News

ಮಳೆಗಾಲ ಖತಂ ಕರ್ನಾಟಕಕ್ಕೆ ಒಳ್ಳೆಯ ಲಕ್ಷಣ!

20 December, 2021 10:30 AM IST By: Ashok Jotawar
Dam OF Karnataka

ಕಳೆದ  ವರ್ಷ ಮತ್ತು ಈ ವರ್ಷ ವರುಣನ ಆರ್ಭಟದಿಂದ ತತ್ತರಿಸಿದ ಕರ್ನಾಟಕದ ಜನತೆ ಮತ್ತು ರೈತರಿಗೆ ಸ್ವಲ್ಪ ಖುಷಿ ಸಿಗಲಿದೆ. ಏಕೆಂದರೆ ಈ ಸರಿ ಮಳೆ ಕರ್ನಾಟಕವನ್ನು ತನ್ನ ಒಂದು ಪ್ರಕೋಪದಿಂದ ತುಂಬಾ  ಹಾನಿಗೆ  ಒಳ ಪಡಿಸಿತ್ತು. ಆದರೆ ಈಗ ಮಳೆ ನಿಂತಿದೆ ಮತ್ತು ಎಲ್ಲ ಜಲಾಶಯಗಳು ತಮ್ಮ ಒಂದು ಶಾಂತನೇಯ ಸ್ಥಿತಿಗೆ ಬಂದಿವೆ. ಮತ್ತು ಕರ್ನಾಟಕದ ಎಲ್ಲ ಜಲಾಶಯಗಳ ಬಾಗಿಲುಗಳನ್ನು ಮುಚ್ಚಿ ಮತ್ತೆ ನೀರನ್ನು ಸಂಗ್ರಹಿಸಿ ಇಡಲಾಗುತ್ತಿದೆ.

ಕಳೆದ ವರ್ಷ ಮತ್ತು ಈ ವರ್ಷ ಭಾರತದಲ್ಲೇ ಕರ್ನಾಟಕ ಮಳೆಯಿಂದ ತುಂಬಾ ಹಾಣಿಗೆ ಒಳಗಾಗಿತ್ತು. ಏಕೆಂದರೆ ಸುಮಾರು 15 ಲಕ್ಷ ಎಕರೆ ಅಷ್ಟು ಭೂಮಿ ಪುತ್ರರ ಜಾಮೀನು ಗಂಗೆಯ ಪ್ರಕೋಪಕ್ಕೆ ತುತ್ತಾಗಿತ್ತು.

ಮತ್ತು ಸಾಕಷ್ಟು ಹಾಣಿ ಕೂಡ ಕಂಡು ಬಂದಿದೆ ಅದರಲ್ಲಿ ಮುಖ್ಯವಾಗಿ ಜನರ ಜೀವನ ತುಂಬಾ ಅಸ್ತವ್ಯಸ್ತ ವಾಗಿ ಕಂಡು ಬಂದಿತ್ತು. ಮತ್ತು ಈ ಭೀಕರತೆಯಿಂದ ಜನ ಇನ್ನು ಹೊರಗೆ ಬಂದಿಲ್ಲ. ಒಂದು ಖುಷಿ  ವಿಚಾರ ಏನಪ್ಪಾ ಅಂದರೆ ಮಳೆ ಕಡಿಮೆಯಾಗಿದೆ ಮತ್ತು ಜಲಾಶಯಗಳಲ್ಲಿ ನೀರು ಹರಿದು ಬರುವಿಕೆ ಕಡಿಮೆ ಯಾಗಿದೆ ಮತ್ತು ಎಲ್ಲ ಜಲಾಶಯಗಳ ಬಾಗಿಲನ್ನು ಮುಚ್ಚಲಾಗಿದೆ.

ಬನ್ನಿ ನೋಡೋಣ ಯಾವ ಯಾವ ಜಲಾಶಯಗಳಲ್ಲಿ ಎಷ್ಟು ನೀರು ನಿಂತಿದೆ ಎಂದು.

