News

ಬಂಗಾರ ಕೊಳ್ಳುವವರಿಗೆ ರಿಲ್ಯಾಕ್ಸ್‌..ಇಳಿಕೆ ಕಂಡ ಬೆಳ್ಳಿ: ಹೇಗಿದೆ ಇವತ್ತಿನ ಗೋಲ್ಡ್‌ ರೇಟ್‌..?

26 November, 2022 2:58 PM IST By: Maltesh
Silver has seen a decrease: How is the gold rate today..?

ಇವತ್ತು ಬಂಗಾರದ ಬೆಲೆಯನ್ನು ಗಮನಿಸುವುದಾದದರೆ 1  ಗ್ರಾಂನ 22 ಕ್ಯಾರಟ್ ಆಭರಣ ಬಂಗಾರದ ಬೆಲೆ - ರೂ. 4,885 ಇದೆ ಜೊತೆಗೆ 24 ಕ್ಯಾರಟ್ ಚಿನ್ನದ ಬೆಲೆ  - ರೂ. 5,267 ಆಗಿದೆ.  9 ಗ್ರಾಂನ 22 ಕ್ಯಾರಟ್ ಆಭರಣ ಬಂಗಾರದ ಬೆಲೆ - ರೂ. 39,210 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ - ರೂ. 42,452 ರೂ ಆಗಿದೆ.

ಸಾರ್ವಜನಿಕರಿಗೆ ರಾಷ್ಟ್ರಪತಿ ಭವನ ವೀಕ್ಷಿಸಲು ಡಿಸೆಂಬರ್‌ 1ರಿಂದ ಅವಕಾಶ!  

10 ಗ್ರಾಂ 22 ಕ್ಯಾರಟ್ ಆಭರಣ ಬಂಗಾರದ ಬೆಲೆ - ರೂ. 48,630 ಇದ್ದು, 24 ಕ್ಯಾರಟ್ ಚಿನ್ನದದ ಬೆಲೆ  53,118 ರೂ ಆಗಿದೆ.100 ಗ್ರಾಂನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,86,370 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ - ರೂ. 5,29,780 ಆಗಿದೆ.

ಇತರೆ ನಗರಗಳಲ್ಲಿ ಹೇಗಿದೆ ಚಿನ್ನದ ರೇಟ್‌

ಸ್ಥಳ

ಕ್ಯಾರಟ್‌

ತೂಕ

ದರ

ಬೆಂಗಳೂರು

22

10 ಗ್ರಾಂ

48,630

ಚೆನ್ನೈ

22

10 ಗ್ರಾಂ

48,112

ಮುಂಬೈ

22

10 ಗ್ರಾಂ

47,958

ಕೊಲ್ಕತ್ತಾ

22

10 ಗ್ರಾಂ

48,780

ದೆಹಲಿ

22

10 ಗ್ರಾಂ

48,730

ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ   

ಬೆಳ್ಳಿ ದರದಲ್ಲೂ ಕೂಡ ಇಳಿಕೆ

ಬೆಂಗಳೂರು ನಗರದಲ್ಲಿ ಇಂದು ಪ್ರತಿ  ಕೆಜಿ ಬೆಳ್ಳಿಗೆ 68,200 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 68,200 ಆಗಿದ್ದರೆ ದೆಹಲಿಯಲ್ಲಿ ರೂ. 62,200 ಮುಂಬೈನಲ್ಲಿ ರೂ. 62,200 ಹಾಗೂ ಕೊಲ್ಕತ್ತದಲ್ಲೂ ರೂ. 62,200 ಗಳಾಗಿದೆ.

ಮೊಬೈಲ್‌ನಲ್ಲಿ ಗೋಲ್ಡ್‌ ಹಾಗೂ ಸಿಲ್ವರ್‌ ಬೆಲೆ ತಿಳಿಯುವುದು ಹೇಗೆ?

ಇಂದಿನ ದಿನಮಾನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್‌ಗಳಿವೆ. ಇದರಿಂದ ಈಡೀ ಜಗತ್ತೇ ಇಂದು ಅಂಗೈಯಲ್ಲಿದೆ ಎನ್ನುವ ಹಾಗಾಗಿದೆ. ಮೊದಲು ಚಿನ್ನ,ಬೆಳ್ಳಿಯ ಬೆಲೆ ನೋಡಬೇಕಾದರೆ ಹತ್ತಿರದ ಆಭರಣದ ಅಂಗಡಿಗೆ ಹೋಗಿ ಕೇಳಬೇಕಾಗಿತ್ತು. ಇಂದಿನ ದಿನಗಳಲ್ಲಿ ಆಧುನಿಕತೆ ಬೆಳದಂತೆ ತಂತ್ರಜ್ಞಾನವು ಬೆಳೆದಿದ್ದು ಮೊಬೈಲ್‌ನಲ್ಲಿಯೇ ನಾವು ಚಿನ್ನ ಹಾಗೂ ಬೆಳ್ಳಿಯ ಬೆಲೆಯನ್ನು ತಿಳಿದುಕೊಳ್ಳಬಹುದಾಗಿದೆ.

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ

ನೀವು ಬಂಗಾರ ಹಾಗೂ  ಬೆಳ್ಳಿಯ ದರವನ್ನು ತಿಳಿದುಕೊಳ್ಳಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ Missed Call ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.