ಮೊನ್ನೆ ಮೊನ್ನೆಯಷ್ಟೇ State Bank Of India ತನ್ನ ಸಾಲದ ಬಡ್ಡಿ ದರವನ್ನು ಹೆಚ್ಚಳ ಮಾಡುವ ಮೂಲಕ SBI ತನ್ನ ಗ್ರಾಹಕರಿಗೆ ಶಾಕ್ ನೀಡಿತ್ತು. ಅದರ ಬೆನ್ನಲ್ಲೇ ಈಗ HDFC ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಶಾಕ್ ನ್ಯೂಸ್ ನೀಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸಾಲದ ಬಡ್ಡಿ ದರವನ್ನು ಶೇಕಡಾ 0.05 ರಷ್ಟು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನಂತರ ಇದೀಗ ಎಚ್‌ಡಿಎಫ್‌ಸಿ (HDFC) ಕೂಡ ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದೆ. HDFC ತನ್ನ ಸಾಲದ ಬಡ್ಡಿ ದರವನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ.
ಇದನ್ನೂ ಓದಿರಿ:
SBI ಅಲರ್ಟ್: ಮೊಬೈಲ್‌ನಲ್ಲಿ ದುಡ್ಡು ಕಳಿಸುವಾಗ ತಪ್ಪದೆ ಗಮನಿಸಿ ಈ ಅಂಶಗಳನ್ನು
ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ
ನೀವು ಗೃಹ ಸಾಲದ EMI ಅನ್ನು ಸಹ ಪಾವತಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ಆಗಿದೆ. ಹೌದು, State Bank Of India ನಂತರ ಇದೀಗ ಎಚ್‌ಡಿಎಫ್‌ಸಿ ಕೂಡ ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದೆ. HDFC ತನ್ನ ಸಾಲದ ಬಡ್ಡಿ ದರವನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ.
ಈ ಬ್ಯಾಂಕ್‌ಗಳು ಬಡ್ಡಿ ದರವನ್ನು ಹೆಚ್ಚಿಸಿವೆ:
ಗೃಹ ಸಾಲ ನೀಡುವ ಎಚ್‌ಡಿಎಫ್‌ಸಿ ಲಿಮಿಟೆಡ್ ತನ್ನ ಮಾನದಂಡದ ಸಾಲದ ದರವನ್ನು 5 ಪೈಸೆ ಹೆಚ್ಚಿಸಿದೆ. ಈ ಬದಲಾವಣೆಯ ನಂತರ, ಈಗಾಗಲೇ ಗೃಹ ಸಾಲ ಪಡೆದಿರುವ ಅಸ್ತಿತ್ವದಲ್ಲಿರುವ ಗ್ರಾಹಕರ EMI ಹೆಚ್ಚಾಗುತ್ತದೆ. ಏಪ್ರಿಲ್‌ನಲ್ಲಿ, SBI ಮತ್ತು ಬ್ಯಾಂಕ್ ಆಫ್ ಬರೋಡಾ (BoB) ಸಹ ತಮ್ಮ ಸಾಲದ ದರಗಳನ್ನು ಹೆಚ್ಚಿಸಿವೆ.
#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!
ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ
ಹೊಸ ಗ್ರಾಹಕರಿಗೆ ಯಾವುದೇ ಹೆಚ್ಚಳವಿಲ್ಲ:
ಕಂಪನಿಯು ನೀಡಿದ ಹೇಳಿಕೆಯಲ್ಲಿ, 'HDFC ಗೃಹ ಸಾಲದ ಮೇಲಿನ RPLR ಅನ್ನು ಮೇ 1, 2022 ರಿಂದ ಜಾರಿಗೆ ಬರುವಂತೆ ಶೇಕಡಾ 0.05 ರಷ್ಟು ಹೆಚ್ಚಿಸಿದೆ' ಎಂದು ಹೇಳಲಾಗಿದೆ. ಆದರೆ, ಹೊಸ ಗ್ರಾಹಕರಿಗೆ ದರದಲ್ಲಿ ಯಾವುದೇ ಏರಿಕೆ ಇರುವುದಿಲ್ಲ. ಸಾಲದ ಮೊತ್ತ ಮತ್ತು ಅವಧಿಗೆ ಅನುಗುಣವಾಗಿ ಅವರಿಗೆ ಬಡ್ಡಿ ದರವು 6.70 ರಿಂದ 7.15 ಪ್ರತಿಶತದವರೆಗೆ ಇರುತ್ತದೆ.
SBI ಅಲರ್ಟ್: ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI
SBI ಹಾಗೂ Axis ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