ಕೇಂದ್ರ ಸರ್ಕಾರ ದೇಶದ ಜನರಿಗಾಗಿ ಪಿಎಂ-ಕಿಸಾನ್ ಎಂಬ ಒಂದು ಅದ್ಭುತ ಯೋಜನೆಯನ್ನು ಹೊರತಂದಿತು, ಇದರ ಮೂಲಕ ದೇಶದ ಪ್ರತಿಯೊಬ್ಬ ಭೂಮಿ ಹೊಂದಿದ ರೈತನಿಗೂ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ನೀಡುತ್ತ ಬಂದಿದೆ, ಇವರೆಗೆ ರೈತರಿಗೆ 6 ಕಂತುಗಳ ಹಣ ಜಮಾ ಆಗಿದೆ.
ಕೇಂದ್ರ ಸರ್ಕಾರದ ಒಂದು ಅದ್ಭುತ ಯೋಜನೆ ಆಗಿರುವಂತಹ ಪಿಎಂ-ಕಿಸಾನ್ ಯೋಜನೆಯ ಏಳನೆಯ ಕಂತಿನ ಹಣ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ, ಹಾಗಾಗಿ ಏಳನೇ ಕಂತಿನ ಬಿಡುಗಡೆಗೆ ಮುಂಚೆ ಅದಕ್ಕೆ ಯಾರ್ಯಾರು ಅರ್ಹರಾಗಿದ್ದಾರೆ ಅಂದರೆ ಯಾರಿಗೆ ಯಾರಿಗೆ ಹಣ ಬರಲಿದೆ ಎಂಬುದನ್ನು ಸರ್ಕಾರ ಇವತ್ತು ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೊರೋನಾ ದಂತ ಸಮಯದಲ್ಲಿ ಜನರು ಹಣವಿಲ್ಲದೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ, ಹಾಗಾಗಿ ಈ ಹಂತದಲ್ಲಿ ಸರ್ಕಾರವನ್ನು ರಿಲೀಸ್ ಮಾಡುತ್ತಿರುವುದು ರೈತರಿಗೆ ಒಂದು ತರಹದ ಖುಷಿಯನ್ನು ತಂದಿದೆ, ಹಾಗಾಗಿ ಈ ಕೂಡಲೇ ರೈತರು ಲಿಸ್ಟ್ ನಲ್ಲಿ ತಮ್ಮ ಹೆಸರು ಇದೆ ಇಲ್ಲ ಎಂಬುದನ್ನು ಕೂಡಲೇ ಚೆಕ್ ಮಾಡಿಕೊಳ್ಳಬೇಕು.
ಹೊಸ beneficiary ಲಿಸ್ಟ್ ಅನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು ಗೂಗಲ್ನಲ್ಲಿ ಪಿಎಂ-ಕಿಸಾನ್ ಎಂದು ಟೈಪ್ ಮಾಡಿ ಹಾಗೂ ಸರ್ಚ್ ಕೊಡಿ
- ನಂತರ ಮೊದಲ ಆಯ್ಕೆಯನ್ನು ಆಯ್ಕೆಮಾಡಿ ಅದು ಪಿಎಂಕಿಸಾನ್ ಹೋಂ ಪೇಜಿಗೆ ಕರೆದೊಯ್ಯುತ್ತದೆ.
- ಅಲ್ಲಿ ಬಲಗಡೆ ಬೇನಿಫಿಷೇರಿ ಲಿಸ್ಟ್ ಎಂಬ ಆಪ್ಷನ್ ಇದೆ, ಅದರ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹೊಸ beneficiary ಲಿಸ್ಟ್ ಅನ್ನು ನೋಡಿಕೊಳ್ಳಬಹುದು
ಹೀಗೆ ನೀವು ಹೊಸ benificiary ಲಿಸ್ಟ್ ನಲ್ಲಿ ನಿಮ್ಮ ಹೆಸರು ವಿದಿಯೋ ಇಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.