News

ರಿಲಯನ್ಸ್ಡಿಫೆನ್ಸ್ಒಂದೇಅಲ್ಲ; ಭಾರತದ 100 ಕಂಪನಿಗಳಜತೆಮಾತುಕತೆ: ರಫೇಲ್ಡೀಲ್ಬಗ್ಗೆಡಸಾಲ್ಟ್ಸಿಇಒಸ್ಪಷ್ಟನೆ

13 October, 2018 5:56 PM IST By:

ಹೊಸದಿಲ್ಲಿ: ಮಹಾರಾಷ್ಟ್ರದನಾಗ್ಪುರದಲ್ಲಿರಿಲಯನ್ಸ್ಡಿಫೆನ್ಸ್ಜತೆಯಲ್ಲಿಜಂಟಿಕಾರ್ಖಾನೆತೆರೆಯಲಾಗಿದೆ. ಆದರೆ, ರಫೇಲ್‌ ಡೀಲ್‌ನ 400 ಕೋಟಿಯೂರೋಆಫ್‌ಸೆಟ್‌ ಒಪ್ಪಂದಕೇವಲಶೇ.10 ರಷ್ಟುಮಾತ್ರ. ಇದೇರೀತಿ, ನಾವುಭಾರತದಸುಮಾರು 100 ಸಂಸ್ಥೆಗಳಜತೆಮಾತುಕತೆನಡೆಸುತ್ತಿದ್ದೇವೆ.ಈಪೈಕಿ, ಈಗಾಗಲೇ 30 ಕಂಪನಿಗಳಜತೆಒಪ್ಪಂದವಾಗಿದೆಎಂದುಡಸಾಲ್ಟ್ಏವಿಯೇಷನ್‌ ಸಿಇಒಅಂತಾರಾಷ್ಟ್ರೀಯಸುದ್ದಿಮಾಧ್ಯಮಕ್ಕೆಸ್ಪಷ್ಟನೆನೀಡಿದ್ದಾರೆ.

ಇನ್ನು, ರಫೇಲ್ಒಪ್ಪಂದದಲ್ಲಿಆಫ್‌ಸೆಟ್ಸ್‌ ಪರಿಕಲ್ಪನೆಬಗ್ಗೆಸ್ಪಷ್ಟನೆನೀಡಿದಎರಿಕ್‌ ಟ್ರಾಪ್ಪಿಯರ್, ''ಇಂಗ್ಲಿಷ್‌ನಲ್ಲಿ ''ಆಫ್‌ಸೆಟ್‌'' ಅಂದರೆ, ಫ್ರೆಂಚ್‌ನಲ್ಲಿ ''ಪರಿಹಾರ''ಎಂದರ್ಥ. ಹೀಗಾಗಿ, ನಾವು ''ಆಫ್‌ಸೆಟ್‌ ಕಾಂಟ್ರ್ಯಾಕ್ಟ್‌'' ಎಂದುಒಪ್ಪಂದದಲ್ಲಿಇದೆ. ಇನ್ನು, ಸಂಸ್ಥೆಯಉದ್ಯೋಗಿಗಳುಹಾಗೂಕಾರ್ಮಿಕಸಂಘಟನೆಗಳಿಗೆ ''ಒಪ್ಪಂದಆಫ್‌ಸೆಟ್ಬಾಧ್ಯತೆ'' ( ಕಾಂಟ್ರ್ಯಾಕ್ಚುಯಲ್ಆಫ್‌ಸೆಟ್ಆಬ್ಲಿಗೇಷನ್‌) ಅಥವಾ ''ಒಪ್ಪಂದ 'ಪರಿಹಾರ' ಬಾಧ್ಯತೆ'' ( ಕಾಂಟ್ರ್ಯಾಕ್ಚುಯಲ್ 'ಕಾಂಪೆನ್ಸೇಷನ್‌' ಆಬ್ಲಿಗೇಷನ್ ) ಎಂದುಡಸಾಲ್ಟ್ಏವಿಯೇಷನ್ಬಳಸಿಕೊಳ್ಳುತ್ತದೆ'' ಎಂದುಅವರುತಿಳಿಸಿದರು.

ಈಹಿನ್ನೆಲೆರಫೇಲ್ಡೀಲ್ಪಾಲುದಾರಿಕೆಹೆಸರಲ್ಲಿಅನಿಲ್ಅಂಬಾನಿಗೆಮೋದಿಸರಕಾರಪರಿಹಾರನೀಡುತ್ತಿದೆಎಂಬಎಐಸಿಸಿಅಧ್ಯಕ್ಷರಾಹುಲ್ಗಾಂಧಿಆರೋಪದಬಗ್ಗೆರಫೇಲ್ಯುದ್ಧವಿಮಾನತಯಾರಿಕಾಕಂಪನಿಡಸಾಲ್ಟ್ಏವಿಯೇಷನ್ಸ್ಪಷ್ಟನೆನೀಡಿದೆ.