ಕೆಆರ್​ಎಸ್​ ಜಲಾಶಯ (KRS Dam)

ಗರಿಷ್ಠ ನೀರಿನ ಮಟ್ಟ- 124.80 ಅಡಿ

ಇಂದಿನ ನೀರಿನ ಮಟ್ಟ- 124.80 ಅಡಿ

ಗರಿಷ್ಠ ಸಾಮರ್ಥ್ಯ- 49.31 ಟಿಎಂಸಿ

ಇಂದಿನ ಒಳಹರಿವು- 1866 ಕ್ಯೂಸೆಕ್ಸ್​

ಇಂದಿನ ಹೊರಹರಿವು- 1607 ಕ್ಯೂಸೆಕ್ಸ್​​

 

ವರಾಹಿ ಜಲಾಶಯ (Varahi Dam)

ಗರಿಷ್ಠ ಮಟ್ಟ- 594.36 ಮೀಟರ್

ಒಟ್ಟು ಸಾಮರ್ಥ್ಯ – 31.10 ಟಿಎಂಸಿ

ಇಂದಿನ ನೀರಿನ ಮಟ್ಟ- 17.10 ಟಿಎಂಸಿ

ಇಂದಿನ ಒಳಹರಿವು- 798 ಕ್ಯೂಸೆಕ್ಸ್​

ಇಂದಿನ ಹೊರಹರಿವು- 23 ಕ್ಯೂಸೆಕ್ಸ್​​

 

ಹಾರಂಗಿ ಜಲಾಶಯ (Harangi Dam)

ಗರಿಷ್ಠ ಮಟ್ಟ-871.42 ಮೀಟರ್

ಒಟ್ಟು ಸಾಮರ್ಥ್ಯ – 8.50 ಟಿಎಂಸಿ

ಇಂದಿನ ನೀರಿನ ಮಟ್ಟ- 6.76 ಟಿಎಂಸಿ

ಇಂದಿನ ಒಳಹರಿವು- 74 ಕ್ಯೂಸೆಕ್ಸ್​

ಇಂದಿನ ಹೊರಹರಿವು- 204 ಕ್ಯೂಸೆಕ್ಸ್​​

ಹೇಮಾವತಿ ಜಲಾಶಯ (Hemavathi Dam)

ಗರಿಷ್ಠ ಮಟ್ಟ- 890.58 ಮೀಟರ್

ಒಟ್ಟು ಸಾಮರ್ಥ್ಯ – 37.10 ಟಿಎಂಸಿ

ಇಂದಿನ ನೀರಿನ ಮಟ್ಟ- 28.26 ಟಿಎಂಸಿ

ಇಂದಿನ ಒಳಹರಿವು- 433 ಕ್ಯೂಸೆಕ್ಸ್​​

ಇಂದಿನ ಹೊರಹರಿವು- 2500 ಕ್ಯೂಸೆಕ್ಸ್​

 

ಕಬಿನಿ ಜಲಾಶಯ (Kabini Dam)

ಗರಿಷ್ಠ ನೀರಿನ ಮಟ್ಟ- 696.13 ಮೀಟರ್

ಒಟ್ಟು ಸಾಮರ್ಥ್ಯ – 19.52 ಟಿಎಂಸಿ

ಇಂದಿನ ನೀರಿನ ಮಟ್ಟ- 19.21 ಟಿಎಂಸಿ

ಇಂದಿನ ಒಳಹರಿವು- 931 ಕ್ಯೂಸೆಕ್ಸ್​

ಇಂದಿನ ಹೊರಹರಿವು- 700 ಕ್ಯೂಸೆಕ್ಸ್​​

 

ಲಿಂಗನಮಕ್ಕಿ ಜಲಾಶಯ (Linganamakki Dam)

ಗರಿಷ್ಠ ಮಟ್ಟ- 554.4 ಮೀಟರ್

ಒಟ್ಟು ಸಾಮರ್ಥ್ಯ – 151.75 ಟಿಎಂಸಿ

ಇಂದಿನ ನೀರಿನ ಮಟ್ಟ- 123.38 ಟಿಎಂಸಿ

ಇಂದಿನ ಒಳಹರಿವು- 1001 ಕ್ಯೂಸೆಕ್ಸ್​

ಇಂದಿನ ಹೊರಹರಿವು- 5476 ಕ್ಯೂಸೆಕ್ಸ್

 

ಸೂಪಾ ಜಲಾಶಯ (Supa Dam)

