗುತ್ತಲ್ಲೇ ಇದೆ.
ನವೆಂಬರ್ ತಿಂಗಳ ಪ್ರಾರಂಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು.
ಮುಂದಿನ ದಿನಗಳಲ್ಲಿಯೂ ಚಿನ್ನದ ಬೆಲೆ ಇಳಿಕೆ ಆಗಲಿದೆ ಎಂದೇ ಅಂದಾಜಿಸಲಾಗಿತ್ತು.
ಆದರೆ, ನವೆಂಬರ್ ಎರಡನೇ ವಾರದ ನಂತರದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿದೆ.
ಇಂದಿನ ಗೋಲ್ಡ್ ರೇಟ್ ಅನ್ನೇ ನೋಡಿದರೆ, 24 ಕ್ಯಾರೆಟ್‌ನ ಚಿನ್ನದ ದರವು ಪ್ರತಿ 10 ಗ್ರಾಂಗೆ 380 ರೂಪಾಯಿ ಹೆಚ್ಚಳವಾಗಿದೆ.
ಚಿನ್ನದ ಬೆಲೆ ಡಿಸೆಂಬರ್ ಪ್ರಾರಂಭದಿಂದ ಸಾಕಷ್ಟು ಏರಿಳಿತವನ್ನು ಕಂಡಿದೆ.
ಸಾಮಾನ್ಯವಾಗಿ ನೀವು ನೋಡಿದಂತೆ ಒಂದೊ ಚಿನ್ನದ ಬೆಲೆ ಹೆಚ್ಚಳವಾಗುತ್ತಲ್ಲೇ ಹೋಗುತ್ತೆ.
ಇಲ್ಲ ಇಳಿಕೆಯಾಗುತ್ತಲ್ಲೇ ಹೋಗುತ್ತದೆ. 2023ರ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಸ್ವಲ್ಪ ಜಾಸ್ತಿಯಾದರೆ,
ಇನ್ನೊಂದು ವಾರದಲ್ಲಿ ಇಳಿಕೆಯಾಗುತ್ತದೆ. ಇದೇ ರೀತಿ ಡಿಸೆಂಬರ್‌ನಲ್ಲಿಯೂ ಚಿನ್ನದ ಬೆಲೆ ಏರಿಳಿತವಾಗುತ್ತಲ್ಲೇ ಇದೆ.
ಇನ್ನು 22 ಕ್ಯಾರೇಟ್ ಚಿನ್ನದ ಬೆಲೆಯ ಒಂದು ಗ್ರಾಂನ ಬೆಲೆಯು 5,790 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ
ಬೆಲೆಯು 57,900 ರೂಪಾಯಿ ಇದೆ. 24 ಕ್ಯಾರೇಟ್ ಚಿನ್ನದ ಬೆಲೆಯ ಒಂದು
ಗ್ರಾಂನ ಬೆಲೆಯು 6,315 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 63,150 ರೂಪಾಯಿ ಇದೆ.
ಡಿ.19ರ 22 ಕ್ಯಾರೆಟ್ (22 carat of gold) ಚಿನ್ನದ ಬೆಲೆ
ಚಿನ್ನ ಗ್ರಾಂ |
ಇಂದಿನ 22 ಕ್ಯಾರಟ್ ಬೆಲೆ |
ನೆನ್ನೆಯ 22 ಕ್ಯಾರಟ್ ಬೆಲೆ |
ಬೆಲೆ ವ್ಯತ್ಯಾಸ |
1 ಗ್ರಾಂ |
5,790 |
5,755 |
35 |
8 ಗ್ರಾಂ |
46,320 |
46,040 |
280 |
10 ಗ್ರಾಂ |
57,900 |
57,550 |
350 |
100 ಗ್ರಾಂ |
5,79,000 |
5,75,500 |
3,500 |
ಡಿ.19ರ 24 ಕ್ಯಾರೆಟ್ (22 carat of gold) ಚಿನ್ನದ ಬೆಲೆ
ಚಿನ್ನ ಗ್ರಾಂ |
ಇಂದಿನ 22 ಕ್ಯಾರಟ್ ಬೆಲೆ |
ನೆನ್ನೆಯ 22 ಕ್ಯಾರಟ್ ಬೆಲೆ |
ಬೆಲೆ ವ್ಯತ್ಯಾಸ |
1 ಗ್ರಾಂ |
6,315 |
6,277 |
38 |
8 ಗ್ರಾಂ |
50,520 |
50,216 |
304 |
10 ಗ್ರಾಂ |
63,150 |
62,770 |
380 |
100 ಗ್ರಾಂ |
6,31,500 |
6,27,700 |
3,800 |