ಗರಿಷ್ಠ ನೀರಿನ ಮಟ್ಟ- 564.00 ಮೀಟರ್

ಒಟ್ಟು ಸಾಮರ್ಥ್ಯ- 145.33 ಟಿಎಂಸಿ

ಇಂದಿನ ನೀರಿನ ಮಟ್ಟ- 104.12 ಟಿಎಂಸಿ

ಇಂದಿನ ಒಳಹರಿವು- 108 ಕ್ಯೂಸೆಕ್ಸ್​

ಇಂದಿನ ಹೊರಹರಿವು- 3126 ಕ್ಯೂಸೆಕ್ಸ್​​

 

ತುಂಗಾಭದ್ರಾ ಜಲಾಶಯ (Tungabhadra Dam)

ಗರಿಷ್ಠ ನೀರಿನ ಮಟ್ಟ- 497.71 ಮೀಟರ್

ಒಟ್ಟು ಸಾಮರ್ಥ್ಯ- 100.86 ಟಿಎಂಸಿ

ಇಂದಿನ ನೀರಿನ ಮಟ್ಟ- 100.06 ಟಿಎಂಸಿ

ಇಂದಿನ ಒಳಹರಿವು- 3582 ಕ್ಯೂಸೆಕ್ಸ್​

ಇಂದಿನ ಹೊರಹರಿವು- 6699 ಕ್ಯೂಸೆಕ್ಸ್​

 

ಭದ್ರಾ ಜಲಾಶಯ (Bhadra Dam)

ಗರಿಷ್ಠ ನೀರಿನ ಮಟ್ಟ- 657.73 ಮೀಟರ್

ಒಟ್ಟು ಸಾಮರ್ಥ್ಯ – 71.54 ಟಿಎಂಸಿ

ಇಂದಿನ ನೀರಿನ ಮಟ್ಟ- 71.54 ಟಿಎಂಸಿ

ಇಂದಿನ ಒಳಹರಿವು- 1057 ಕ್ಯೂಸೆಕ್ಸ್​

ಇಂದಿನ ಹೊರಹರಿವು- 1057 ಕ್ಯೂಸೆಕ್ಸ್​​

 

ಮಲಪ್ರಭಾ ಜಲಾಶಯ (Malaprabha Dam)

ಗರಿಷ್ಠ ನೀರಿನ ಮಟ್ಟ- 633.80 ಮೀಟರ್​

ಒಟ್ಟು ಸಾಮರ್ಥ್ಯ – 37.73 ಟಿಎಂಸಿ

ಇಂದಿನ ನೀರಿನ ಮಟ್ಟ- 34.13 ಟಿಎಂಸಿ

ಇಂದಿನ ಒಳಹರಿವು- 0 ಕ್ಯೂಸೆಕ್ಸ್​

ಇಂದಿನ ಹೊರಹರಿವು- 1369 ಕ್ಯೂಸೆಕ್ಸ್​

 

ಘಟಪ್ರಭಾ ಜಲಾಶಯ (Ghataprabha Dam)

ಗರಿಷ್ಠ ಮಟ್ಟ- 662.94 ಮೀಟರ್​

ಒಟ್ಟು ಸಾಮರ್ಥ್ಯ – 51.00 ಟಿಎಂಸಿ

ಇಂದಿನ ನೀರಿನ ಮಟ್ಟ- 44.11 ಟಿಎಂಸಿ

ಇಂದಿನ ಒಳಹರಿವು- 170 ಕ್ಯೂಸೆಕ್ಸ್​​

ಇಂದಿನ ಹೊರಹರಿವು- 170 ಕ್ಯೂಸೆಕ್ಸ್

 

ಆಲಮಟ್ಟಿ ಜಲಾಶಯ (Alamatti Dam)

ಗರಿಷ್ಠ ಮಟ್ಟ- 519.60 ಮೀಟರ್

ಒಟ್ಟು ಸಾಮರ್ಥ್ಯ – 123.08 ಟಿಎಂಸಿ

ಇಂದಿನ ನೀರಿನ ಮಟ್ಟ- 117.21 ಟಿಎಂಸಿ

ಇಂದಿನ ಒಳಹರಿವು- 3654 ಕ್ಯೂಸೆಕ್ಸ್​

ಇಂದಿನ ಹೊರಹರಿವು- 9522 ಕ್ಯೂಸೆಕ್ಸ್.